ಹಳೆಯ ಕಾರು ಪ್ರೇಮಿಗಳಿಗಾಗಿ ಬೆಂಝ್ ಕ್ಲಾಸಿಕ್ ಕಾರು ರಾಲಿ

By Nagaraja

ಹಳೆಯ ಕಾರು ಪ್ರೇಮಿಗಳಿಗಾಗಿ ಜರ್ಮನಿಯ ಐಷಾರಾಮಿ ವಾಹನ ತಯಾರಿಕ ಸಂಸ್ಥೆ ಮರ್ಸಿಡಿಸ್ ಬೆಂಝ್, ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ ಕ್ಲಾಸಿಕ್ ಕಾರು ರಾಲಿಯನ್ನು ಇದೇ ಬರುವ 2015 ಡಿಸೆಂಬರ್ 13ರಂದು ಏರ್ಪಡಿಸುತ್ತಿದೆ.

ಮುಂಬೈನ ಟ್ರೈಡೆಂಟ್ ನರಿಮನ್ ಪಾಯಿಂಟ್ ನಲ್ಲಿ ಮರ್ಸಿಡಿಸ್ ಬೆಂಝ್ ಕ್ಲಾಸಿಕ್ ರಾಲಿ ಆಯೋಜನೆಯಾಗಲಿದೆ. ಕಳೆದ ವರ್ಷವೂ ಪ್ರಸ್ತುತ ರಾಲಿಗೆ ಅಭೂತಪೂರ್ವ ಪ್ರತಿಕ್ರಿಯೆ ಲಭಿಸಿತ್ತು.

ಮರ್ಸಿಡಿಸ್ ಬೆಂಝ್

ಆಗಿನ ಕಾಲದಲ್ಲಿ ವಾಹನೋದ್ಯದಲ್ಲಿದ್ದ ರಂಗು ರಂಗಿನ ಕ್ಲಾಸಿಕ್ ಕಾರುಗಳನ್ನು ಕಣ್ಣಾರೆ ನೋಡುವ ಅವಕಾಶವನ್ನು ಅಭಿಮಾನಿಗಳು ಪಡೆಯಲಿದ್ದಾರೆ. ಇಲ್ಲಿ ವಿಂಟೇಜ್ ಕಾರು ಪ್ರಿಯರು ನರಿಮನ್ ಪಾಯಿಂಟ್ ನಿಂದ ಕಲಾ ನಾಗ ಹಾದಿಯಾಗಿ ಸೀ ಲಿಂಕ್ ತಲುಪಿ ಬಳಿಕ ಅಲ್ಲಿಂದ ಹಿಂತಿರುಗಲಿದ್ದಾರೆ.

2014ರ ಆವೃತ್ತಿಯಲ್ಲಿ ಸರಿ ಸುಮಾರು 70 ವಿಂಟೇಜ್ ಕಾರುಗಳು ರಾಲಿಯನ್ನು ಭಾಗವಹಿಸಿದ್ದವು. ಭಾರತದ ಐಷಾರಾಮಿ ಕಾರು ವಿಭಾಗದಲ್ಲಿ ಗುರುತಿಸಿಕೊಂಡಿರುವ ಬೆಂಝ್ ಈಗಾಗಲೇ ಪ್ರಸಕ್ತ ಸಾಲಿನಲ್ಲಿ 15 ಮಾದರಿಗಳನ್ನು ಬಿಡುಗಡೆ ಮಾಡಿದೆ.

Article Published On: Saturday, December 12, 2015, 12:00 [IST]
English summary
Mercedes Classic Car Rally To Take Place In Mumbai
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+