ಲಂಬೋರ್ಗಿನಿ ಹ್ಯುರಕನ್ ಭರ್ಜರಿ ಬಿಡುಗಡೆ; ಬೆಲೆ 2.99 ಕೋಟಿ ರು.

By Nagaraja

ಇಟಲಿ ಮೂಲದ ಐಕಾನಿಕ್ ಕ್ರೀಡಾ ಕಾರು ಸಂಸ್ಥೆ ಲಂಬೋರ್ಗಿನಿಯ ಬಹುನಿರೀಕ್ಷಿತ ಹ್ಯುರಕನ್ ರಿಯರ್ ವೀಲ್ ಡ್ರೈವ್ ಭಾರತ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟಿದೆ.

ಬೆಲೆ ಮಾಹಿತಿ: 2.99 ಕೋಟಿ ರು. (ಎಕ್ಸ್ ಶೋ ರೂಂ ದೆಹಲಿ)

ರಿಯರ್ ವೀಲ್ ಡ್ರೈವ್ (ಆರ್‌ಡಬ್ಲ್ಯುಡಿ) ತಂತ್ರಗಾರಿಕೆಯನ್ನು ಹೊಂದಿರಲಿರುವ ಲಂಬೋರ್ಗಿನಿ ಹ್ಯುರಕನ್ ಎಲ್ ಪಿ 580-2, ದೇಶದ ಶ್ರೀಮಂತರ ಪಾಲಿಗೆ ಕೈಗೆಟುಕಲಿರುವ ಸೂಪರ್ ಕಾರು ಎನಿಸಿಕೊಳ್ಳಲಿದೆ.

ಲಂಬೋರ್ಗಿನಿ ಹ್ಯುರಕನ್

ಆಲ್ ವೀಲ್ ಡ್ರೈವ್ ಗೆ ಸಮಾನವಾದ ತಂತ್ರಜ್ಞಾನವನ್ನು ಹ್ಯುರಕನ್ ಲ್ ಪಿ 580-2 ರಿಯರ್ ವೀಲ್ ಡ್ರೈವ್ ಮಾದರಿಯು ಮುಂಭಾಗ ಹಾಗೂ ಹಿಂಭಾಗದಲ್ಲಿ ಹೆಚ್ಚು ಆಕರ್ಷಣೀಯವೆನಿಸಲಿದೆ. ಅಲ್ಲದೆ ಏರೋಡೈನಾಮಿಕ್ ವಿನ್ಯಾಸಕ್ಕೆ ಆದ್ಯತೆ ಕೊಡಲಾಗಿದೆ.

5.2 ಲೀಟರ್ ವಿ10 ಎಂಜಿನ್ ಎಂಜಿನ್ ನಿಂದ ನಿಯಂತ್ರಿಸ್ಪಡುವ ಹ್ಯುರಕನ್ ಆರ್‌ಡಬ್ಲ್ಯುಡಿ, 540 ಎನ್‌ಎಂ ತಿರುಗುಬಲದಲ್ಲಿ 571.27 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಲ್ಲದೆ ಏಳು ಸ್ಪೀಡ್ ಎಲ್‌ಡಿಎಫ್ ಡ್ಯುಯಲ್ ಕ್ಲಚ್ ಗೇರ್ ಬಾಕ್ಸ್ ಇದರಲ್ಲಿರಲಿದೆ.

1389 ಕೆ.ಜಿ ತೂಕದ ಈ ಸೂಪರ್ ಕಾರು ಹಲವಾರು ಬಣ್ಣಗಳ ಆಯ್ಕೆಗಳು ಲಭ್ಯವಿರುತ್ತದೆ.

More from DriveSpark

Article Published On: Monday, November 23, 2015, 12:19 [IST]
English summary
Lamborghini Huracan RWD LP 580-2 Launched In India For Rs. 2.99 Crore
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+