ಹೋಂಡಾ ಸ್ಟೈಲಿಷ್ ಮೊಬಿಲಿಯೊ; ನನಗಾಗಿ ನಮ್ಮವರಿಗಾಗಿ!

By Nagaraja

ಭಾರತದ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆಯಾಗಿರುವ ಹೋಂಡಾ, ತನ್ನ ಜನಪ್ರಿಯ ಮೊಬಿಲಿಯೊ ಬಹು ಬಳಕೆಯ ವಾಹನದ (ಎಂಪಿವಿ) ಪ್ರಚಾರಾರ್ಥವಾಗಿ ಮಗದೊಂದು ಆಕರ್ಷಕ ಟಿ.ವಿ ಜಾಹೀರಾತನ್ನು ತಯಾರಿಸಿದೆ. ಇದರಲ್ಲಿ ಏಳು ಸೀಟುಗಳ ಮೊಬಿಲಿಯೊ ಉಪಯುಕ್ತತೆ ಬಗ್ಗೆ ಬಹಳ ಸರಳವಾಗಿ ವಿವರಿಸಲಾಗುತ್ತದೆ.

ಅದು ವೀಕ್ ಡೇಸ್ (ವಾರದ ದಿನಗಳು) ಆಗಿರಬಹುದು ಅಥವಾ ವೀಕೆಂಡ್ ಡೇಸ್ (ವಾರಂತ್ಯದ ದಿನಗಳು). ಹೋಂಡಾ ಮೊಬಿಲಿಯೊ ಸದಾ ನಿಮ್ಮ ಜೊತೆಗಿರಲಿದೆ. ಇನ್ನು ಕುಟುಂಬಸ್ಥ ಅಥವಾ ರೋಮ್ಯಾಂಟಿಕ್ ವ್ಯಕ್ತಿಗೂ ಮೊಬಿಲಿಯೊ ಸೈ ಎನಿಸಲಿದೆ. ಅಷ್ಟೇ ಯಾಕೆ ಜಾಯ್ ರೈಡ್ ಅಥವಾ ನಯವಾದ ಚಾಲನಗೊ ಮೊಬಿಲಿಯೊ ನಿಮ್ಮ ಜೊತೆಗಿರಲಿದೆ.

honda mobilio

ಒಟ್ಟಾರೆಯಾಗಿ 'ನನಗಾಗಿ ನಮ್ಮವರಿಗಾಗಿ' ಎಂಬ ಧ್ಯೇಯದೊಂದಿಗೆ ಹೋಂಡಾ ಮೊಬಿಲಿಯೊ ಸದಾ ನಿಮ್ಮ ಸೇವೆಯಲ್ಲಿ ತೊಡಗಿಸಿಕೊಳ್ಳಲಿದೆ. ಪ್ರಾರಂಭಿಕ ಎಕ್ಸ್ ಶೋ ರೂಂ ಬೆಲೆ 6.74 ಲಕ್ಷ ರು. ಹೊಂದಿರುವ ಹೋಂಡಾ ಮೊಬಿಲಿಯೊ 100 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಅಷ್ಟೇ ಅಲ್ಲದೆ ಸ್ಟೈಲಿಷ್ ಅದೇ ಹೊತ್ತಿಗೆ ಹೆಚ್ಚು ಸ್ಥಳಾವಕಾಶಯುಕ್ತ ಒಳಮೈ ಪಡೆದುಕೊಂಡಿದೆ. ಹಾಗೆಯೇ ಎರಡನೇ ಹಾಗೂ ಮೂರನೇ ಸೀಟನ್ನು ಮಡಚಬಹುದಾಗಿದೆ. ಒಟ್ಟಿನಲ್ಲಿ ನನಗಾಗಿ ಪವರ್ ಹಾಗೂ ಸ್ಟ್ರೈಲ್ ಮತ್ತು ನಮ್ಮವರಿಗಾಗಿ ಜಾಗ ಹಾಗೂ ಮೈಲೇಜನ್ನು ಹೊಂದಿರುತ್ತದೆ.

ಹಾಗಿದ್ದರೆ ಇನ್ಯಾಕೆ ತಡ ಈಗಲೇ 'ನನಗಾಗಿ, ನಮ್ಮವರಿಗಾಗಿ' ಹೋಂಡಾ ಸ್ಟೈಲಿಷ್ ಮೊಬಿಲಿಯೊ ಜಾಹೀರಾತು ವೀಡಿಯೋ ವೀಕ್ಷಿಸಿ

<iframe width="600" height="450" src="https://www.youtube.com/embed/CL1CpqJVFd8&showinfo=0?rel=0&showinfo=0&autoplay=0" frameborder="0" allowfullscreen></iframe>

More from DriveSpark

Article Published On: Monday, March 9, 2015, 17:40 [IST]
English summary
Japanese automobile giant, Honda has a strong presence in India. They have a wide range of products on offer. They had recently launched their first MPV in India, which they have christened as the Mobilio.&#13;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+