ಟಾಟಾ ಬೈ ಬೈ; ಟಾಪ್ 5 ಪಟ್ಟಿಯಿಂದ ಔಟ್

By Nagaraja

ಗುಣಮಟ್ಟದ ಪ್ರಯಾಣಿಕ ಕಾರುಗಳನ್ನು ನಿರ್ಮಿಸಲು ಟಾಟಾದಿಂದ ಸಾಧ್ಯವಾಗುತ್ತಿಲ್ಲವೇ? ಹೌದು, ಇಂತಹದೊಂದು ಸಂದೇಹ ಮತ್ತೆ ಮನೆ ಮಾಡುವಲ್ಲಿ ಕಾರಣವಾಗಿದ್ದು, ಭಾರತದ ಅಗ್ರ ಐದು ಪಟ್ಟಿಯಿಂದ ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್ ಹೊರಬಿದ್ದಿದೆ.

ಭಾರತೀಯ ವಾಹನ ತಯಾರಿಕ ಒಕ್ಕೂಟ (ಸಿಯಾಮ್) ಬಿಡುಗಡೆ ಮಾಡಿರುವ ವರದಿಯಲ್ಲಿ ಇದು ದಾಖಲಾಗಿದೆ. ಹಾಗಿದ್ದರೆ ಟಾಟಾ ಸ್ಥಾನವನ್ನು ಕಸಿದುಕೊಂಡಿರುವ ಸಂಸ್ಥೆ ಯಾವುದು? ಅಗ್ರ ಐದು ಸಂಸ್ಥೆಗಳಾವುವು? ಈ ಬಗೆಗಿನ ಸಮಗ್ರ ಮಾಹಿತಿಗಾಗಿ ಫೋಟೊ ಸ್ಲೈಡ್ ನತ್ತ ಮುಂದುವರಿಯಿರಿ...

ಟಾಟಾ ಬೈ ಬೈ; ಟಾಪ್ 5 ಪಟ್ಟಿಯಿಂದ ಔಟ್

ಸಿಯಾಮ್ ಬಿಡುಗಡೆ ಮಾಡಿರುವ ವರದಿಯಂತೆ, 2015ನೇ ಆರ್ಥಿಕ ಸಾಲಿನಲ್ಲಿ ಅಗ್ರ ಮೂರು ಸ್ಥಾನಗಳಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಆದರೆ ನಾಲ್ಕನೇ ಸ್ಥಾನದಲ್ಲಿದ್ದ ಟಾಟಾ ಆರನೇ ಸ್ಥಾನಕ್ಕೆ ಹಿಂಬಡ್ತಿಯನ್ನು ಪಡೆದುಕೊಂಡಿದೆ.

ಟಾಟಾ ಬೈ ಬೈ; ಟಾಪ್ 5 ಪಟ್ಟಿಯಿಂದ ಔಟ್

ನಿರೀಕ್ಷೆ ಮಾರುತಿ ಹಾಗೂ ಹ್ಯುಂಡೈ ಸಂಸ್ಥೆಗಳು ತನ್ನ ಆವೇಗವನ್ನು ಕಾಯ್ದುಕೊಂಡಿದೆ. ಇನ್ನು ಹೋಂಡಾ ಶಿಪ್ರ ಗತಿಯಲ್ಲಿ ಮಾರಾಟ ಏರುಗತಿಯನ್ನು ಸಾಧಿಸಿದೆ. ಈ ಪೈಕಿ ಅಗ್ರ ಐದು ವಾಹನ ತಯಾರಿಕ ಸಂಸ್ಥೆಗಳ ಪೈಕಿ ಮಹೀಂದ್ರ ಮಾತ್ರ ಏಕ ಮಾತ್ರ ಸ್ವದೇಶ ಸಂಸ್ಥೆ ಎನಿಸಿಕೊಂಡಿದೆ.

01. ಮಾರುತಿ ಸುಜುಕಿ - ಒಟ್ಟು ಮಾರಾಟ

01. ಮಾರುತಿ ಸುಜುಕಿ - ಒಟ್ಟು ಮಾರಾಟ

2015ನೇ ಆರ್ಥಿಕ ಸಾಲು - 11,70,702

2014ನೇ ಆರ್ಥಿಕ ಸಾಲು - 10,53,689

02. ಹ್ಯುಂಡೈ

02. ಹ್ಯುಂಡೈ

2015ನೇ ಆರ್ಥಿಕ ಸಾಲು - 4,20,668

2014ನೇ ಆರ್ಥಿಕ ಸಾಲು - 3,80,253

03. ಮಹೀಂದ್ರ

03. ಮಹೀಂದ್ರ

2015ನೇ ಆರ್ಥಿಕ ಸಾಲು - 2,01,129

2014ನೇ ಆರ್ಥಿಕ ಸಾಲು - 2,29,155

04. ಹೋಂಡಾ

04. ಹೋಂಡಾ

2015ನೇ ಆರ್ಥಿಕ ಸಾಲು - 1,89,062

2014ನೇ ಆರ್ಥಿಕ ಸಾಲು - 1,34,417 (ಐದನೇ ಸ್ಥಾನದಲ್ಲಿತ್ತು.)

05. ಟೊಯೊಟಾ

05. ಟೊಯೊಟಾ

2015ನೇ ಆರ್ಥಿಕ ಸಾಲು - 1,41,347

2014ನೇ ಆರ್ಥಿಕ ಸಾಲು - 1,28,811 (ಆರನೇ ಸ್ಥಾನದಲ್ಲಿತ್ತು.)

06. ಟಾಟಾ ಮೋಟಾರ್ಸ್

06. ಟಾಟಾ ಮೋಟಾರ್ಸ್

2015ನೇ ಆರ್ಥಿಕ ಸಾಲು - 1,34,080

2014ನೇ ಆರ್ಥಿಕ ಸಾಲು - 1,38,417 (ನಾಲ್ಕನೇ ಸ್ಥಾನದಲ್ಲಿತ್ತು.)

07. ಫೋರ್ಡ್

07. ಫೋರ್ಡ್

2015ನೇ ಆರ್ಥಿಕ ಸಾಲು - 75,155

2014ನೇ ಆರ್ಥಿಕ ಸಾಲು - 84,469

Article Published On: Monday, June 29, 2015, 15:29 [IST]
English summary
Tata Motors slips from top five Indian auto companies list
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+