ಲಂಬೋರ್ಗಿನಿ ಹ್ಯುರಕನ್ ಜಿಟಿ3 ಅನಾವರಣ

Written By:

ಇಟಲಿಯ ಐಕಾನಿಕ್ ಸೂಪರ್ ಕಾರು ತಯಾರಿಕ ಸಂಸ್ಥೆಯಾಗಿರುವ ಮಗದೊಂದು ಆಕರ್ಷಕ ಕಾರನ್ನು ಅನಾವರಣಗೊಳಿಸಿದೆ. ಇದು ಲಂಬೋರ್ಗಿನಿ ಶ್ರೇಣಿಯ ಕಾರಿಗೆ ಇನ್ನಷ್ಟು ಶಕ್ತಿ ತುಂಬಲಿದೆ.

ಹೊಸ ಲಂಬೋರ್ಗಿನಿ ಜಿಟಿ3 ಎಲ್ಲ ಹಂತದಲ್ಲೂ ಅತ್ಯಂತ ಶಕ್ತಿಶಾಲಿ ಎನಿಸಿಕೊಳ್ಳಲಿದೆ. ಇದರ ಎಕ್ಸ್‌ಟೀರಿಯರ್ ಜೊತೆಗೆ ಇಂಟಿರಿಯರ್ ಭಾಗಗಳಲ್ಲಿ ಗಮನಾರ್ಹ ಬದಲಾವಣೆ ಕಂಡುಬರಲಿದೆ.

ದರ ಮಾಹಿತಿ:

ಲಂಬೋರ್ಗಿನಿ ಹ್ಯುರಕನ್ ಜಿಟಿ3 - 2.57 ಕೋಟಿ ರು. (ತೆರಿಗೆ ಸೇರಿಸದೆ)

ಮುಖ್ಯಾಂಶಗಳು

5.2 ಲೀಟರ್ ವಿ10,

ಆರು ಸ್ಪೀಡ್ ಗೇರ್ ಬಾಕ್ಸ್,

ರಿಯರ್ ವೀಲ್ ಡ್ರೈವ್,

ಭಾರ : 1239ಕೆ.ಜಿ,

ತ್ರಿ ಡಿಸ್ಕ್ ರೇಸಿಂಗ್ ಕ್ಲಚ್,

ಗರಿಷ್ಠ ನಿರ್ವಹಣೆಯ ರೇಡಿಯೇಟರ್,

ಬಾಷ್ ಇಸಿಯು,

ಟ್ರಾಕ್ಷನ್ ಕಂಟ್ರೋಲ್,

ರೇಸ್ ವಿಶಿಷ್ಟತೆಯ ವೈರಿಂಗ್,

ಫಾಸ್ಟ್ ಫಿಟ್ ಪ್ಯಾನೆಲ್,

ಹೊಂದಾಣಿಸಬಹುದಾದ ರಿಯರ್ ವಿಂಗ್,

ಕಾರು ಹೋಲಿಸಿ

ಲಂಬೊರ್ಗಿನಿ ಹ್ಯುರಕನ್
ಲಂಬೊರ್ಗಿನಿ ಹ್ಯುರಕನ್ ಮಾದರಿ ಆಯ್ಕೆ ಮಾಡಿ
-- ಹೋಲಿಕೆಗಾಗಿ ಆಯ್ಕೆ ಮಾಡು --
English summary
Lamborghini has revealed its latest addition to its lineup, the Huracan GT3 at Lamborghini HQ. The car comes in just a few months after the Squadra Corse racing team unveiled the Super Trofeo version.
Story first published: Saturday, January 24, 2015, 9:32 [IST]
Please Wait while comments are loading...

Latest Photos