ಪೋರ್ಷೆ ಕೆಮಾನ್ ಜಿಟಿಎಸ್ ಭಾರತದಲ್ಲಿ ಬಿಡುಗಡೆ
ಜರ್ಮನಿಯ ಐಷಾರಾಮಿ ಸೂಪರ್ ಕಾರು ತಯಾರಿಕ ಸಂಸ್ಥೆಯಾಗಿರುವ ಷೋರ್ಷೆ ಭಾರತದಲ್ಲಿ ಅತಿ ದುಬಾರಿ ಕೆಮಾನ್ ಜಿಟಿಎಸ್ ಕಾರನ್ನು ಬಿಡುಗಡೆ ಮಾಡಿದೆ. ಇದರ ದೆಹಲಿ ಎಕ್ಸ್ ಶೋ ರೂಂ ಬೆಲೆ 1.17 ಕೋಟಿ ರು.ಗಳಾಗಿರಲಿದೆ.
ನೂತನ ಪೋರ್ಷೆ ಕೆಮಾನ್ ಜಿಟಿಎಸ್ ಕಾರಿನಲ್ಲಿ ಬೃಹತ್ ಆರು ಸಿಲಿಂಡರ್ 3.4 ಲೀಟರ್ ಎಂಜಿನ್ ಆಳವಡಿಸಲಾಗಿದೆ. ಇದು 340 ಅಶ್ವಶಕ್ತಿ (380 ತಿರುಗುಬಲ) ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

- 4.0 ಸೆಕೆಂಡುಗಳಲ್ಲೇ 0-100 ವೇಗ ವರ್ಧನೆ
- ಗರಿಷ್ಠ ವೇಗ ಗಂಟೆಗೆ 283 ಕೀ.ಮೀ.


ನಿಮಗೂ ಪೋರ್ಷೆ ನೂತನ ಕೂಪೆ ಕಾರಿನ ಬಗ್ಗೆ ಆಸಕ್ತಿ ಇದ್ದರೆ ಬೆಂಗಳೂರು ವಿತರಕ ಜಾಲವನ್ನು ಸಂಪರ್ಕಿಸಬಹುದಾಗಿದೆ.


Click it and Unblock the Notifications








