2017ರಲ್ಲಿ ಹೊಸ ಬೀಟ್ ಗಾನ ಬಜಾನಾ

By Nagaraja

ಪ್ರತಿಯೊಂದು ಕ್ಷಣದಲ್ಲೂ ಸಂಗೀತದ ತಾಳಗತಿ ಅಥವಾ ಬೀಟ್ ಹೇಗೆ ಮುಖ್ಯವೋ ಅದೇ ರೀತಿ ಷೆವರ್ಲೆ ಬೀಟ್ 2017ರಲ್ಲಿ ಗಾನ ಬಜಾನಾ ಆರಂಭಿಸಲಿದೆ. ಹೌದು, ಎಲ್ಲ ಹೊಸತನದಿಂದ ಕೂಡಿರುವ ಷೆವರ್ಲೆ ಬೀಟ್ 2017ರಲ್ಲಿ ಬಿಡುಗಡೆಯಾಗಲಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಬೀಟ್ ಹ್ಯಾಚ್ ಬ್ಯಾಕ್ ಹೆಚ್ಚು ಜನಪ್ರಿಯತೆಗೆ ಪಾತ್ರವಾಗಿದೆ. ಅಲ್ಲದೆ ಕಾಲ ಕಾಲಕ್ಕೆ ಕೆಲವೊಂದು ಬದಲಾವಣೆಗಳನ್ನು ಮಾಡುತ್ತಲೇ ಬಂದಿದೆ.

ಷೆವರ್ಲೆ ಬೀಟ್

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲೂ ಜನ ಮೆಚ್ಚುಗೆಗೆ ಪಾತ್ರವಾಗಿರುವ ಷೆವರ್ಲೆ ಬೀಟ್ ಎಲ್ಲ ಹೊಸತನದ ನೋಟದಲ್ಲಿ ಭಾರತ ಮಾರುಕಟ್ಟೆಯನ್ನು ತಲುಪಲಿದೆ.

ವರದಿಗಳ ಪ್ರಕಾರ ಷೆವರ್ಲೆಯ ಹೊಸ ಬೀಟ್ ಮಾದರಿಯನ್ನು ಜನರಲ್ ಮೋಟಾರ್ಸ್ 2017ರಲ್ಲಿ ಭಾರತಕ್ಕೆ ಪರಿಚಯಿಸಲಿದೆ. ಇನ್ನೊಂದೆಡೆ 2016 ಮಧ್ಯಂತರ ಅವಧಿಯಲ್ಲೇ ಇತರ ಜಾಗತಿಕ ಮಾರುಕಟ್ಟೆಯನ್ನು ತಲುಪಲಿದೆ.

ನೂತನ ಬೀಟ್ ಕಾರಿನಲ್ಲಿ ಏರೋಡೈನಾಮಿಕ್ ವಿನ್ಯಾಸ ರಚನೆಯನ್ನು ಅನುಸರಿಸಲಾಗುವುದು. ಹಾಗಿದ್ದರೂ ಭಾರತ ಮಾದರಿಯಲ್ಲಿ ಎಂಜಿನ್ ಬದಲಾವಣೆಯಾಗುವ ಸಾಧ್ಯತೆ ಕಡಿಮೆಯಾಗಿದೆ. ಇದು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಾಗಲಿದೆ. ಇನ್ನು ಐಚ್ಛಿಕ ಆಟೋಮ್ಯಾಟಿಕ್ ವೆರಿಯಂಟ್ ನಲ್ಲೂ ಬಂದರೆ ಅಚ್ಚರಿಪಡಬೇಕಾಗಿಲ್ಲ.

ಬಲ್ಲ ಮೂಲಗಳ ಪ್ರಕಾರ 2016 ಆಟೋ ಎಕ್ಸ್ ಪೋ ಮೂಲಕ ಹೊಸ ಷೆವರ್ಲೆ ಬೀಟ್ ಭಾರತದಲ್ಲಿ ಮೊದಲ ಪ್ರದರ್ಶನ ಕಾಣಲಿದೆ.

More from DriveSpark

Article Published On: Monday, June 29, 2015, 10:24 [IST]
English summary
American automobile giant, Chevrolet is unveiling several new and interesting products for their global markets. Most of these products will be coming to Indian shores as well.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+