ಆಫರ್ ಆಫರ್; ಈ ಕೂಡಲೇ ನ್ಯಾನೋ ನಿಮ್ಮದಾಗಿಸಿ

Written By:

ನೀವು ಇದೇ ಮೊದಲ ಬಾರಿಗೆ ಕಾರು ಖರೀದಿಸುತ್ತಿದ್ದೀರಾ? ಈಗ ತಾನೇ ಚಾಲನೆ ಕರಗತ ಮಾಡಿಕೊಂಡಿದ್ದೀರಾ? ನಿಮ್ಮ ಬಜೆಟ್ ಕಡಿಮೆಯೇ? ಈ ಎಲ್ಲ ಪ್ರಶ್ನೆಗಳಿಗೆ ನಿಮ್ಮ ಉತ್ತರ ಹೌದು ಎಂದಾದರೆ ಈ ಕೂಡಲೇ ಟಾಟಾ ಡೀಲರುಗಳ ಬಳಿ ತೆರಳಿ ಹೊಚ್ಚ ಹೊಸ ನ್ಯಾನೋ ಕಾರನ್ನು ನಿಮ್ಮದಾಗಿಸಿ.

ಏಕೆಂದರೆ ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್ ತನ್ನ ಅತ್ಯಂತ ಜನಪ್ರಿಯ ನ್ಯಾನೋ ಕಾರಿಗೆ ಭಾರಿ ಆಫರ್ ಮುಂದಿಡುತ್ತಿದೆ [WELCOME 2015 WITH AWESOMENESS].

ಪ್ರಯೋಜನ ಏನು?

ನ್ಯಾನೋ ಟ್ವಿಸ್ಟ್: ರು. 41,000 ವರೆಗೆ ಗರಿಷ್ಠ ಪ್ರಯೋಜನ

ನ್ಯಾನೋ ಇಮ್ಯಾಕ್ಸ್: ರು. 41,000 ವರೆಗೆ ಗರಿಷ್ಠ ಪ್ರಯೋಜನ

ಒಟ್ಟು ಪ್ರಯೋಜನ: ರು. 60,000 ವರೆಗೆ

ವಿ.ಸೂ: ಷರತ್ತುಗಳು ಅನ್ವಯ. ಮೇಲೆ ತಿಳಿಸಿದ ಎಲ್ಲ ಆಫರುಗಳು ಡೀಲರ್‌ಗಳಿಂದ ಲಭ್ಯವಾಗಲಿದ್ದು, ಈ ಹಿನ್ನೆಲೆಯಲ್ಲಿ ಆದಷ್ಟು ಬೇಗನೇ ನಿಮ್ಮ ಹತ್ತಿರದ ಟಾಟಾ ಅಧಿಕೃತ ವಿತರಕರನ್ನು ಸಂಪರ್ಕಿಸಿ. ಒಟ್ಟು ಪ್ರಯೋಜನದಲ್ಲಿ ನಗದು ಡಿಸ್ಕೌಂಟ್, ಎಕ್ಸ್‌ಚೇಂಜ್ ಬೋನಸ್ ಹಾಗೂ ಲಾಯಲ್ಟಿ/ವೆಲ್ಕಂ ಬೋನಸ್ ಸೇರಿರಲಿದೆ. ಅಲ್ಲದೆ ನಾಲ್ಕು ವರ್ಷಗಳ/60,000 ಕೀ.ಮೀ.ಗಳ ವಾರಂಟಿ ಸೌಲಭ್ಯವಿರುತ್ತದೆ. ಪ್ರಸ್ತುತ ಆಫರ್ 2015 ಜನವರಿ 1ರಿಂದ 31ರ ವರೆಗಿನ ಅವಧಿಯಲ್ಲಿ ನ್ಯಾನೋ ಖರೀದಿಸುವ ಗ್ರಾಹಕರಿಗೆ ಲಭ್ಯವಾಗಲಿದೆ.

ಕಾರು ಹೋಲಿಸಿ

ಟಾಟಾ ನ್ಯಾನೊ
ಟಾಟಾ ನ್ಯಾನೊ ಮಾದರಿ ಆಯ್ಕೆ ಮಾಡಿ
-- ಹೋಲಿಕೆಗಾಗಿ ಆಯ್ಕೆ ಮಾಡು --
English summary
Tata Motors is offering up to INR 60,000 benefits on its entry lever small car Nano. Total benefits are inclusive of cash discount+ exchange bonus+ loyalty/welcome bonus. Contact your nearest dealer for more details.
Story first published: Thursday, January 22, 2015, 17:43 [IST]
Please Wait while comments are loading...

Latest Photos