ಮಹೀಂದ್ರ ರೇವಾ ಇ20 ಹೈದರಾಬಾದ್ ನಲ್ಲಿ ಬಿಡುಗಡೆ

By Nagaraja

16.9 ಬಿಲಿಯನ್ ಅಮೆರಿಕನ್ ಡಾಲರ್ ಒಡೆತನದ ಮಹೀಂದ್ರ ಸಂಸ್ಥೆಯ ಭಾಗವಾಗಿವಾಗಿರುವ ದೇಶದ ಮುಂಚೂಣಿಯ ಎಲೆಕ್ಟ್ರಿಕ್ ವಾಹನ ತಯಾರಿಕ ಸಂಸ್ಥೆಯಾಗಿರುವ ಮಹೀಂದ್ರ ರೇವಾ ಎಲೆಕ್ಟ್ರಿಕ್ ವೆಹಿಕಲ್ಸ್, ನೂತನ ಸಂಪೂರ್ಣ ಪರಿಸರ ಸ್ನೇಹಿ ಮಹೀಂದ್ರ ಇ2ಒ ವಿದ್ಯುತ್ ಚಾಲಿತ ಕಾರನ್ನು ನೆರೆಯ ಹೈದರಾಬಾದ್ ನಲ್ಲಿ ಬಿಡುಗಡೆಗೊಳಿಸಿದೆ.

ಬೆಲೆ ಮಾಹಿತಿ: 5.59 ಲಕ್ಷ ರು. (ಎಕ್ಸ್ ಶೋ ರೂಂ ಹೈದರಾಬಾದ್)

ಮಹೀಂದ್ರ ರೇವಾ ಇ2ಒ

ಇದರಲ್ಲಿ ಕೇಂದ್ರ ಸರಕಾರದ ವೇಗವಾಗಿ ಒಗ್ಗುವಿಕೆ ಮತ್ತು ವಿದ್ಯುತ್ ಚಾಲಿತ ಕಾರುಗಳ ತಯಾರಿಕೆ (ಎಫ್‌ಎಎಂಇ) ಯೋಜನೆಯು ಸೇರಿದೆ. ಇದರ ಪ್ರಕಾರ ಎಲೆಕ್ಟ್ರಿಕ್ ಹಾಗೂ ಹೈಬ್ರಿಡ್ ವಾಹನಗಳಿಗೆ ಉತ್ತೇಜನ ದೊರಕುತ್ತಿದೆ.

ಇದರ ಹೊರತಾಗಿ ಗ್ರಾಹಕರಿಗೆ ಐದು ವರ್ಷಗಳ ವರೆಗೆ ಪ್ರತಿ ತಿಂಗಳು 2,999 ರುಪಾಯಿ ಪಾವತಿಸುವ ಆಯ್ಕೆಯೂ ಇರಲಿದೆ. ಇದು ವಿದ್ಯುತ್ ಚಾಲಿತ ಕಾರುಗಳು ಗ್ರಾಹಕರಿಗೆ ಸುಲಭವಾಗಿ ಕೈ ಸೇರಬೇಕೆಂಬ ಮಹೀಂದ್ರ ಆಶಯದ ಭಾಗವಾಗಿದೆ.

More from DriveSpark

Article Published On: Wednesday, July 29, 2015, 14:46 [IST]
English summary
Mahindra Reva Launch Fully Automatic Mahindra e2o At INR 5,59,000
Read more on ರೇವಾ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+