6 ಬಾಗಿಲು, 8 ಸೀಟುಗಳ ಆಡಿ ಓಪನ್ ಟಾಪ್ ಕಾರು

By Nagaraja

ಜರ್ಮನಿಯ ಐಷಾರಾಮಿ ಕಾರು ಸಂಸ್ಥೆಯಾಗಿರುವ ಆಡಿ, ಅತಿ ನೂತನ ಆರು ಬಾಗಿಲುಗಳ ಎಂಟು ಆಸನಗಳ ಎಕ್ಸ್ ಎಕ್ಸ್ ಎಲ್ ಎ3 ಓಪನ್ ಟಾಪ್ ಕಾರನ್ನು (Audi A3 Cabriolet XXL Cabriolet) ಅನಾವರಣಗೊಳಿಸಿದೆ.

ಪ್ರಮುಖವಾಗಿಯೂ ಇದನ್ನು ವಿಐಪಿ ರೋಡ್ ಶೋಗಳಿಗಾಗಿ ಅಥವಾ ಇತರ ಗಣ್ಯ ವ್ಯಕ್ತಿಗಳ ಪ್ರವಾಸಕ್ಕಾಗಿ ಬಳಕೆ ಮಾಡಲಾಗುವುದು. ಬಹಳ ವರ್ಷಗಳ ಪ್ರಯತ್ನದ ಬಳಿಕ ಈ ಆಕರ್ಷಕ ಕಾರನ್ನು ಅಭಿವೃದ್ಧಿಪಡಿಸಲಾಗಿದೆ.

6 ಬಾಗಿಲು, 8 ಸೀಟುಗಳ ಆಡಿ ಓಪನ್ ಟಾಪ್ ಕಾರು

5.30 ಮೀಟರ್ ಉದ್ದವನ್ನು ಆಡಿ ಎ3 ಹೊಂದಿರಲಿದೆ. ಅಲ್ಲದೆ ತನ್ನದೇ ಆದ ವಿಶಿಷ್ಟ ವಿನ್ಯಾಸವನ್ನು ಕಾಪಾಡಿಕೊಂಡಿದೆ.

6 ಬಾಗಿಲು, 8 ಸೀಟುಗಳ ಆಡಿ ಓಪನ್ ಟಾಪ್ ಕಾರು

2013ನೇ ಇಸವಿಯಲ್ಲಿ ನಿರ್ಮಾಣ ಸ್ಥಗಿತಗೊಂಡಿರುವ ಎರಡನೇ ತಲೆಮಾರಿನ ಎ3 ತಳಹದಿಯಲ್ಲಿ ಇದನ್ನು ನಿರ್ಮಿಸಲಾಗಿದೆ. ಹಾಗೆಯೇ ಸಾಮಾನ್ಯ ಆಡಿ ಕಾರುಗಳಿಗಿಂತ ವಿಭಿನ್ನವಾಗಿ ಅತಿ ಉದ್ದದ ಚಕ್ರಾಂತರವನ್ನು ಕಾಪಾಡಿಕೊಂಡಿದೆ.

6 ಬಾಗಿಲು, 8 ಸೀಟುಗಳ ಆಡಿ ಓಪನ್ ಟಾಪ್ ಕಾರು

2-3-3 ಆಸನ ವ್ಯವಸ್ಥೆ ಸೇರಿದಂತೆ ಒಟ್ಟು ಎಂಟು ಮಂದಿಗೆ ಇದರಲ್ಲಿ ಆರಾಮದಾಯಕವಾಗಿ ಕುಳಿತುಕೊಂಡು ಪಯಣಿಸಬಹುದಾಗಿದೆ.

6 ಬಾಗಿಲು, 8 ಸೀಟುಗಳ ಆಡಿ ಓಪನ್ ಟಾಪ್ ಕಾರು

ಈ ಆಕರ್ಷಕ ಕಾರಿಗೆ ಸಾಫ್ಟ್ ಟಾಪ್ ಹೋದಿಕೆಯನ್ನು ಆಳವಡಿಸಲಾಗುವುದೇ ಎಂಬುದನ್ನು ಕಾದು ನೋಡಬೇಕಾಗಿದೆ. ಈ ಸಂಬಂಧ ಸಂಸ್ಥೆಯಿಂದ ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

6 ಬಾಗಿಲು, 8 ಸೀಟುಗಳ ಆಡಿ ಓಪನ್ ಟಾಪ್ ಕಾರು

ಅಷ್ಟಕ್ಕೂ ಆಡಿ ಹೊಸ ವಿನ್ಯಾಸ ತಂತ್ರಗಾರಿಕೆ ನಿಮ್ಮ ಗಮನ ಸೆಳೆಯಿತೇ? ಅನಿಸಿಕೆಗಳನ್ನು ತಪ್ಪದೇ ಕಾಮೆಂಟ್ ಬಾಕ್ಸ್ ನಲ್ಲಿ ಉಲ್ಲೇಖಿಸಿರಿ. ತಾಜಾ ವಾಹನ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪುಟಕ್ಕೊಂದು ಲೈಟ್ ಒತ್ತಿರಿ.

Article Published On: Saturday, August 29, 2015, 15:45 [IST]
English summary
six doors and eight seats; Audi A3 Cabriolet XXL revealed
Read more on ಆಡಿ audi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+