ರಾಷ್ಟ್ರ ರಾಜಧಾನಿ ಪ್ರವೇಶಿಸಿದ ರೋಲ್ಸ್ ರಾಯ್ಸ್ ಘೋಸ್ಟ್ ಸಿರೀಸ್ II

By Nagaraja

ಎರಡು ತಿಂಗಳ ಹಿಂದೆ ಮುಂಬೈ ನಗರ ಪ್ರವೇಶಿಸಿದ್ದ ರೋಲ್ಸ್ ರಾಯ್ಸ್ ಘೋಸ್ಟ್ ಸಿರೀಸ್ II ಇದೀಗ ರಾಷ್ಟ್ರ ರಾಜಧಾನಿ ನವದೆಹಲಿಯನ್ನು ಪ್ರವೇಶಿಸಿದೆ. ಇದಕ್ಕೂ ಮೊದಲು 2014 ಜಿನೆವಾದಲ್ಲಿ ಪ್ರದರ್ಶನ ಕಂಡಿದ್ದ ರೋಲ್ಸ್ ರಾಯ್ಸ್ ಉದ್ದವಾದ ವೀಲ್ ಬೇಸ್ ಮತ್ತು ಸ್ಟಾಂಡರ್ಡ್ ವೀಲ್ ಬೇಸ್ ಮಾದರಿಗಳು ದೇಶದತ್ತ ಪಯಣ ಬೆಳೆಸಿತ್ತು.

ದರ ಮಾಹಿತಿ (ಭಾರತ ಎಕ್ಸ್ ಶೋ ರೂಂ)
ರೋಲ್ಸ್ ರಾಯ್ಸ್ ಘೋಸ್ಟ್ ಸಿರೀಸ್ II - 4.5 ಕೋಟಿ ರು.

Rolls-Royce Ghost Series II

ಎಂಜಿನ್
ರೋಲ್ಸ್ ರಾಯ್ಸ್ ಘೋಸ್ಟ್ ಸಿರೀಸ್ II ಸ್ಟ್ಯಾಂಡರ್ಡ್ ಹಾಗೂ ಎಸ್ಟೆಂಡೆಡ್ ವೀಲ್ ಬೇಸ್ ಮಾದರಿಗಳು 6.6 ಲೀಟರ್ ವಿ12 ಟ್ವಿನ್ ಟರ್ಬೊ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು, 563 ಅಶ್ವಶಕ್ತಿ (5250 ಆವರ್ತನಕ್ಕೆ) ಉತ್ಪಾದಿಸಲಿದೆ. ಅದೇ ರೀತಿ ಗರಿಷ್ಠ 780 ಎನ್‌ಎಂ ಟಾರ್ಕ್ (1500 ಆವರ್ತನಕ್ಕೆ) ಪಡೆಯಲಿದೆ.

ಹೊರಮೈ
ತಾಂತ್ರಿಕ ಅಪ್‌ಡೇಟ್,
ಎಕ್ಸ್‌ಟೀರಿಯರ್ ಪ್ಯಾಕೇಜ್,
ಪರಿಷ್ಕೃತ ಎಲ್‌ಇಡಿ ಹೆಡ್ ಲೈಟ್,
ಡೇಟೈಮ್ ರನ್ನಿಂಗ್ ಲೈಟ್ಸ್ ,
ಪರಿಷ್ಕೃತ ಬಂಪರ್,

ಒಳಮೈ
ಪರಿಷ್ಕೃತ ಫ್ರಂಟ್ ಸೀಟು,
ವಿದ್ಯುನ್ಮಾನವಾಗಿ ನಿಯಂತ್ರಿಸಬಹುದಾದ ಸೀಟು,
ಪ್ರೀಮಿಯಂ ವಿನ್ಯಾಸ,
ಮಾಹಿತಿ ಮನರಂಜನಾ ಸಿಸ್ಟಂ

More from DriveSpark

Article Published On: Tuesday, January 13, 2015, 8:00 [IST]
English summary
Following the successful launch of Ghost Series II in Mumbai last November, the super-luxury marque rolled into the Indian capital last evening and received a gala reception at The Grand New Delhi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+