ಟಾಟಾ ಸಂಸ್ಥೆಗೆ ಮಗದೊಂದು ಪ್ರಶಸ್ತಿಯ ಗರಿ

By Nagaraja

ಸದಾ ನಾವೀನ್ಯತೆಯ ತಂತ್ರಜ್ಞಾನವನ್ನು ಅನುಸರಿಸುತ್ತಿರುವ ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ಮಗದೊಂದು ಪ್ರಶಸ್ತಿಗೆ ಭಾಜನವಾಗಿದೆ. ಹೌದು, ಅತ್ಯುತ್ತಮ ಟೆಲಿಮ್ಯಾಟಿಕ್ಸ್ ಉತ್ಪನ್ನಕ್ಕಾಗಿ ಟಾಟಾ ಸಂಸ್ಥೆಯು ಟಿಯು ಆಟೋಮೋಟಿವ್ ಡೆಟ್ರಾಯ್ಟ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.

ಆಂಡ್ರಾಯ್ಡ್ ತಳಹದಿಯಲ್ಲಿ ಅಭಿವೃದ್ಧಿಗೊಳಿಸಲಾಗಿರುವ ಟೆಲಿಮ್ಯಾಟಿಕ್ಸ್ ಪರಿಹಾರವನ್ನು ಸಂಸ್ಥೆಯ ಟಾಟಾ ಮ್ಯಾಜಿಕ್ ಎಲೆಕ್ಟ್ರಿಕ್ ವಾಹನದಲ್ಲಿ ಪರಿಚಯಿಸಲಾಗಿದೆ. ಡೆಟ್ರಾಯ್ಟ್ ನಲ್ಲಿ ಜೂನ್ 02ರಂದು ನಡೆದ ಪ್ರದರ್ಶನದಲ್ಲಿ ಇದನ್ನು ಪ್ರದರ್ಶಸಲಾಗಿತ್ತು.

ಟಾಟಾ ಐರಿಸ್ ಎಲೆಕ್ಟ್ರಿಕ್

ವಾಹನ ಸಂಪರ್ಕಕ್ಕೆ ಸಂಬಂಧಪಟ್ಟಂತೆ ಬೆಳೆದು ಬರುತ್ತಿರುವ ವಾಹನ ಮಾರುಕಟ್ಟೆಯ ಅತ್ಯುತ್ತಮ ಉತ್ಪನ್ನ ಅಥವಾ ಸೇವೆಗಳಿಗಾಗಿ ವರ್ಷಂಪ್ರತಿ ಟಿಯು ಆಟೋಮೋಟಿವ್ ಡೆಟ್ರಾಯ್ಟ್ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ಪ್ರಶಸ್ತಿಯ ಪ್ರಮುಖಾಂಶಗಳು

  • ಪ್ರವಾಸ ಯೋಜನೆ,
  • ನೇವಿಗೇಷನ್,
  • ಎಸ್ ಎಂ ಎಸ್,
  • ಒನ್ ಟಚ್ ಎಸ್‌ಎಂಎಸ್ ಅಂಬುಲೆನ್ಸ್ ಸೇವೆ,
  • ಪೊಲೀಸ್ ಮತ್ತು ವಾಹನ ಮಾಲಿಕ,
  • ಸರ್ವಿಸ್ ರಿಮೈಂಡರ್,
  • ಮೊಬೈಲ್ ಅಲರ್ಟ್ ಚಾರ್ಜಿಂಗ್
ಟಾಟಾ ಐರಿಸ್ ಎಲೆಕ್ಟ್ರಿಕ್
ಅಂದ ಹಾಗೆ ಟಾಟಾ ಐರಿಸ್ ಒಂದು ಶೂನ್ಯ ಮಾಲಿನ್ಯದ ವಿದ್ಯುತ್ ಚಾಲಿತ ವಾಣಿಜ್ಯ ಪ್ರಯಾಣಿಕ ವಾಹನವಾಗಿದ್ದು, ಲಿಥಿಯಂ (110 Ah @ 48V) ಬ್ಯಾಟರಿಂದ ಓಡಾಡುತ್ತದೆ.

Article Published On: Thursday, June 11, 2015, 16:31 [IST]
English summary
Tata Motors has been awarded the 'Best Telematics Product or Launch in the Emerging market' award for its Telematics solution, the Android platform developed for the Tata Magic Iris Electric vehicle.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+