ಜು.27ರಂದು ಫೋರ್ಡ್ ಆಸ್ಪೈರ್ ಬುಕ್ಕಿಂಗ್ ಆರಂಭ

By Nagaraja

ಹೊಚ್ಚ ಹೊಸ ಫೋರ್ಡ್ ಆಸ್ಪೈರ್ ಇನ್ನೇನು ಕೆಲವೇ ಸಮಯಗಳಲ್ಲಿ ಬಿಡುಗಡೆಯಾಗಲಿರುವಂತೆಯೇ ಈ ಬಹುನಿರೀಕ್ಷಿತ ಕಾಂಪಾಕ್ಟ್ ಸೆಡಾನ್ ಕಾರಿನ ಬುಕ್ಕಿಂಗ್ ಪ್ರಕ್ರಿಯೆಯನ್ನು ಆರಂಭಿಸಲು ಅಮೆರಿಕ ಮೂಲದ ಫೋರ್ಡ್ ಸಂಸ್ಥೆಯು ನಿರ್ಧರಿಸಿದೆ.

ನಿಮ್ಮೆಲ್ಲರ ಮಾಹಿತಿಗಾಗಿ, ಫೋರ್ಡ್ ಆಸ್ಪೈರ್ ಬುಕ್ಕಿಂಗ್ ಪ್ರಕ್ರಿಯೆಯು 2015 ಜುಲೈ 27ರಂದು ಅಧಿಕೃತವಾಗಿ ಆರಂಭವಾಗಲಿದೆ. ಆಸಕ್ತ ಗ್ರಾಹಕರು ರು. 30,000 ಪಾವವತಿ ಮುಂಗಡ ಬುಕ್ಕಿಂಗ್ ಪಡೆಯಬಹುದಾಗಿದೆ.

ಫೋರ್ಡ್ ಆಸ್ಪೈರ್

ಹೆಚ್ಚಿನ ನಿರೀಕ್ಷೆಗೆ ಕಾರಣವಾಗಿರುವ ಫೋರ್ಡ್ ಆಸ್ಪೈರ್ ಕಾರಿನಲ್ಲಿ ಅನೇಕ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಒದಗಿಸಲಾಗಿದ್ದು, ಹೆಚ್ಚಿನ ಆಕರ್ಷಣೆಗೆ ಪಾತ್ರವಾಗಿದೆ. ಸಮಗ್ರ ಚಾಲನಾ ಪರೀಕ್ಷೆ ವಿಮರ್ಶೆಗಾಗಿ ಇಲ್ಲಿ ಕ್ಲಿಕ್ ಮಾಡಿರಿ

ಆ್ಯಂಬಿಯಂಟ್, ಟ್ರೆಂಡ್, ಟೈಟಾನಿಯಂ ಮತ್ತು ಟೈಟಾನಿಯಂ ಪ್ಲಸ್ ಗಳೆಂಬ ನಾಲ್ಕು ವೆರಿಯಂಟ್ ಗಳಲ್ಲಿ ಹೊಸ ಫೋರ್ಡ್ ಮಾರಾಟಕ್ಕೆ ಲಭ್ಯವಾಗಲಿದೆ.

More from DriveSpark

Article Published On: Saturday, July 25, 2015, 8:54 [IST]
English summary
Ford Figo Aspire Pre-Booking Begins On 27th July At INR 30,000
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+