ಬಿಎಂಡಬ್ಲ್ಯು ಎಕ್ಸ್1ಎಂ ಸ್ಪೋರ್ಟ್ ಬಿಡುಗಡೆ; ಬೆಲೆ 39.7 ಲಕ್ಷ

By Nagaraja

ಜರ್ಮನಿಯ ಐಷಾರಾಮಿ ವಾಹನ ತಯಾರಿಕ ಸಂಸ್ಥೆಯಾಗಿರುವ ಬಿಎಂಡಬ್ಲ್ಯು ಅತಿ ನೂತನ ಎಕ್ಸ್‌1ಎಂ ಸ್ಪೋರ್ಟ್ ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

ಬೆಲೆ ಮಾಹಿತಿ: 39.7 ಲಕ್ಷ ರು. (ಎಕ್ಸ್ ಶೋ ರೂಂ ದೆಹಲಿ)

ಬಿಎಂಡಬ್ಲ್ಯು ನೂತನ ಮಾದರಿಯು ಏಕ ಮಾತ್ರ ಎಕ್ಸ್1 ಎಂ ಸ್ಪೋರ್ಟ್ ವೆರಿಯಂಟ್ ನಲ್ಲಿ ಮಾರಾಟವಾಗಲಿದೆ.

ಬಿಎಂಡಬ್ಲ್ಯು ಎಕ್ಸ್1ಎಂ ಸ್ಪೋರ್ಟ್

ಪ್ರತಿಸ್ಪರ್ಧಿಗಳು: ಆಡಿ ಕ್ಯೂ3 ಮತ್ತು ವೋಲ್ವೋ ವಿ40

ಎರಡು ಹೊಸ ಬಣ್ಣಗಳು: ಆಲ್ಪೈನ್ ವೈಟ್ ಮತ್ತು ಲಿ ಮ್ಯಾನ್ಸ್ ಬ್ಲೂ

ವೈಶಿಷ್ಟ್ಯಗಳು

  • 'ಎಂ' ಸ್ಟೀರಿಂಗ್ ವೀಲ್ ಲೆಥರ್ ಹೋದಿಕೆ,
  • ಸ್ಟ್ಯಾರ್ಟ್/ಸ್ಟಾಪ್ ಕ್ರಿಯಾತ್ಮಕತೆ,
  • ಡೈನಾಮಿಕ್ ಟ್ರಾಕ್ಷನ್ ಕಂಟ್ರೋಲ್,
  • ಬ್ರೇಕ್ ಎನರ್ಜಿ ರಿಜನರೇಟೀವ್,
  • ರನ್ ಫ್ಲ್ಯಾಟ್ ಟೈರ್,
  • ಇಕೊ ಪ್ರೊ ಡ್ರೈವ್ ಮೋಡ್

ಎಂಜಿನ್ ತಾಂತ್ರಿಕತೆ:

  • 2.0 ಲೀಟರ್ ಫೋರ್ ಸಿಲಿಂಡರ್ ಟ್ವಿನ್ ಟರ್ಬೊ ಡೀಸೆಲ್ ಎಂಜಿನ್,
  • 184 ಅಶ್ವಶಕ್ತಿ,
  • 380 ಎನ್‌ಎಂ ತಿರುಗುಬಲ

ವೇಗವರ್ಧನೆ: 7.7 ಸೆಕೆಂಡುಗಳಲ್ಲೇ ಗಂಟೆಗೆ 0-100 ಕೀ.ಮೀ.
ಇಂಧನ ಕ್ಷಮತೆ: 17.05 ಕೀ.ಮೀ.
ಗ್ರೌಂಡ್ ಕ್ಲಿಯರನ್ಸ್: 179 ಎಂಎಂ

ಗೇರ್ ಬಾಕ್ಸ್: 8 ಸ್ಪೀಡ್ ಸ್ಟೆಪ್ ಟ್ರಾನಿಕ್ ಟ್ರಾನ್ಸ್‌ಮಿಷನ್ ಜೊತೆ ಪೆಡೆಲ್ ಶಿಫ್ಟರ್

Article Published On: Tuesday, September 29, 2015, 17:33 [IST]
English summary
BMW X1M Sport Launched In India For INR 39.7 Lakh
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+