ಹ್ಯುಂಡೈ ಟಕ್ಸನ್ ಆಕರ್ಷಕ ಟೀಸರ್; ಭಾರತಕ್ಕೂ ಬರುತ್ತಂತೆ!

By Nagaraja

ದಕ್ಷಿಣ ಕೊರಿಯೊದ ಆಟೋಮೊಬೈಲ್ ದೈತ್ಯ ವಾಹನ ತಯಾರಿಕ ಸಂಸ್ಥೆಯಾಗಿರುವ ಹ್ಯುಂಡೈ, ಕಾಲ ಕಾಲಕ್ಕೆ ತಕ್ಕಂತೆ ಆಧುನಿಕ ಮಾದರಿಗಳನ್ನು ಬಿಡುಗಡೆ ಮಾಡುವುದರಲ್ಲಿ ಸದಾ ಬದ್ಧವಾಗಿದೆ.

ಪ್ರಸ್ತುತ ದೇಶದ ಎರಡನೇ ಅತಿ ದೊಡ್ಡ ಪ್ರಯಾಣಿಕ ಕಾರು ತಯಾರಿಕ ಸಂಸ್ಥೆಯೂ ಆಗಿರುವ ಹ್ಯುಂಡೈ ನೂತನ ಟಕ್ಸನ್ ಮಾದರಿಯನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ. ಇದರಂತೆ ಆಕರ್ಷಕ ಟೀಸರ್ ಚಿತ್ರವನ್ನು ಬಿಡುಗಡೆಗೊಳಿಸಿದೆ.

hyundai tucson

2015 ಜಿನೆವಾ ಮೋಟಾರು ಶೋದಲ್ಲಿ ವಿಶ್ವದ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆಗಳು ತಮ್ಮ ತಮ್ಮ ಹೊಸ ಉತ್ಪನ್ನಗಳೊಂದಿಗೆ ಮುಂದೆ ಬರುತ್ತಿದೆ. ಇದರಂತೆ ಹ್ಯುಂಡೈ ಕೂಡಾ ಹೊಸ ಟಕ್ಸನ್ ಎಸ್‌ಯುವಿ ಕಾನ್ಸೆಪ್ಟ್ ಮಾದರಿಯನ್ನು ಪ್ರದರ್ಶಿಸಲಿದೆ.

ಜಾಗತಿಕವಾಗಿ ಹ್ಯುಂಡೈ ಬ್ರಾಂಡ್ ಮೌಲ್ಯ ಹೆಚ್ಚಿಸುವುದರಲ್ಲಿ ಟಕ್ಸನ್ ಪ್ರಮುಖ ಪಾತ್ರ ವಹಿಸಲಿದೆ. ವಿಶೇಷವೆಂದರೆ ಹೊಸ ಟಕ್ಸನ್ ಮಾದರಿಯು ಭವಿಷ್ಯದಲ್ಲಿ ಭಾರತ ಮಾರುಕಟ್ಟೆಯನ್ನು ತಲುಪಿದೆ. ಇದನ್ನು ಸಂಸ್ಥೆಯು ಸ್ಪಷ್ಟಪಡಿಸಿದೆ.

ಒಟ್ಟಿನಲ್ಲಿ ಎಲ್ಲ ಹೊಸತನದಿಂದ ಕೂಡಿರುವ ಹ್ಯುಂಡೈ ಟಕ್ಸನ್ 2015 ಮಾರ್ಚ್ 03ರಂದು ಜಿನೆವಾದಲ್ಲಿ ಪ್ರದರ್ಶನ ಕಾಣಲಿದೆ.

More from DriveSpark

Article Published On: Thursday, February 5, 2015, 7:40 [IST]
English summary
South Korean automobile giant has several products lined up to launch in various countries of the world. In India as well Hyundai Motors is expected to launch the i20 Cross, Refreshed Verna and an all new compact SUV, which is so far called the ix25.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+