ಅಮೆಜಾನ್‌ನಲ್ಲಿ ಷೆವರ್ಲೆ ಟ್ರೈಲ್‌ಬ್ಲೇಜರ್ ಎಸ್‍‌ಯುವಿ ಬುಕ್ಕಿಂಗ್

By Nagaraja

ಇ-ಕಾಮರ್ಸ್ ದೈತ್ಯ ಸಂಸ್ಥೆಗಳಲ್ಲಿ ಒಂದಾಗಿರುವ ಅಮೆಜಾನ್‌ನಲ್ಲಿ ಅತಿ ಶೀಘ್ರದಲ್ಲೇ ಷೆವರ್ಲೆಯ ಬಹುನಿರೀಕ್ಷಿತ ಟ್ರೈಲ್‌ಬ್ಲೇಜರ್ ಕ್ರೀಡಾ ಬಳಕೆಯ ವಾಹನ (ಎಸ್‌ಯುವಿ) ಮಾರಾಟಕ್ಕೆ ಲಭ್ಯವಾಗಲಿದೆ.

ಆಧುನಿಕ ಮಾರುಕಟ್ಟೆಯಲ್ಲಿ ಆನ್ಲೈನ್ ಬಹು ಮುಖ್ಯ ಪಾತ್ರ ವಹಿಸುತ್ತಿದ್ದು, ಇದನ್ನೇ ಮನಗಂಡಿರುವ ಅಮೆರಿಕ ಮೂಲದ ಷೆವರ್ಲೆ ಸಂಸ್ಥೆಯು ಅಮೆಜಾನ್‌ ಜತೆಗಾರಿಕೆಯಲ್ಲಿ ಬುಕ್ಕಿಂಗ್ ಸ್ವೀಕರಿಸಲು ನಿರ್ಧರಿಸಿದೆ [ಇಲ್ಲಿ ಕ್ಲಿಕ್ಕಿಸಿ].

ಅಮೆಜಾನ್‌ನಲ್ಲಿ ಷೆವರ್ಲೆ ಟ್ರೈಲ್‌ಬ್ಲೇಜರ್ ಎಸ್‍‌ಯುವಿ ಬುಕ್ಕಿಂಗ್

ನಿಮ್ಮ ಮಾಹಿತಾಗಿ, ಷೆವರ್ಲೆ ಟ್ರೈಲ್ ಬ್ಲೇಜರ್ ಮುಂಬರುವ 2015 ಅಕ್ಟೋಬರ್ 21ರಂದು ಭರ್ಜರಿ ಬಿಡುಗಡೆ ಕಾಣಲಿದೆ. ಅಲ್ಲದೆ ಬಿಡುಗಡೆ ದಿನದಂದೇ ಈ ಬಹುನಿರೀಕ್ಷಿತ ಎಸ್‌ಯುವಿ ಕಾರಿನ ಬುಕ್ಕಿಂಗ್ ಪ್ರಕ್ರಿಯೆಯು ಆರಂಭವಾಗಲಿದೆ.

ಅಮೆಜಾನ್‌ನಲ್ಲಿ ಷೆವರ್ಲೆ ಟ್ರೈಲ್‌ಬ್ಲೇಜರ್ ಎಸ್‍‌ಯುವಿ ಬುಕ್ಕಿಂಗ್

ಸದ್ಯಕ್ಕೆ ಆಸಕ್ತ ಗ್ರಾಹಕರು ಅಮೆಜಾನ್ ವೆಬ್‌ಸೈಟ್ ಮುಖಾಂತರ ತಮ್ಮ ಹೆಸರು, ಇಮೇಲ್ ಹಾಗೂ ಮೊಬೈಲ್ ನಂಬರ್ ನಮೂದಿಸುವ ಮೂಲಕ ಅಪ್ ಡೇಟ್ಸ್ ಪಡೆಯಬಹುದಾಗಿದೆ. ಬಳಿಕ ಷೆವರ್ಲೆ ಡೀಲರುಗಳು ನಿಮ್ಮನ್ನು ನೇರವಾಗಿ ಸಂಪರ್ಕಿಸಲಿದ್ದಾರೆ.

ಎಂಜಿನ್ ತಾಂತ್ರಿಕತೆ

ಎಂಜಿನ್ ತಾಂತ್ರಿಕತೆ

2.8 ಲೀಟರ್ 4 ಸಿಲಿಂಡರ್ ಡೀಸೆಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಷೆವರ್ಲೆ ಟ್ರೈಲ್ ಬ್ಲೇಜರ್ 500 ಎನ್ ಎಂ ತಿರುಗುಬಲದಲ್ಲಿ 200 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ.

ಗೇರ್ ಬಾಕ್ಸ್: ಸಿಕ್ಸ್ ಸ್ಪೀಡ್ ಮ್ಯಾನುವಲ್ ಹಾಗೂ ಸಿಕ್ಸ್ ಸ್ಪೀಡ್ ಆಟೋಮ್ಯಾಟಿಕ್

ಆಯಾಮ

ಆಯಾಮ

  • ಉದ್ದ: 4878ಎಂಎಂ
  • ಅಗಲ: 1902 ಎಂಎಂ
  • ಚಕ್ರಾಂತರ: 2845 ಎಂಎಂ
  • ಇಂಧನ ಟ್ಯಾಂಕ್ ಸಾಮರ್ಥ್ಯ: 76 ಲೀಟರ್
  • ಅಲಾಯ್ ವೀಲ್: 18 ಇಂಚು
  • ವೈಶಿಷ್ಟ್ಯ

    ವೈಶಿಷ್ಟ್ಯ

    • 7 ಇಂಚುಗಳ ಮೈಲಿಂಕ್ ಟಚ್ ಸ್ಕ್ರೀನ್ ಇನ್ಮೋಟೈನ್ಮೆಂಟ್ ಸಿಸ್ಟಂ,
    • ಯುಎಸ್ ಬಿ ಪೋರ್ಟ್,
    • ಆಕ್ಸ್, ಸ್ಮಾರ್ಟ್ ಫೋನ್ ಕನೆಕ್ಟಿವಿಟಿ.
    • ಸುರಕ್ಷತೆ

      ಸುರಕ್ಷತೆ

      • ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ,
      • ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್,
      • ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಂ,
      • ಹಿಲ್ ಸ್ಟ್ಯಾರ್ಟ್ ಅಸಿಸ್ಟ್,
      • ಪ್ಯಾನಿಕ್ ಬ್ರೇಕ್ ಅಸಿಸ್ಟ್,
      • ಕಾರ್ನರಿಂಗ್ ಬ್ರೇಕ್ ಕಂಟ್ರೋಲ್,
      • ಹಿಲ್ ಡೆಸೆಂಟ್ ಕಂಟ್ರೋಲ್,
      • ಡ್ಯುಯಲ್ ಏರ್ ಬ್ಯಾಗ್
      • ಏಳು ಬಣ್ಣಗಳು

        ಏಳು ಬಣ್ಣಗಳು

        • ಬ್ಲೂ ಮೌಂಟೆನ್,
        • ಸಮ್ಮಿತ್ ವೈಟ್,
        • ಆಬರ್ನ್ ಬ್ರೌನ್,
        • ಬ್ಲ್ಯಾಕ್ ಸಪೈರ್,
        • ರಾಯಲ್ ಗ್ರೇ,
        • ಸಿಜ್ಲ್ ರೆಡ್,
        • ಸ್ವಿಚಬಲ್ ಸಿಲ್ವರ್
        • ಪ್ರತಿಸ್ಪರ್ಧಿಗಳು

          ಪ್ರತಿಸ್ಪರ್ಧಿಗಳು

          • ಟೊಯೊಟಾ ಫಾರ್ಚ್ಯುನರ್,
          • ಮಿಟ್ಸುಬಿಸಿ ಪಜೆರೊ ಸ್ಪೋರ್ಟ್,
          • ಫೋರ್ಡ್ ಎಂಡೀವರ್,
          • ಅಂದಾಜು ಬೆಲೆ

            ಅಂದಾಜು ಬೆಲೆ

            18ರಿಂದ 20 ಲಕ್ಷ ರು. (ಎಕ್ಸ್ ಶೋ ರೂಂ ದೆಹಲಿ)

More from DriveSpark

Article Published On: Thursday, October 15, 2015, 12:06 [IST]
English summary
Chevrolet Trailblazer Exclusively On Sale Through Amazon India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+