ಹ್ಯುಂಡೈ ಕ್ರೆಟಾ ಬೆಲೆ ಏರಿಕೆ; ನೂತನ ದರ ಪಟ್ಟಿ ಇಲ್ಲಿದೆ
ಮಾರುಕಟ್ಟೆಯಲ್ಲಿ ಹಾಟ್ ಕೇಕ್ ತರಹನೇ ಮಾರಾಟವಾಗುತ್ತಿರುವ ಹ್ಯುಂಡೈ ಕ್ರೆಟಾ ಹೆಚ್ಚುತ್ತಿರುವ ಬೇಡಿಕೆಯನ್ನು ಕಂಡಿರುವ ದಕ್ಷಿಣ ಕೊರಿಯಾ ಮೂಲದ ಸಂಸ್ಥೆಯು ತನ್ನ ಜನಪ್ರಿಯ ಕ್ರೀಡಾ ಬಳಕೆಯ ವಾಹನದ ಬೆಲೆ ಏರಿಕೆಗೊಳಿಸಲು ನಿರ್ಧರಿಸಿದೆ.
ಹ್ಯುಂಡೈ ಕ್ರೆಟಾ ವೆರಿಯಂಟ್ ಗಳಿಗೆ ಕನಿಷ್ಠ 10,000 ರು.ಗಳಿಂದ ಗರಿಷ್ಠ 20,000 ರು.ಗಳ ವರೆಗೆ ಬೆಲೆ ಏರಿಕೆ ಕಂಡುಬಂದಿದೆ. ಬಿಡುಗಡೆಗೂ ಮುನ್ನವೇ 10,000 ಮುಂಗಡ ಬುಕ್ಕಿಂಗ್ ಗಿಟ್ಟಿಸಿಕೊಂಡಿರುವ ಕ್ರೆಟಾ ಈಗಾಗಲೇ ದೇಶದ ನಂಬರ್ ವನ್ ಎಸ್‌ಯುವಿ ಪಟ್ಟ ಆಲಂಕರಿಸಿದೆ. ಹ್ಯುಂಡೈ ಕ್ರೆಟಾ ಹಳೆ ಹಾಗೂ ನೂತನ ಬೆಲೆ ಪಟ್ಟಿಗಾಗಿ ಕೆಳಗಡೆ ಕಣ್ಣಾಯಿಸಿರಿ.

ಪೆಟ್ರೋಲ್ (ಎಕ್ಸ್ ಶೋ ರೂಂ ದೆಹಲಿ)
- ಬೇಸ್ ವೆರಿಯಂಟ್ ಹಳೆ ದರ: 8.59 ಲಕ್ಷ ರು.
- ಬೇಸ್ ವೆರಿಯಂಟ್ ಪರಿಷ್ಕೃತ ಬೆಲೆ: 8.69 ಲಕ್ಷ ರು.
- ಎಷ್ಟು ಏರಿಕೆ: 9,903 ರು.
- ಎಸ್ ವೆರಿಯಂಟ್ ಹಳೆ ದರ: 9,57 ಲಕ್ಷ ರು.
- ಎಸ್ ವೆರಿಯಂಟ್ ಪರಿಷ್ಕೃತ ಬೆಲೆ: 9.67 ಲಕ್ಷ ರು.
- ಎಷ್ಟು ಏರಿಕೆ: 10,000 ರು.
- ಎಸ್‌ಎಕ್ಸ್ ಪ್ಲಸ್ ವೆರಿಯಂಟ್ ಹಳೆ ದರ: 11.19 ಲಕ್ಷ ರು.
- ಎಸ್‌ಎಕ್ಸ್ ಪ್ಲ್ ವೆರಿಯಂಟ್ ಪರಿಷ್ಕೃತ ಬೆಲೆ: 11.29 ಲಕ್ಷ ರು.
- ಎಷ್ಟು ಏರಿಕೆ: 10,000 ರು.
ಡೀಸೆಲ್ (ಎಕ್ಸ್ ಶೋ ರೂಂ ದೆಹಲಿ)
- ಬೇಸ್ ವೆರಿಯಂಟ್ ಹಳೆ ದರ: 9.46 ಲಕ್ಷ ರು.
- ಬೇಸ್ ವೆರಿಯಂಟ್ ಪರಿಷ್ಕೃತ ಬೆಲೆ: 9.56 ಲಕ್ಷ ರು.
- ಎಷ್ಟು ಏರಿಕೆ: 10,001 ರು.
- ಎಸ್ ವೆರಿಯಂಟ್ ಹಳೆ ದರ: 10.42 ಲಕ್ಷ ರು.
- ಎಸ್ ವೆರಿಯಂಟ್ ಪರಿಷ್ಕೃತ ಬೆಲೆ: 10.52 ಲಕ್ಷ ರು.
- ಎಷ್ಟು ಏರಿಕೆ: 10,000 ರು.
- ಎಸ್ ಪ್ಲಸ್ ವೆರಿಯಂಟ್ ಹಳೆ ದರ: 11.45 ಲಕ್ಷ ರು.
- ಎಸ್ ಪ್ಲಸ್ ವೆರಿಯಂಟ್ ಪರಿಷ್ಕೃತ ಬೆಲೆ: 11.55 ಲಕ್ಷ ರು.
- ಎಷ್ಟು ಏರಿಕೆ: 10,000 ರು.
- ಎಸ್‌ಎಕ್ಸ್ ವೆರಿಯಂಟ್ ಹಳೆ ದರ: 11.59 ಲಕ್ಷ ರು.
- ಎಸ್‌ಎಕ್ಸ್ ವೆರಿಯಂಟ್ ಪರಿಷ್ಕೃತ ಬೆಲೆ: 11.79 ಲಕ್ಷ ರು.
- ಎಷ್ಟು ಏರಿಕೆ: 10,000 ರು.
- ಎಸ್‌ಎಕ್ಸ್ ಪ್ಲಸ್ ವೆರಿಯಂಟ್ ಹಳೆ ದರ: 12.67 ಲಕ್ಷ ರು.
- ಎಸ್‌ಎಕ್ಸ್ ಪ್ಲಸ್ ವೆರಿಯಂಟ್ ಪರಿಷ್ಕೃತ ಬೆಲೆ: 12.77 ಲಕ್ಷ ರು.
- ಎಷ್ಟು ಏರಿಕೆ: 10,000 ರು.
- ಎಸ್‌ಎಕ್ಸ್ ವೆರಿಯಂಟ್ ಹಳೆ ದರ (ಐಚ್ಛಿಕ): 13.60 ಲಕ್ಷ ರು.
- ಎಸ್‌ಎಕ್ಸ್ ವೆರಿಯಂಟ್ ಪರಿಷ್ಕೃತ ಬೆಲೆ (ಐಚ್ಛಿಕ): 13.80 ಲಕ್ಷ ರು.
- ಎಷ್ಟು ಏರಿಕೆ: 20,000 ರು.
ಡೀಸೆಲ್ ಆಟೋಮ್ಯಾಟಿಕ್
- ಎಸ್‌ಎಕ್ಸ್ ಪ್ಲಸ್ ವೆರಿಯಂಟ್ ಹಳೆ ದರ: 13.57 ಲಕ್ಷ ರು.
- ಎಸ್‌ಎಕ್ಸ್ ಪ್ಲಸ್ ವೆರಿಯಂಟ್ ಪರಿಷ್ಕೃತ ಬೆಲೆ: 13.77 ಲಕ್ಷ ರು.
- ಎಷ್ಟು ಏರಿಕೆ: 20,001 ರು.


Click it and Unblock the Notifications