ನಿಮ್ಮ ನೆಚ್ಚಿನ ಷೆವಿ ಕಾರು ಟೆಸ್ಟ್ ಡ್ರೈವ್ ಮಾಡಿ ಸ್ವಿಜರ್ಲೆಂಡ್ ಪ್ರವಾಸ ಗೆಲ್ಲಿರಿ
ಇಗೊ ಬಿಸಿ ಬಿಸಿ ಈ ಬೇಸಿಗೆ ಕಾಲದಲ್ಲಿ ನಿಮ್ಮನ್ನು ತಂಪಾಗಿಸಲು ಕೂಲ್ ಆಫರ್ ವೊಂದು ಮುಂದೆ ಬಂದಿದೆ. ಅಮೆರಿಕ ಮೂಲದ ಜನರಲ್ ಮೋಟಾರ್ಸ್ ಸಂಸ್ಥೆಯು ವಿನೂತನ ಅಭಿಯಾನ ಹಮ್ಮಿಕೊಂಡಿದ್ದು, ಇದರಂತೆ ನಿಮ್ಮ ನೆಚ್ಚಿನ ಷೆವರ್ಲೆ ಕಾರನ್ನು ಟೆಸ್ಟ್ ಡ್ರೈವ್ ಮಾಡುವ ಮೂಲಕ ಇಬ್ಬರು ಅದೃಷ್ಟಶಾಲಿಗಳಿಗೆ ಪ್ರವಾಸಿಗಳ ಸ್ವರ್ಗ ಸ್ವಿಜರ್ಲೆಂಡ್ ಗೆ ಪಯಣಿಸುವ ಅವಕಾಶ ದೊರಕಲಿದೆ.
ಇದೇ ಬರುವ 2015 ಮಾರ್ಚ್ 31ರೊಳಗೆ ನೀವು ಷೆವರ್ಲೆ ಕಾರನ್ನು ಟೆಸ್ಟ್ ಡ್ರೈವ್ ಮಾಡಲು ರಿಜಿಸ್ಟರ್ ಮಾಡಿದ್ದಲ್ಲಿ ಸ್ವಿಜರ್ಲೆಂಡ್ ಗೆ ಪಯಣಿಸುವ ಅವಕಾಶ ಸಾಧ್ಯತೆ ಹೆಚ್ಚಾಗಲಿದೆ. ಇದರ ಜೊತೆಗೆ ಇನ್ನು ಹಲವಾರು ಆಕರ್ಷಕ ಬಹುಮಾನಗಳನ್ನು ಷೆವರ್ಲೆ ನಿಮ್ಮ ಮುಂದಿಡುತ್ತಿದೆ.

ಇದಕ್ಕಾಗಿ ಡ್ರೈವ್ ಸ್ಪಾರ್ಕ್ ನಿಮ್ಮ ನೆರವಿಗೆ ಬರಲಿದೆ. ಇನ್ಯಾಕೆ ತಡ ಈಗಲೇ ಇಲ್ಲಿ ಕೊಟ್ಟಿರುವ ಚಿತ್ರದ ಮೇಲೆ ಕ್ಲಿಕ್ಕಿಸಿ ತೆರೆದುಕೊಳ್ಳುವ ಲಿಂಕ್ ಮೇಲೆ ನಿಮ್ಮ ನೆಚ್ಚಿನ ಷೆವರ್ಲೆ ಕಾರಿನ ಟೆಸ್ಟ್ ಡ್ರೈವ್ ಗಾಗಿ ರಿಜಿಸ್ಟರ್ ಮಾಡಿಕೊಳ್ಳಿ. ಯಾರಿಗೆ ಗೊತ್ತು ಅದೃಷ್ಟ ನಿಮ್ಮದಾದರೆ ನೀವು ಸಹ ನಿಮ್ಮ ಧರ್ಮಪತ್ನಿ ಜೊತೆ ಸ್ವಿಜರ್ಲೆಂಡ್ ಪ್ರವಾಸ ಕೈಗೊಳ್ಳಬಹುದಾಗಿದೆ.
ಇದೇ ಸಂದರ್ಭದಲ್ಲಿ ಷೆವರ್ಲೆ ತನ್ನೆಲ್ಲ ಶ್ರೇಣಿಯ ಮಾದರಿಗಳಿಗೂ ಆಕರ್ಷಕ ಮಾಸಿಕ ಇಎಂಐ ಆಫರುಗಳನ್ನು ಒದಗಿಸುತ್ತಿದೆ. ಅವುಗಳು ಇಂತಿದೆ.
ಷೆವರ್ಲೆ ಸ್ಪಾರ್ಕ್ - 4,999 ರು.
ಷೆವರ್ಲೆ ಬೀಟ್ - 6,199 ರು.
ಷೆವರ್ಲೆ ಸೈಲ್ ಹ್ಯಾಚ್ ಬ್ಯಾಕ್ - 7,199 ರು.
ಷೆವರ್ಲೆ ಸೈಲ್ - 8,299 ರು.
ಷೆವರ್ಲೆ ಎಂಜಾಯ್ - 9,599
ಷೆವರ್ಲೆ ಕ್ರೂಜ್ - 22,999 ರು.
ವಿ.ಸೂ: ಷರತ್ತುಗಳು ಅನ್ವಯ


Click it and Unblock the Notifications








