ರೇಂಜ್ ರೋವರ್ ಆಟೋಬಯೋಗ್ರಾಫಿ ಬ್ಲ್ಯಾಕ್ ಬಿಡುಗಡೆ

By Nagaraja

ವಿಶ್ವದ ಐಷಾರಾಮಿ ಕಾರು ಸಂಸ್ಥೆಯಾಗಿರುವ ರೇಂಜ್ ರೋವರ್ ನೂತನ ಆಟೋಬಯೋಗ್ರಾಫಿ ಬ್ಲ್ಯಾಕ್ ಲಾಂಗ್ ವೀಲ್ ಬೇಸ್ (ಎಲ್ ಡಬ್ಲ್ಯುಬಿ) ಮಾದರಿಯನ್ನು ಬಿಡುಗಡೆ ಮಾಡಿದೆ. ಇದು ಹೆಚ್ಚು ಸ್ಥಳಾವಕಾಶವನ್ನು ಹೊಂದಿರಲಿದ್ದು, ಅನುಕೂಲವೆನಿಸಲಿದೆ.

ಬೆಲೆ ಮಾಹಿತಿ (ಎಕ್ಸ್ ಶೋ ರೂಂ ಮುಂಬೈ)

  • ಪೆಟ್ರೋಲ್ : 3.83 ಕೋಟಿ ರು.
  • ಡೀಸೆಲ್: 3.75 ಕೋಟಿ ರು.
Range Rover Autobiography Black LWB
ಎಂಜಿನ್
ನೂತನ ರೇಂಜ್ ರೋವರ್ ಆಟೋಬಯೋಗ್ರಾಫಿ ಬ್ಲ್ಯಾಕ್ ಎಲ್ ಡಬ್ಲ್ಯುಬಿ ಎಡಿಷನ್ 4.4 ಲೀಟರ್ ಎಸ್ ಡಿವಿ8 ಎಂಜಿನ್ ನಿಂದ ನಿಯಂತ್ರಿಸಲ್ಪಡಲಿದ್ದು, 339 ಅಶ್ವಶಕ್ತಿ (740 ತಿರುಗುಬಲ) ಉತ್ಪಾದಿಸಲಿದೆ. ಹಾಗೆಯೇ 5.0 ಲೀಟರ್ ಸೂಪರ್ ಚಾರ್ಜ್ಡ್ ವಿ8 ಮೋಟಾರು 510 ಅಶ್ವಶಕ್ತಿ (625 ತಿರುಗುಬಲ) ಉತ್ಪಾದಿಸಲಿದೆ. ಇವೆರಡು 8 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಪಡೆಯಲಿದೆ.
Range Rover Autobiography Black LWB

ವಿಶೇಷತೆ
  • ಪವರ್ ಡೋರ್ ಬ್ಲೈಂಡ್,
  • 10.2 ಇಂಚುಗಳ ಮಾಹಿತಿ ಮನರಂಜನಾ ವ್ಯವಸ್ಥೆ
  • ಫ್ರಂಟ್ ಹೆಡ್ ರೆಸ್ಟ್,
  • ರಿಯರ್ ಕ್ಲೈಮೇಟ್ ಕಂಟ್ರೋಲ್,
  • ಮೂಡ್ ಲೈಟಿಂಗ್
  • ವಿದ್ಯುನ್ಮಾನವಾಗಿ ಲಗತ್ತಿಸುವ ಟೇಬಲ್
Range Rover Autobiography Black LWB

More from DriveSpark

Article Published On: Thursday, April 30, 2015, 12:52 [IST]
English summary
The Range Rover Autobiography Black Long Wheelbase (LWB) edition has been launched in India. The LWB Black edition features extra legroom for occupants seated at the rear as well as a 1+1 seating configuration.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+