ಚೆನ್ನೈ ಮಳೆ ಆಘಾತದಿಂದ ಹೊರ ಬರಲಿರುವ ರೆನೊ

By Nagaraja

ಚೆನ್ನೈನಲ್ಲಿ ಇತ್ತೀಚೆಗಷ್ಟೇ ಸುರಿದಿರುವ ಭಾರಿ ಮಳೆಯಿಂದಾಗಿ ಪ್ರವಾಹದ ಸ್ಥಿತಿ ಎದುರಾಗಿತ್ತು. ಇದರಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿರುವುದು ಮಾತ್ರವಲ್ಲದೆ ಕೋಟಿಗಟ್ಟಲೆ ರುಪಾಯಿಗಳ ನಷ್ಟ ಸಂಭವಿಸಿತ್ತು.

ಆಟೋಮೊಬೈಲ್ ಕ್ಷೇತ್ರಕ್ಕೂ ಚೆನ್ನೈ ಮಳೆ ವ್ಯತಿರಿಕ್ತ ಪರಿಣಾಮ ಬೀರಿತ್ತು. ಚೆನ್ನೈಯಿಂದಲೇ ವಾಹನಗಳ ನಿರ್ಮಾಣವನ್ನು ಆಶ್ರಯಿಸಿಕೊಂಡಿರುವ ರೆನೊ ಸಂಸ್ಥೆಗೂ ಬಲವಾದ ಹೊಡೆತ ನೀಡಿತ್ತು.

ರೆನೊ ಕ್ವಿಡ್

ಕೆಲವು ತಿಂಗಳುಗಳ ಹಿಂದೆಯಷ್ಟೇ ಬಿಡುಗಡೆಗೊಂಡಿರುವ ಕ್ವಿಡ್ ಕಾರಿಗೆ ಭಾರಿ ಬೇಡಿಕೆ ವ್ಯಕ್ತವಾಗಿದೆ. ಇದರೊಂದಿಗೆ ಬೇಡಿಕೆ ಈಡೇರಿಕೆಗಾಗಿ ನಿರ್ಮಾಣ ಸಾಮರ್ಥ್ಯ ಹೆಚ್ಚಿಸಲು ರೆನೊ ನಿರ್ಧರಿಸಿದೆ.

ಈಗ ಮಾಸಿಕ 10,000 ಯುನಿಟ್ ಗಳ ನಿರ್ಮಾಣ ಸಾಮರ್ಥ್ಯವನ್ನು ರೆನೊ ಹೊಂದಿದೆ. ಇದನ್ನು ಶೇಕಡಾ 50ರಷ್ಟು ಹೆಚ್ಚಿಸುವ ಇರಾದೆಯನ್ನು ರೆನೊ ಹೊಂದಿದೆ. ಅಂದರೆ 15ರಿಂದ 16,000 ಯುನಿಟ್ ಗಳ ವರೆಗೆ ನಿರ್ಮಾಣ ಸಾಮರ್ಥ್ಯವನ್ನು ಹೆಚ್ಚಿಸಲಿದೆ.

ಮಾರುಕಟ್ಟೆ ವಲಯದಿಂದ ಲಭ್ಯ ವರದಿಯ ಪ್ರಕಾರ ಮಾಸಿಕ 75,000 ಯುನಿಟ್ ಗಳ ನಿರ್ಮಾಣ ಸಾಮರ್ಥ್ಯವನ್ನು ಕ್ವಿಡ್ ಹೊಂದಿದೆ. 2016ರ ವೇಳೆಯಾಗುವಾಗ ಈ ಸಂಖ್ಯೆ ಒಂದು ಲಕ್ಷ ದಾಟುವುದಾಗಿ ನಿರೀಕ್ಷಿಸಲಾಗಿದೆ.

More from DriveSpark

Article Published On: Tuesday, December 15, 2015, 15:59 [IST]
English summary
Renault India To Ramp Up Production To Meet Demand
Read more on ರೆನೊ renault
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+