ಸುರೇಶ್ ರೈನಾ ವಿವಾಹೇತರ ಸಂಬಂಧ?

By Nagaraja

ಕೆಲವು ತಿಂಗಳುಗಳ ಹಿಂದೆಯಷ್ಟೇ ಬಾಲ್ಯದ ಗೆಳತಿ ಪ್ರಿಯಾಂಕಾ ಚೌಧುರಿ [ಸುರೇಶ್ ರೈನಾ ಮೊದಲ ಪ್ರೇಯಸಿ ಯಾರು?] ಅವರನ್ನು ವರಿಸಿಕೊಂಡಿರುವ ಭಾರತದ ಹೆಸರಾಂತ ಆಲ್ ರೌಂಡರ್ ಕ್ರಿಕೆಟಿಗ ಸುರೇಶ್ ರೈನಾ, ವಿವಾಹೇತರ ಸಂಬಂಧದಲ್ಲಿ ಕಾಣಿಸಿಕೊಂಡಿದ್ದೀರಾ? ಗಾಬರಿಯಾಗಬೇಡಿರಿ ನಾವು ಹೇಳಿಕೊಳ್ಳುವ ವಿಚಾರವೇ ಬೇರೇ.

ಯಸ್ ಐ ಆಮ್ ಇನ್ ಲವ್- ಮುಂದಕ್ಕೆ ಓದಿ

ಭಾರತದ ಈ ಸ್ಟೈಲಿಷ್ ಎಡಗೈ ಆಟಗಾರ ದೇಶದ ಮುಂಚೂಣಿಯ ಟೈರ್ ಸಂಸ್ಥೆ ಸಿಯೆಟ್ ಜೊತೆ ಮೂರು ವರ್ಷಗಳ ಬ್ಯಾಟ್ ಡೀಲ್ ಮಾಡಿಕೊಂಡಿದ್ದಾರೆ. ಅದೇನೆಂದರೆ ಮುಂದಿನ ಮೂರು ವರ್ಷಗಳ ಕಾಲ ರೈನಾ ಬ್ಯಾಟ್ ನಲ್ಲಿ ಸಿಯೆಟ್ ಜಾಹೀರಾತು ಕಾಣಿಸಿಕೊಳ್ಳಲಿದೆ.

ಸುರೇಶ್ ರೈನಾ

ಎಲ್ಲ ಪ್ರಕಾರದ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲೂ ಶತಕ ದಾಖಲಿಸಿರುವ ರೈನಾ, ಪ್ರಸ್ತುತ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ತವರೂರಿನಲ್ಲಿ ನಡೆಯುತ್ತಿರುವ ಸರಣಿಯಲ್ಲಿ ಬ್ಯುಸಿಯಾಗಿದ್ದಾರೆ.

ಗಮನ ಸೆಳೆದ ರೈನಾ, ಧವನ್ ಬೋಟ್ ರೇಸಿಂಗ್‌ - ಸಂಪೂರ್ಣ ಲೇಖನ ಓದಲು ಕ್ಲಿಕ್ಕಿಸಿ

ಹಾಗಿದ್ದರೂ ರೈನಾ ಹಾಗೂ ಸಿಯೆಟ್ ನಡುವೆ ಎಷ್ಟು ಕೋಟಿ ಮೊತ್ತದ ಪ್ರಾಯೋಜಕತ್ವ ಡೀಲ್ ನಡೆದಿದೆ ಎಂಬುದು ತಿಳಿದು ಬಂದಿಲ್ಲ. ಏನೇ ಆದರೂ ಇನ್ನು ಮುಂದೆ ರೈನಾ ಅವರ ಬ್ಯಾಟ್ ನಿಂದ ಬೀಸುವ ಪ್ರತಿಯೊಂದು ಫೋರ್-ಸಿಕ್ಸ್ ನಲ್ಲಿ ಫಿಯೆಟ್ ಲಾಂಛನ ಎದ್ದು ಕಾಣಿಸಲಿದೆ.

More from DriveSpark

Article Published On: Monday, October 5, 2015, 15:31 [IST]
English summary
Ceat Signs 3-Year Deal With Cricketer Suresh Raina
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+