ಎಲ್ಲರ ಗಮನ ಸೆಳೆದ ಹ್ಯುಂಡೈ ನೂತನ ಹೈಬ್ರಿಡ್ ಕಾರು

By Nagaraja

ಟೊಯೊಟಾದ ಜನಪ್ರಿಯ ಪ್ರಯಸ್ ಹೈಬ್ರಿಡ್ ಕಾರಿಗೊಂದು ಪ್ರತಿಸ್ಪರ್ಧಿ ಸಿದ್ಧಗೊಳ್ಳುತ್ತಿದೆ. ಅದುವೇ ಅತಿ ನೂತನ ಹ್ಯುಂಡೈ ಐಯೊನಿಕ್ (Ioniq) ಹೈಬ್ರಿಡ್ ಕಾರು. ಈ ಬಹುನಿರೀಕ್ಷಿತ ಕಾರು ಮುಂದಿನ ವರ್ಷ ಮುಂದಿನ ವರ್ಷ ಬಿಡುಗಡೆಯಾಗಲಿದ್ದು, ಈಗಗಾಲೇ ಎಲ್ಲರ ಗಮನ ಸೆಳೆದಿದೆ.

ಇದರಂತೆ ಹ್ಯುಂಡೈ ಐಯೊನಿಕ್ ಟೀಸರ್ ಚಿತ್ರವನ್ನು ಸಂಸ್ಥೆ ಬಿಡುಗಡೆಗೊಳಿಸಿದೆ. ಇದು ಮೊದಲು ತವರೂರಾದ ದಕ್ಷಿಣ ಕೊರಿಯಾ ಮಾರುಕಟ್ಟೆಯನ್ನು ತಲುಪಲಿದೆ. ಅಂತೆಯೇ ಜಿನೆವಾ ಹಾಗೂ ನ್ಯೂಯಾರ್ಕ್ ಆಟೋ ಶೋದಲ್ಲಿ ಭರ್ಜರಿ ಪ್ರದರ್ಶನ ಕಾಣಲಿದೆ.

ಹ್ಯುಂಡೈ ಹೈಬ್ರಿಡ್ ಕಾರು

ಇದು ಏಕ ಮಾತ್ರ ದೇಹ ರಚನೆಯಲ್ಲಿ ವಿವಿಧ ಪವರ್ ಟ್ರೈನ್ ಪಡೆಯಲಿದೆ. ಇದರಲ್ಲಿ ಪ್ಯೂರ್ ಎಲೆಕ್ಟ್ರಿಕ್, ಪ್ಲಗಿನ್ ಪೆಟ್ರೋಲ್/ಎಲೆಕ್ಟ್ರಿಕ್ ಹೈಬ್ರ್ ಮತ್ತು ಪೆಟ್ರೋಲ್/ಎಲೆಕ್ಟ್ರಿಕ್ ಹೈಬ್ರಿಡ್ ಪ್ರಮುಖವಾಗಿರುತ್ತದೆ.

ಐಯೊನಿಕ್ ಎಂಬುದು ಐಯನ್ ಮತ್ತು ಯೂನಿಕ್ ಗಳೆಂಬ ಎರಡು ಪದಗಳ ಸಂಯೋಜನೆಯಾಗಿದೆ. ಇವೆಲ್ಲದರ ಮೂಲಕ ಸಂಸ್ಥೆಯು ಪರಿಸರ ಸ್ನೇಹಿ ವಾಹನಗಳ ನಿರ್ಮಾಣದಲ್ಲಿ ತನ್ನ ಕೊಡುಗೆಯನ್ನು ನೀಡುತ್ತಿದೆ.

More from DriveSpark

Article Published On: Wednesday, December 9, 2015, 14:03 [IST]
English summary
Hyundai's Teases Ioniq Hybrid Ahead Of 2016 Launch
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+