ಹಬ್ಬದ ಆವೃತ್ತಿಗೂ ಮುಂಚಿತವಾಗಿ ಮಹೀಂದ್ರ ಟಿಯುವಿ300 ಬಿಡುಗಡೆ

By Nagaraja

ದೇಶದ ಕ್ರೀಡಾ ಬಳಕೆ ವಾಹನದ (ಎಸ್‌ಯುವಿ) ದೈತ್ಯ ವಾಹನ ತಯಾರಿಕ ಸಂಸ್ಥೆಯಾಗಿರುವ ಮಹೀಂದ್ರ ಆ್ಯಂಡ್ ಮಹೀಂದ್ರ ಸಂಸ್ಥೆಯು ಇತ್ತೀಚೆಗಷ್ಟೇ ಅತಿ ನೂತನ ಟಿಯುವಿ300 ಎಸ್‌ಯುವಿ ಕಾರನ್ನು ಪರಿಚಯಿಸಿತ್ತು.

ಈಗ ಬಂದಿರುವ ವರದಿಗಳ ಪ್ರಕಾರ ಮುಂಬರುವ ದೀಪಾವಳಿ ಹಬ್ಬದ ಆವೃತ್ತಿಗೂ ಮುಂಚಿತವಾಗಿ ಅಂದರೆ 2015 ಸೆಪ್ಟೆಂಬರ್ ವೇಳೆಯಾಗುವಾಗ ಈ ಬಹುನಿರೀಕ್ಷಿತ ಮಿನಿ ಎಸ್‌ಯುವಿ ಭಾರತೀಯ ವಾಹನ ಮಾರುಕಟ್ಟೆಯನ್ನು ತಲುಪಲಿದೆ.

ಮಹೀಂದ್ರ ಟಿಯುವಿ300

ನಾಲ್ಕು ಮೀಟರ್ ಉದ್ದ ಪರಿಧಿಯೊಳಗಿನ ಮಹೀಂದ್ರ ಟಿಯುವಿ300 ಈಗಾಗಲೇ ಸಾಕಷ್ಟು ನಿರೀಕ್ಷೆಗೆ ಕಾರಣವಾಗಿದೆ. ಹಾಗಿದ್ದರೆ ನೀವು ಈ ಸುದ್ದಿ ಮಿಸ್ ಮಾಡಿದ್ದರೆ ಇಲ್ಲಿದೆ ಓದಿ.

ಈ ನಡುವೆ ಮಹೀಂದ್ರ ಸಂಸ್ಥೆಯು ಇತ್ತೀಚೆಗಷ್ಟೇ ಅತಿ ನೂತನ ಥಾರ್ ಜೀಪ್ ಬಿಡುಗಡೆ ಮಾಡಿತ್ತು. ಮಹೀಂದ್ರ ಥಾರ್ ರೋಚಕ ಚಿತ್ರಗಳನ್ನು ನೋಡಲು ಮರೆಯದಿರಿ.

More from DriveSpark

Article Published On: Saturday, August 8, 2015, 16:32 [IST]
English summary
Mahindra TUV300 India Launch Confirmed For Mid-September
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+