ಭಾರತಕ್ಕೆ ಸ್ಕೋಡಾ ಫ್ಯಾಬಿಯಾ ಪ್ರೀಮಿಯಂ ಹ್ಯಾಚ್‌ಬ್ಯಾಕ್ ?

By Nagaraja

ಜೆಕ್ ಗಣರಾಜ್ಯದ ವಾಹನ ಸಂಸ್ಥೆಯಾಗಿರುವ ಸ್ಕೋಡಾ ಭಾರತದಲ್ಲಿ ನಿರೀಕ್ಷಿಸಿದಷ್ಟು ಯಶ ಸಾಧಿಸಿರಲಾರದು. ಆದರೆ ಗುಣಮಟ್ಟದ ಕಾರು ಒದಗಿಸುವುದರಲ್ಲಿ ಸದಾ ಒಂದು ಹೆಜ್ಜೆ ಮುಂದಿದೆ.

ಈ ಹಿಂದೆ ಕಳಪೆ ಮಟ್ಟದ ಮಾರಾಟದ ಹಿನ್ನೆಲೆಯಲ್ಲಿ ಫ್ಯಾಬಿಯಾ ಹ್ಯಾಚ್‌ಬ್ಯಾಕ್ ಕಾರಿನ ಮಾರಾಟವನ್ನು ಹಿಂಪಡೆಯಲಾಗಿತ್ತು.

skoda fabia

ಈಗ ಈ ಪ್ರತಿಷ್ಠಿತ ಸಂಸ್ಥೆಯು ಫ್ಯಾಬಿಯಾ ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರನ್ನು ಭಾರತಕ್ಕೆ ಮರು ಪರಿಚಯಿಸುವ ಇರಾದೆ ಹೊಂದಿದೆ. ಇದು ಉತ್ತಮ ಮಾರಾಟ ಗಿಟ್ಟಿಸಿಕೊಳ್ಳುತ್ತಿರುವ ಎಲೈಟ್ ಐ20 ಹಾಗೂ ಮಾರುತಿ ಸುಜುಕಿ ಸ್ವಿಫ್ಟ್‌ಗಳಂತಹ ಮಾದರಿಗಳಿಗೆ ಪ್ರತಿಸ್ಪರ್ದಿಯಾಗಲಿದೆ.

ಇನ್ನು ಎಂಜಿನ್ ಬಗ್ಗ ಮಾತನಾಡುವುದಾದ್ದಲ್ಲಿ ಅಂತರಾಷ್ಟ್ರೀಯವಾಗಿ ನಾಲ್ಕು ಪೆಟ್ರೋಲ್ ಹಾಗೂ ಮೂರು ಡೀಸೆಲ್ ಎಂಜಿನ್‌ಗಳಲ್ಲಿ ಲಭ್ಯವಿರುತ್ತದೆ.

skoda fabia

ಅಂದ ಹಾಗೆ ಈ ಹಿಂದೆಯೇ 2014 ಪ್ಯಾರಿಸ್ ಮೋಟಾರು ಶೋದಲ್ಲಿ ಸ್ಕೋಡಾ ಫ್ಯಾಬಿಯಾ ಪ್ರದರ್ಶನಗೊಂಡಿತ್ತು. ಹಾಗಿದ್ದರೂ ಭಾರತದಲ್ಲಿ ಯಶ ಸಾಧಿಸಬೇಕಾದರೆ ಸ್ಪರ್ಧಾತ್ಮಕ ಬೆಲೆ ಕಾಪಾಡಿಕೊಳ್ಳಬೇಕಾಗಿರುವುದು ಅತಿ ಅಗತ್ಯವಾಗಿದೆ.

More from DriveSpark

Article Published On: Monday, March 16, 2015, 14:18 [IST]
English summary
Skoda planning to re-introducing its premium hatchback Fabia for India.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+