ಪಿಕಪ್ ಟ್ರಕ್ ನಿರ್ಮಾಣಕ್ಕಾಗಿ ಫೋರ್ಡ್‌ನಿಂದ 1,500 ನೌಕರರ ನೇಮಕ

By Nagaraja

ಅಮೆರಿಕದ ಪ್ರಖ್ಯಾತ ವಾಹನ ತಯಾರಿಕ ಸಂಸ್ಥೆಯಾಗಿರುವ ಫೋರ್ಡ್ ಹೊಸತಾದ ಪಿಕಪ್ ಟ್ರಕ್ ಬಿಡುಗಡೆ ಮಾಡುವ ಯೋಜನೆಯಲ್ಲಿದೆ. ಇದರಂತೆ ಉತ್ಪಾದನೆಗೆ ಚುರುಕು ಮುಟ್ಟಿಸುವ ಹಿನ್ನಲೆಯಲ್ಲಿ 1,500ರಷ್ಟು ನೌಕರರನ್ನು ನೇಮಕ ಮಾಡಲಿದೆ.

ಆದರೆ ಇಂತಹದೊಂದು ಸುದ್ದಿ ಫೋರ್ಡ್ ಇಂಡಿಯಾದಿಂದ ಹೊರಬಂದಿಲ್ಲ. ಬದಲಾಗಿ ಫೋರ್ಡ್‌ನ ವಿದೇಶದಲ್ಲಿರುವ ಕನ್ಸಾಸ್ ಸಿಟಿ, ಚಿಕಾಗೊ ಹಾಗೂ ಲೂಯಿಸ್ ವಿಲ್ಲೆ ಘಟಕಗಳಲ್ಲಿ ನೇಮಕಗೊಳ್ಳಲಿದ್ದಾರೆ.

ford f150 pickup

ಫೋರ್ಡ್ ಹೊಸತಾದ ಎಫ್-150 ಟ್ರಕ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಾಗಾಗಿ ಹೆಚ್ಚುವರಿ 1,550 ಕೆಲಸಗಾರರನ್ನು ನೇಮಕ ಮಾಡಲು ನಿರ್ಧರಿಸಿದೆ.

ಪಿಕಪ್ ಟ್ರಕ್‌ಗಳು ಅಮೆರಿಕ ಜೀವನ ಶೈಲಿಯ ಭಾಗವಾಗಿದೆ. ಇದರಂತೆ ಹೊಸ ಫೋರ್ಡ್ ಗಾಡಿ ಸಹ ಉತ್ತಮ ಮಾರಾಟ ಗಿಟ್ಟಿಸಿಕೊಳ್ಳುವ ನಿರೀಕ್ಷೆಯಲ್ಲಿದೆ. ಇನ್ನೊಂದೆಡೆ ಇತ್ತೀಚೆಗಷ್ಟೇ ಹೊಸತಾದ ಗರಿಷ್ಠ ನಿರ್ವಹಣೆಯ ಆರ್‌ಎಸ್ ಮಾದರಿಯನ್ನು ಫೋರ್ಡ್ ಪರಿಚಯಿಸಿತ್ತು.

ಈ ಎಲ್ಲದರ ಮುಖಾಂತರ ಸುಸ್ಥಿರ ಮಾರಾಟ ಕಾಯ್ದುಕೊಳ್ಳುವ ನಂಬಿಕೆಯನ್ನು ಸಂಸ್ಥೆ ಹೊಂದಿದ್ದು, ಗ್ರಾಹಕರ ಬೇಡಿಕೆಗೆ ತಕ್ಕಂತೆ ಆಧುನಿಕ ಮಾದರಿಗಳನ್ನು ಬಿಡುಗಡೆ ಮಾಡುವುದರಲ್ಲಿ ತಲ್ಲೀನವಾಗಿದೆ.

More from DriveSpark

Article Published On: Friday, February 6, 2015, 8:32 [IST]
English summary
To counter this Ford will be hiring additional employees to cope up with demand and production. They will be hiring 1,500 new employees, who will work in either of the manufacturers four facilities.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+