ರೆನೊದಿಂದ ಮಹಿಳೆಯರಿಗಾಗಿ ಪಿಕಪ್-ಡ್ರಾಪ್ ಸೇವೆ

By Nagaraja

ಫ್ರಾನ್ಸ್ ಮೂಲದ ವಾಹನ ತಯಾರಿಕ ಸಂಸ್ಥೆಯಾಗಿರುವ ರೆನೊ ಇಂಡಿಯಾ, ವಿಶ್ವ ಮಹಿಳಾ ದಿನಾಚರಣೆಯಂದು ಮಹಿಳೆಯರಿಗಾಗಿ ವಿಶೇಷ ಯೋಜನೆಯೊಂದನ್ನು ಘೋಷಿಸಿದೆ.

ರೆನೊ ಇಂಡಿಯಾ ಸಂಸ್ಥೆಯು ಇನ್ನು ಮುಂದೆ ಕಾರು ಸರ್ವೀಸ್ ವೇಳೆಯಲ್ಲಿ ತನ್ನೆಲ್ಲ ಮಹಿಳಾ ಗ್ರಾಹಕರಿಗೆ ಉಚಿತ ಪಿಕಪ್ ಹಾಗೂ ಡ್ರಾಪ್ ಸರ್ವಿಸ್ ಒದಗಿಸಲಿದೆ.

renault india

ರೆನೊ ಕಾರನ್ನು ಖರೀದಿಸಿರುವ ಮಹಿಳಾ ಗ್ರಾಹಕರು ಈ ಸೌಲಭ್ಯವನ್ನು ಪಡೆಯಬಹುದಾಗಿದೆ. ಪ್ರಸ್ತುತ ರೆನೊ ಸಂಸ್ಥೆಯು ಭಾರತದಲ್ಲಿ ಪಲ್ಸ್, ಸ್ಕಾಲಾ, ಡಸ್ಟರ್, ಫ್ಲೂಯೆನ್ಸ್ ಮತ್ತು ಕೊಲಿಯೊಸ್ ಮಾದರಿಗಳನ್ನು ಮಾರಾಟ ಮಾಡುತ್ತಿದೆ.

ಈ ಸಾಲಿಗೆ ಸದ್ಯದಲ್ಲೇ ಲೊಡ್ಜಿ ಬಹು ಬಳಕೆಯ ವಾಹನವು ಸೇರ್ಪಡೆಯಾಗಲಿದೆ. ಅಷ್ಟೇ ಅಲ್ಲದೆ ನೂತನ ಕಾಂಪಾಕ್ಟ್ ಹ್ಯಾಚ್ ಬ್ಯಾಕ್ ಕಾರಿನ ಅಭಿವೃದ್ಧಿಯಲ್ಲೂ ಸಂಸ್ಥೆಯು ತೊಡಗಿಸಿಕೊಂಡಿದೆ.

ಇತ್ತೀಚೆಗಷ್ಟೇ ಮಗದೊಂದು 'ರೆನೊ ಸೆಕ್ಯೂರ್' ಎಂಬ ಯೋಜನೆಯನ್ನು ರೆನೊ ಆರಂಭಿಸಿತ್ತು. ರಸ್ತೆ ಬದಿಯ ನೆರವು ಜೊತೆಗೆ ವಿಸ್ತರಿತ ವಾರಂಟಿ ಯೋಜನೆ ಇದಾಗಿದೆ.

More from DriveSpark

Article Published On: Thursday, March 12, 2015, 12:32 [IST]
English summary
On the 8th of March, 2015 all over the world Women's day was celebrated. French automobile manufacturer, Renault has introduced a new facility for its female customers. They will now offer free pickup and drop facility for their vehicles.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+