ನಿಸ್ಸಾನ್ ವಿದ್ಯುತ್ ಚಾಲಿತ ಕಾನ್ಸೆಪ್ಟ್ ವಾಹನ ಅನಾವರಣ

By Nagaraja

ಜಪಾನ್ ನಲ್ಲಿ ನಡೆಯುತ್ತಿರುವ 2015 ಟೋಕಿಯೋ ಮೋಟಾರು ಶೋದಲ್ಲಿ ತವರೂರಿನ ಸಂಸ್ಥೆಯೇ ಆಗಿರುವ ನಿಸ್ಸಾನ್ ಅತಿ ನೂತನ ಐಡಿಎಸ್ ಎಲೆಕ್ಟ್ರಿಕ್ ಕಾನ್ಸೆಪ್ಟ್ ವಾಹನವನ್ನು ಅನಾವರಣಗೊಳಿಸಿದೆ. ಇದು ಭವಿಷ್ಯದ ನಿಸ್ಸಾನ್ ಸ್ವಯಂಚಾಲಿತ ಹಾಗೂ ಎಲೆಕ್ಟ್ರಿಕ್ ವಾಹನಗಳಿಗೆ ಮತ್ತಷ್ಟು ಉತ್ತೇಜನ ನೀಡಲಿದೆ.

Also Read: ಜಗತ್ತಿನ ಮೊತ್ತ ಮೊದಲ 7 ಸೀಟುಗಳ ಎಲೆಕ್ಟ್ರಿಕ್ ಮಿನಿವ್ಯಾನ್ ಅನಾವರಣ ಮುಂದಕ್ಕೆ ಓದಿ

ನೂತನ ನಿಸ್ಸಾನ್ ಐಡಿಎಸ್ ಎಲೆಕ್ಟ್ರಿಕ್ ಕಾನ್ಸೆಪ್ಟ್ ವಾಹನದಲ್ಲಿ ಪೈಲಟಡ್ ಚಾಲನಾ ತಂತ್ರಜ್ಞಾನ, ಢಿಕ್ಕಿ ತಡೆ ತಂತ್ರಜ್ಞಾನ ಮುಂತಾದ ಅತ್ಯಾಧುನಿಕ ತಂತ್ರಾಂಶಗಳು ಬಳಕೆಯಾಗಲಿದೆ.

ನಿಸ್ಸಾನ್ ವಿದ್ಯುತ್ ಚಾಲಿತ ಕಾನ್ಸೆಪ್ಟ್ ವಾಹನ ಅನಾವರಣ

ಅತಿ ಉದ್ದದ ಚಕ್ರಾಂತರ ಹೊಂದಿರುವುದರಿಂದ ಸಹಜವಾಗಿಯೇ ಕಾರಿನ ಒಳಮೈಯಲ್ಲಿ ಹೆಚ್ಚಿನ ಸ್ಥಳಾವಕಾಶವನ್ನು ಕೊಡಲಾಗಿದೆ. ಅಲ್ಲದೆ ನಾಲ್ಕು ಮಂದಿಗೆ ಆರಾಮದಾಯಕವಾಗಿ ಕುಳಿತುಕೊಳ್ಳಬಹುದಾಗಿದೆ.

ನಿಸ್ಸಾನ್ ವಿದ್ಯುತ್ ಚಾಲಿತ ಕಾನ್ಸೆಪ್ಟ್ ವಾಹನ ಅನಾವರಣ

ಇಲ್ಲಿ ಚಾಲಕ ತನ್ನ ಇಚ್ಛೆಗಾನುಸಾರವಾಗಿ ಪೈಲಟಡ್ ಅಥವಾ ಮ್ಯಾನುವಲ್ ಚಾಲನಾ ವಿಧವನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ನಿಸ್ಸಾನ್ ವಿದ್ಯುತ್ ಚಾಲಿತ ಕಾನ್ಸೆಪ್ಟ್ ವಾಹನ ಅನಾವರಣ

ಕಾರಿನ ಹೊರಮೈಯಲ್ಲಿ ಸಿಲ್ವರ್ ಸೈಡ್ ದೇಹ ರೇಖೆ, ಎಲ್‌ಇಡಿ ಬೆಳಕಿನ ಸೇವೆ, ಪಾದಚಾರಿ ಎಚ್ಚರಿಕೆ ವ್ಯವಸ್ಥೆ ಮುಂತಾದ ವೈಶಿಷ್ಟ್ಯಗಳು ಲಭ್ಯವಾಗಲಿದೆ.

ನಿಸ್ಸಾನ್ ವಿದ್ಯುತ್ ಚಾಲಿತ ಕಾನ್ಸೆಪ್ಟ್ ವಾಹನ ಅನಾವರಣ

ನಿಸ್ಸಾನ್ ಐಡಿಎಸ್ ಕಾನ್ಸೆಪ್ಟ್ ಕಾರಿನಲ್ಲಿ 60 ಕೆಡಬ್ಲ್ಯು ಎಚ್ ಬ್ಯಾಟರಿ ಬಳಕೆಯಾಗಿದ್ದು, ಅತಿ ದೂರದ ಪಯಣಕ್ಕೂ ಹೊಂದಿಕೆಯಾಗುವ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ.

ನಿಸ್ಸಾನ್ ವಿದ್ಯುತ್ ಚಾಲಿತ ಕಾನ್ಸೆಪ್ಟ್ ವಾಹನ ಅನಾವರಣ

ವೈರ್ ಲೆಸ್ ಚಾರ್ಜಿಂಗ್ ತಂತ್ರಜ್ಞಾನವು ಇದರ ಮಗದೊಂದು ಆಕರ್ಷಣೆಯಾಗಿದೆ. ಇದರಿಂದಾಗಿ ಬಹುತೇಕರ ಮನದಲ್ಲಿದ್ದ ಚಾರ್ಜಿಂಗ್ ಸಮಸ್ಯೆಯೂ ನಿವಾರಣೆಯಾಗಲಿದೆ.

ಇವನ್ನೂ ಓದಿ

ಭವಿಷ್ಯದ ಕ್ರಾಸೋವರ್: ನಿಸ್ಸಾನ್ ಗ್ರಿಪ್ಜ್ ಅನಾವರಣ ಮುಂದಕ್ಕೆ ಓದಿ

Article Published On: Thursday, October 29, 2015, 11:08 [IST]
English summary
Nissan Unveils The IDS Concept (Electric Vehicle) At Tokyo Motor Show
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+