ಮರ್ಸಿಡಿಸ್ ಬೆಂಝ್ ಜಿಟಿ ಸೂಪರ್ ಕಾರು ಭಾರತಕ್ಕೆ ?

By Nagaraja

ಪ್ರಸಕ್ತ ಸಾಲಿನಲ್ಲಿ 15 ಹೊಸ ಮಾದರಿಗಳನ್ನು ಭಾರತಕ್ಕೆ ಪರಿಚಯಿಸುತ್ತಿರುವುದಾಗಿ ಘೋಷಿಸಿರುವ ಜರ್ಮನಿಯ ಐಷಾರಾಮಿ ವಾಹನ ತಯಾರಿಕ ಸಂಸ್ಥೆಯಾಗಿರುವ ಮರ್ಸಿಡಿಸ್ ಭೆಂಝ್, ತನ್ನ ಬದ್ಧತೆಯನ್ನು ಪ್ರದರ್ಶಿಸುವುದರಲ್ಲಿ ತಲ್ಲೀನವಾಗಿದೆ.

ಈಗ ಬಂದಿರುವ ವರದಿಗಳ ಪ್ರಕಾರ ಜರ್ಮನಿಯ ಪ್ರೀಮಿಯಂ ವಾಹನ ಸಂಸ್ಥೆಯಾಗಿರುವ ಬೆಂಝ್, ದೇಶಕ್ಕೆ ನೂತನ ಎಎಂಜಿ ಜಿಟಿ ಸೂಪರ್ ಕಾರು ಪರಿಚಯಿಸಲಿದೆ. ಈಗಾಗಲೇ ಯುರೋಪ್ ಮಾರುಕಟ್ಟೆಯನ್ನು ಪ್ರವೇಶಿಸಿರುವ ಮರ್ಸಿಡಿಸ್ ಬೆಂಝ್ ಎಎಂಜಿ ಜಿಟಿ ಇದೀಗ ಬೆಳೆದು ಬರುತ್ತಿರುವ ಭಾರತೀಯ ಮಾರುಕಟ್ಟೆಯನ್ನು ಗುರಿ ಮಾಡುತ್ತಿದೆ.

mercedes benz amg gt

ವೆರಿಯಂಟ್, ಎಂಜಿನ್
ಮರ್ಸಿಡಿಸ್ ಬೆಂಝ್ ಎಎಂಜಿ ಜಿಟಿ ಬೇಸ್ ವೆರಿಯಂಟ್ - 4.0 ಲೀಟರ್ ಬೈ ಟರ್ಬೊ ವಿ8 ಎಂಜಿನ್ - 462 ಅಶ್ವಶಕ್ತಿ, 600 ತಿರುಗುಬಲ, 4 ಸೆಕೆಂಡುಗಳಲ್ಲಿ ಗಂಟೆಗೆ 0-100 ಕೀ.ಮೀ. ವೇಗವರ್ಧನೆ.

ಮರ್ಸಿಡಿಸ್ ಬೆಂಝ್ ಎಎಂಜಿ ಜಿಟಿ ಎಸ್- 4.0 ಲೀಟರ್ ಬೈ ಟರ್ಬೊ ವಿ8 ಎಂಜಿನ್ - 510 ಅಶ್ವಶಕ್ತಿ, 650 ತಿರುಗುಬಲ, 3.8 ಸೆಕೆಂಡುಗಳಲ್ಲಿ ಗಂಟೆಗೆ 0-100 ಕೀ.ಮೀ. ವೇಗವರ್ಧನೆ.

mercedes benz amg gt

ಗೇರ್ ಬಾಕ್ಸ್ - 7 ಸ್ಪೀಡ್ ಡ್ಯುಯಲ್ ಕ್ಲಚ್.

ಫೀಚರ್ - ವಿಶ್ ಬೋನ್ ಸಸ್ಪೆನ್ಷನ್, ಅಡಾಪ್ಟಿವ್ ಬ್ರೇಕಿಂಗ್, ಅಟೆಕ್ಷನ್ ಅಸಿಸ್ಟ್, ಹೈ ಬೀಮ್ ಅಸಿಸ್ಟ್, ಎಲೆಕ್ಟ್ರಾನಿಕ್ ಕಂಟ್ರೋಲ್ ಡ್ಯಾಂಪರ್

mercedes benz amg gt

ದೇಶದ ಐಷಾರಾಮಿ ಗ್ರಾಹಕರಗಳ ಪಾಲಿಗೆ ಅದ್ಭುತ ಅನುಭವ ನೀಡಲಿರುವ ಹೊಸ ಬೆಂಝ್ ಸೂಪರ್ ಕಾರು ಎರಡರಿಂದ ಎರಡು ವರೆ ಕೋಟಿ ರು.ಗಳಷ್ಟು ದುಬಾರಿಯೆನಿಸಲಿದೆ.

More from DriveSpark

Article Published On: Saturday, February 14, 2015, 14:10 [IST]
English summary
Mercedes-Benz has promised to launch 15 new vehicles in India during 2015. Now the German manufacturer promises that out of the 15, one of the vehicles could be the Mercedes-AMG GT supercar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+