ಹ್ಯುಂಡೈ ಟಕ್ಸನ್ ಹೈಬ್ರಿಡ್ ಕಾನ್ಸೆಪ್ಟ್ ಅನಾವರಣ

Written By:

ಸ್ವಿಜರ್ಲೆಂಡ್‌ನ ಜಿನೆವಾದಲ್ಲಿ ಸಾಗುತ್ತಿರುವ 2015 ಜಿನೆವಾ ಮೋಟಾರು ಶೋದಲ್ಲಿ ದಕ್ಷಿಣ ಕೊರಿಯಾ ಮೂಲದ ಹ್ಯುಂಡೈ ಸಂಸ್ಥೆಯು ನೂತನ ಟಕ್ಸನ್ ಹೈಬ್ರಿಡ್ ಮಾದರಿಯನ್ನು ಪ್ರದರ್ಶಿಸಿದೆ.

ಪ್ರಸ್ತುತ ಕಾರು ಹೆಚ್ಚು ಪರಿಸರ ಸ್ನೇಹಿ ಕೂಡಾ ಎನಿಸಿಕೊಳ್ಳಲಿದ್ದು, ಗರಿಷ್ಠ ಇಂಧನ ಕ್ಷಮತೆಯನ್ನು ಕಾಪಾಡಿಕೊಳ್ಳಲಿದೆ.

hyundai tucson

ನೂತನ ಹ್ಯುಂಡೈ ಟಕ್ಸನ್ ಹೈಬ್ರಿಡ್ ಮಾದರಿಯು 2.0 ಲೀಟರ್ ಡೀಸೆಲ್ ಮೋಟಾರು ಹೊಂದಿರಲಿದೆ. ಇದರ ಜೊತೆಗೆ ಎಲೆಕ್ಟ್ರಿಕ್ ಮೋಟಾರು ಸಹ ಲಗತ್ತಿಸಲಾಗಿದೆ. ಹೀಗೆ ಎರಡು ಒಟ್ಟುಸೇರಿ 150ರಷ್ಟು ಅಶ್ವಶಕ್ತಿ ಉತ್ಪಾದಿಸಲಿದೆ.

ಜಗತ್ತಿನ್ನೆಲ್ಲ ವಾಹನ ತಯಾರಿಕ ಸಂಸ್ಥೆಗಳು ನೂತನ ಕಾನ್ಸೆಪ್ಟ್‌ನೊಂದಿಗೆ ಮುಂದೆ ಬಂದಿರುವಾಗ ಹ್ಯುಂಡೈ ಹೊಸ ಟಕ್ಸನ್ ಹೈಬ್ರಿಡ್ ಮಾದರಿಯು ವಾಹನ ಪ್ರೇಮಿಗಳಲ್ಲಿ ಹೆಚ್ಚಿನ ಕುತೂಹಲ ಎಡೆ ಮಾಡಿತ್ತು.

English summary
Hyundai showcased the Hyundai Tucson based 48V Hybrid technology concept during the 2015 Geneva Motor Show.
Story first published: Friday, March 6, 2015, 10:32 [IST]
Please Wait while comments are loading...

Latest Photos