ರೇಸಿಂಗ್‌ನಿಂದ ಸ್ಪೂರ್ತಿ ಪಡೆದ ಆಸ್ಟನ್ ಮಾರ್ಟಿನ್ ವಾಂಟೇಜ್ ಜಿಟಿ3

ರೇಸಿಂಗ್‌ನಿಂದ ಸ್ಪೂರ್ತಿ ಪಡೆದ ಎಕ್ಸ್ ಕ್ಲೂಸಿವ್ ವಾಂಟೇಜ್ ಜಿಟಿ3 ವಿಶೇಷ ಕಾರನ್ನು ಜಗತ್ತಿನ ಮುಂಚೂಣಿಯ ವಾಹನ ತಯಾರಕ ಸಂಸ್ಥೆಯಾಗಿರುವ ಆಸ್ಟನ್ ಮಾರ್ಟಿನ್ ಅನಾವರಣಗೊಳಿಸಿದೆ.

ಹಗುರ ಭಾರದ ಆಸ್ಟನ್ ಮಾರ್ಟಿನ್ ವಾಂಟೇಜ್ ಜಿಟಿ3 ವಿಶೇಷ ಆವೃತ್ತಿಯು ಕೇವಲ ಸೀಮಿತ 100 ಯುನಿಟ್‌ಗಳಷ್ಟೇ ನಿರ್ಮಾಣವಾಗಲಿದೆ.

aston martin Vantage GT3 Special Edition

ಇದರ ಏರೋಡೈನಾಮಿಕ್ ವಿನ್ಯಾಸವು ಅದ್ಭುತ ಚಾಲನಾ ಅನುಭವ ನೀಡಲಿದೆ. ರೇಸ್ ಟ್ರ್ಯಾಕ್‌ನಿಂದ ಪ್ರೇರಣೆ ಪಡೆದಿರುವ ಈ ಕಾರು ರಸ್ತೆಯಲ್ಲಿ ಅತ್ಯಂತ ಗರಿಷ್ಠ ನಿರ್ವಹಣೆಯ ಕಾರು ಎಂದೆನಿಸಿಕೊಳ್ಳಲಿದೆ.

ನೂತನ ಆಸ್ಟನ್ ಮಾರ್ಟಿನ್ ವಾಂಟೇಜ್ ಜಿಟಿ3 ಸ್ಪೆಷಲ್ ಎಡಿಷನ್ ಕಾರು 6.0 ಲೀಟರ್ ವಿ12 ಎಂಜಿನ್ ಪಡೆದುಕೊಂಡಿದೆ. ಇದು 600 ಅಶ್ವಶಕ್ತಿ ಉತ್ಪಾದಿಸಲಿದೆ. ಇನ್ನು ಸ್ಟ್ಯಾಂಡರ್ಡ್ ವಿ12 ವಾಂಟೇಜ್ ಎಸ್ ಮಾದರಿಗಿಂತಲೂ 100 ಕೆ.ಜಿ ಕಡಿಮೆ ಭಾರವನ್ನು ಹೊಂದಿರಲಿದೆ.

aston martin Vantage GT3 Special Edition

ನೂತನ ಕಾರಿನ ಅಭಿವೃದ್ಧಿಯಲ್ಲಿ ಕಾರ್ಬನ್ ಫೈಬರ್ ಬಳಕೆ ಮಾಡಿರುವುದು ಭಾರ ಗಣನೀಯವಾಗಿ ಕಡಿಮೆ ಮಾಡಲು ಸಹಕಾರಿಯಾಗಿದೆ. ಆದರೆ ಇಲ್ಲಿ ಗಮನಾರ್ಹ ಸಂಗತಿಯೆಂದರೆ ಈ ಎಕ್ಸ್ ಕ್ಲೂಸಿವ್ ಮಾದರಿಯು ಉತ್ತರ ಅಮೆರಿಕ ಹಾಗೂ ಚೀನಾದಲ್ಲಿ ಮಾರಾಟಕ್ಕೆ ಲಭ್ಯವಿರುವುದಿಲ್ಲ.

More from DriveSpark

Article Published On: Friday, February 20, 2015, 12:44 [IST]
English summary
Inspired by racing: Aston Martin Vantage GT3 Special Edition
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+