ದೇಶದಲ್ಲಿ ಮಾರಾಟ ಜಾಲ ವಿಸ್ತರಣೆಗ ಜೀಪ್ ಯೋಜನೆ

By Nagaraja

ಫಿಯೆಟ್ ಕ್ಲೈಸ್ಲರ್ ಆಟೋಮೊಬೈಲ್ ಅಧೀನತೆಯಲ್ಲಿ ಹಲವಾರು ವಾಹನ ಬ್ರಾಂಡ್‌ಗಳು ಕೆಲಸ ಮಾಡುತ್ತಿದೆ. ಇದರಲ್ಲಿ ಪ್ರಖ್ಯಾತ ಜೀಪ್ ಬ್ರಾಂಡ್ ಕೂಡಾ ಒಂದಾಗಿದೆ.

ಅಂದ ಹಾಗೆ ಸುಪ್ರಸಿದ್ಧ ಜೀಪ್ ಬ್ರಾಂಡ್ ಅನ್ನು ಭಾರತಕ್ಕೆ ಪರಿಚಯಸಲು ಫಿಯೆಟ್ ಯೋಜನೆ ಮಾಡುತ್ತಲೇ ಇದೆ. ಆದರೆ ಕಾರಣಾಂತರಗಳಿಂದಾಗಿ ಮುಂದೂಡುತ್ತಲೇ ಬಂದಿದೆ.

jeep

ವರದಿಗಳ ಪ್ರಕಾರ ಜೀಪ್ ಹಾಗೂ ಕ್ಲೈಸ್ಲರ್ ವಾಹನಗಳು ದೇಶವನ್ನು ನಿಕಟ ಭವಿಷ್ಯದಲ್ಲೇ ತಲುಪಲಿದ್ದು, ಈ ಹಿನ್ನೆಲೆಯಲ್ಲಿ ಮಾರಾಟ ಜಾಲ ವಿಸ್ತರಿಸುವ ಯೋಜನೆಯಲ್ಲಿದೆ.

2015 ವರ್ಷಾಂತ್ಯದ ವೇಳೆಯಾಗುವಾಗ ದೇಶದಲ್ಲಿನ ವಿತರಕ ಜಾಲವನ್ನು 15ಕ್ಕೆ ಏರಿಸುವುದು ಸಂಸ್ಥೆಯ ಯೋಜನೆಯಾಗಿದೆ. ಗ್ರಾಂಡ್ ಕೆರೊಕೆ ಹಾಗೂ ವ್ರಾಂಗ್ಲರ್ ಫಿಯೆಟ್ ಯೋಜನೆಯಲ್ಲಿದೆ.

ಆರಂಭದಲ್ಲಿ ಕಂಪ್ಲೀಟ್ ಬಿಲ್ಟ್ ಯುನಿಟ್ ಮೂಲಕ ಮಾರಾಟ ಕಂಡುಕೊಳ್ಳಲಿರುವ ಸಂಸ್ಥೆಯು ತದಾ ಬಳಿಕ ದೇಶದಲ್ಲಿ ಸ್ಥಳೀಯವಾಗಿ ಜೋಡಣೆ ಪ್ರಕ್ರಿಯೆಗೆ ಚಾಲನೆ ನೀಡಲಿದೆ.

ಜೀಪ್ ಗ್ರಾಂಡ್ ಕೆರೊಕೆ ಭಾರತಕ್ಕೆ ಲಗ್ಗೆಯಿಟ್ಟಲ್ಲಿ ಇದು ಆಡಿ ಕ್ಯೂ7, ಬಿಎಂಡಬ್ಲ್ಯು ಎಕ್ಸ್5 ಹಾಗೂ ರೇಂಜ್ ರೋವರ್ ಸ್ಪೋರ್ಟ್ಸ್ ಮಾದರಿಗಳಿಗೆ ಪ್ರತಿಸ್ಪರ್ಧಿಯಾಗಲಿದೆ.

Most Read Articles

Kannada
English summary
Fiat Chrysler Automobile has several brands under its wings and had plans to launch products and upcoming markets. They had earlier announced that they would be launching Jeep and Chrysler vehicles soon in India.
Story first published: Thursday, January 1, 2015, 16:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X