ಲೆಕ್ಸಸ್ ಎಲ್‌ಎಫ್-ಎಫ್‌ಸಿ ಫ್ಯೂಯಲ್ ಸೆಲ್ ಸೆಡಾನ್ ಕಾರು ಅನಾವರಣ

By Nagaraja

ತವರೂರು ಜಪಾನ್ ನಲ್ಲಿ ನಡೆಯುತ್ತಿರುವ 44ನೇ ಟೋಕಿಯೋ ಮೋಟಾರು ಶೋದಲ್ಲಿ ಮುಂಚೂಣಿಯ ವಾಹನ ತಯಾರಿಕ ಸಂಸ್ಥೆಯಾಗಿರುವ ಲೆಕ್ಸಸ್ ಅತಿ ನೂತನ ಎಲ್‌ಎಫ್-ಎಫ್‌ಸಿ ಫ್ಯೂಯಲ್ ಸೆಲ್ ಸೆಡಾನ್ ಕಾರನ್ನು ಅನಾವರಣಗೊಳಿಸಿದೆ.

ಪರಿಸರ ಸ್ನೇಹಿ ವಾಹನಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ಕೊಡುತ್ತಿರುವ ಲೆಕ್ಸಸ್ ಪಾಲಿಗೆ ಈ ಹೈಡ್ರೋಜನ್ ಫ್ಯೂಯಲ್ ಸೆಲ್ ವಾಹನವು ಮುಂದಿನ ದಿನಗಳಲ್ಲಿ ಲೆಕ್ಸಸ್ ಪಾಲಿಗೆ ನಿರ್ಣಾಯಕವೆನಿಸಲಿದೆ.

ಲೆಕ್ಸಸ್ ಎಲ್‌ಎಫ್-ಎಫ್‌ಸಿ ಫ್ಯೂಯಲ್ ಸೆಲ್

ಕಾರಿನ ಮಧ್ಯ ಭಾಗದಲ್ಲಿ ಹೈಡ್ರೋಜನ್ ಇಂಧನ ಕೋಶಗಳನ್ನು ರಚಿಸಲಾಗಿದೆ. ಇದು ಕಾರಿನ ಭಾರವನ್ನು ಸಮಾನವಾಗಿ ಹಂಚಿಕೊಳ್ಳಲು ನೆರವಾಗಲಿದೆ. ಇನ್ನುಳಿದಂತೆ ರಿಯರ್ ವೀಲ್ ಹಾಗೂ ಆಲ್ ವೀಲ್ ಚಾಲನಾ ವ್ಯವಸ್ಥೆಯು ಲಭ್ಯವಾಗಲಿದೆ.

ಕಾರಿನೊಳಗೆ ಅತ್ಯಾಧುನಿಕ ತಂತ್ರಾಂಶಗಳನ್ನು ಆಳವಡಿಸಲಾಗುವುದು. ಅಂತೆಯೇ ಬಾಗಿಸಬಹುದಾದ ಸೀಟು, ಲೆಥರ್ ಹೋದಿಕೆಗಳು ಕಾರನ್ನು ಮತ್ತಷ್ಟು ಐಷಾರಾಮಿಯಾಗಿಸಲಿದೆ.

21 ಇಂಚುಗಳ ಅಲಾಯ್ ವೀಲ್, ಲೆಕ್ಸಸ್ ಪ್ರತಿಬಿಂಬಿಸುವ 'ಎಲ್' ಆಕಾರದ ಡೈಟೈಮ್ ರನ್ನಿಂಗ್ ಲೈಟ್ಸ್ ಸಹ ಇರಲಿದ್ದು, 2016ನೇ ಸಾಲಿನಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ.

ಲೆಕ್ಸಸ್ ಎಲ್‌ಎಫ್-ಎಫ್‌ಸಿ ಫ್ಯೂಯಲ್ ಸೆಲ್

ಲೆಕ್ಸಸ್ ಎಲ್‌ಎಫ್-ಎಫ್‌ಸಿ ಫ್ಯೂಯಲ್ ಸೆಲ್
ಲೆಕ್ಸಸ್ ಎಲ್‌ಎಫ್-ಎಫ್‌ಸಿ ಫ್ಯೂಯಲ್ ಸೆಲ್

ಲೆಕ್ಸಸ್ ಎಲ್‌ಎಫ್-ಎಫ್‌ಸಿ ಫ್ಯೂಯಲ್ ಸೆಲ್

ಲೆಕ್ಸಸ್ ಎಲ್‌ಎಫ್-ಎಫ್‌ಸಿ ಫ್ಯೂಯಲ್ ಸೆಲ್

More from DriveSpark

Article Published On: Saturday, October 31, 2015, 10:00 [IST]
English summary
Lexus LF-FC Fuel Cell Sedan Previewed At Tokyo Motor Show
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+