ಸ್ಕೋಡಾ ಶ್ರೇಣಿಯ ಕಾರುಗಳಿಗೆ ಝೀಲ್ ಪ್ಯಾಕೇಜ್

By Nagaraja

ಜೆಕ್ ಗಣರಾಜ್ಯದ ವಾಹನ ತಯಾರಿಕ ಸಂಸ್ಥೆಯಾಗಿರುವ ಸ್ಕೋಡಾ ತನ್ನ ಶ್ರೇಣಿಯ ಕಾರುಗಳಿಗೆ ಹೊಸತಾದ ಝೀಲ್ ಪ್ಯಾಕೇಜನ್ನು ನೀಡುತ್ತಿದೆ. ಅಂದರೆ ಸ್ಕೋಡಾ ಸೂಪರ್ಬ್, ಒಕ್ಟಾವಿಯಾ ಹಾಗೂ ಯೆಟಿ ಮಾದರಿಗಳು ಝೀಲ್ ವಿಶೇಷ ಸೌಲಭ್ಯಗಳನ್ನು ಪಡೆದುಕೊಳ್ಳಲಿದೆ.

ದೇಶದ್ಯಾಂತ ಸ್ಥಿತಗೊಂಡಿರುವ ಸ್ಕೋಡಾ ಅಧಿಕೃತ ಶೋ ರೂಂಗಳಲ್ಲಿ 2015 ಮಾರ್ಚ್ 9ರಿಂದಲೇ ಝೀಲ್ ಎಡಿಷನ್ ಲಭ್ಯವಾಗಲಿದೆ. ಆದರೆ ಇಲ್ಲಿ ಗಮನಾರ್ಹ ವಿಷಯವೇನೆಂದರೆ ಕೇವಲ ಸೀಮಿತ ಆವೃತ್ತಿಗೆ ಮಾತ್ರ ಇದು ಲಭ್ಯವಾಗಲಿದೆ.

skoda rapid zeal edition

ಸ್ಕೋಡಾ ಝೀಲ್ ಎಡಿಷನ್ ವಿಶೇಷತೆ ಏನು?
ಪ್ರೀಮಿಯಂ ಬ್ಲ್ಯಾಕ್ ಇಂಟಿರಿಯರ್,
ಕಪ್ಪು ಲೆಥರ್ ಸೀಟು,
ಕಪ್ಪು ಡ್ಯಾಶ್ ಬೋರ್ಡ್,
ಕಪ್ಪು ಡೋರ್ ಟ್ರಿಮ್
skoda superb zeal edition

ಹೆಚ್ಚುವರಿ ವೈಶಿಷ್ಟ್ಯತೆಗಳು
ಲೆಥರ್ ಅಲ್ಕಂಟರಾ ಸೀಟು,
ನೇವಿಗೇಷನ್ ಡಿವೈಸ್ ಜೊತೆ ರಿಯರ್ ವ್ಯೂ ಕ್ಯಾಮೆರಾ,
ವೀಕ್ಷಣಾ ಮಿರರ್,
ಫ್ಲೋರ್ ಟೆಕ್ಸ್‌ಟೈಲ್ ಮ್ಯಾಟ್

ಇಷ್ಟೆಲ್ಲ ಆದರೂ ಎಂಜಿನ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ಕಂಡುಬರುವುದಿಲ್ಲ.

More from DriveSpark

Article Published On: Wednesday, March 11, 2015, 15:58 [IST]
English summary
Skoda has introduced the Zeal edition to its entire line up of vehicles. The Zeal edition will sport series changes within the Superb, Octavia and Yeti models.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+