2015 ಆಗಸ್ಟ್ ತಿಂಗಳಲ್ಲಿ ಮೆರೆದಾಡಿದ ಟಾಪ್ 10 ಕಾರುಗಳು

By Nagaraja

ಸಮಕಾಲೀನ ವಾಹನ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟ ಗಿಟ್ಟಿಸಿಕೊಳ್ಳುತ್ತಿರುವ ಕಾರು ಅಥವಾ ಕಾರು ಬ್ರಾಂಡ್ ಯಾವುದು ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಆಕಾಂಕ್ಷೆ ನಿಮ್ಮಲ್ಲೂ ಇರಬಹುದು.

ಇದರಂತೆ ದೇಶದ ಪ್ರಯಾಣಿಕ ಕಾರು ಮಾರುಕಟ್ಟೆಯಲ್ಲಿ 2015 ಆಗಸ್ಟ್ ತಿಂಗಳಲ್ಲಿ ಅತಿ ಹೆಚ್ಚು ಮಾರಾಟ ಗಿಟ್ಟಿಸಿಕೊಂಡಿರುವ ಟಾಪ್ 10 ಪಟ್ಟಿಯನ್ನು ಇಲ್ಲಿ ಕೊಡಲಾಗುವುದು. ಪ್ರಸ್ತುತ ಪಟ್ಟಿಯಲ್ಲಿ ಕಳೆದ ವರ್ಷ ಇದೇ ಅವಧಿಯ ಮಾರಾಟ ಸಂಖ್ಯೆಯನ್ನು ಕೊಡಲಾಗಿದೆ. ಪ್ರಸ್ತುತ ಪಟ್ಟಿಗೆ ಫಿಗೊ ಆಸ್ಪೈರ್ ಸೇರಿದಂತೆ ಮೂರು ಹೊಸ ಮಾದರಿಗಳು ಸೇರ್ಪೆಡೆಯಾಗಿದೆ.

2015 ಆಗಸ್ಟ್ ತಿಂಗಳ ಟಾಪ್ 10 ಕಾರುಗಳ ಪಟ್ಟಿ:

10. ಫೋರ್ಡ್ ಫಿಗೊ ಆಸ್ಪೈರ್

ಫೋರ್ಡ್ ಫಿಗೊ ಆಸ್ಪೈರ್

ಮಾರಾಟ ಸಂಖ್ಯೆ: 5176

09. ಹೋಂಡಾ ಜಾಝ್

ಹೋಂಡಾ ಜಾಝ್

ಮಾರಾಟ ಸಂಖ್ಯೆ: 5404

08. ಹೋಂಡಾ ಸಿಟಿ

ಹೋಂಡಾ ಸಿಟಿ

ಮಾರಾಟ ಸಂಖ್ಯೆ: 5405

07. ಮಾರುತಿ ಸುಜುಕಿ ಸೆಲೆರಿಯೊ

ಸೆಲೆರಿಯೊ

ಮಾರಾಟ ಸಂಖ್ಯೆ: 7927
ಕಳೆದ ವರ್ಷ: 6656
ಬದಲಾವಣೆ: 19% ವರ್ಧನೆ

06. ಹ್ಯುಂಡೈ ಎಲೈಟ್ ಐ20

ಹ್ಯುಂಡೈ ಎಲೈಟ್ ಐ20

ಮಾರಾಟ ಸಂಖ್ಯೆ: 8521
ಕಳೆದ ವರ್ಷ: 6627
ಬದಲಾವಣೆ: 29% ವರ್ಧನೆ

05. ಹ್ಯುಂಡೈ ಗ್ರಾಂಡ್ ಐ10

ಹ್ಯುಂಡೈ ಗ್ರಾಂಡ್ ಐ10

ಮಾರಾಟ ಸಂಖ್ಯೆ: 10255
ಕಳೆದ ವರ್ಷ: 6677
ಬದಲಾವಣೆ: 54% ವರ್ಧನೆ

04. ಮಾರುತಿ ವ್ಯಾಗನಾರ್

ಮಾರುತಿ ವ್ಯಾಗನಾರ್

ಮಾರಾಟ ಸಂಖ್ಯೆ: 14648
ಕಳೆದ ವರ್ಷ: 13133
ಬದಲಾವಣೆ: 12% ವರ್ಧನೆ

03. ಮಾರುತಿ ಸುಜುಕಿ ಸ್ವಿಫ್ಟ್

ಮಾರುತಿ ಸ್ವಿಫ್ಟ್

ಮಾರಾಟ ಸಂಖ್ಯೆ: 16811
ಕಳೆದ ವರ್ಷ: 17716
ಬದಲಾವಣೆ: 5% ಇಳಿಕೆ

02. ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್

ಮಾರುತಿ ಸ್ವಿಫ್ಟ್ ಡಿಜೈರ್

ಮಾರಾಟ ಸಂಖ್ಯೆ: 18718
ಕಳೆದ ವರ್ಷ: 19129
ಬದಲಾವಣೆ: 2% ಇಳಿಕೆ

01. ಮಾರುತಿ ಸುಜುಕಿ ಆಲ್ಟೊ

ಮಾರುತಿ ಆಲ್ಟೊ

ಮಾರಾಟ ಸಂಖ್ಯೆ: 23017
ಕಳೆದ ವರ್ಷ: 21553
ಬದಲಾವಣೆ: 7% ವರ್ಧನೆ

More from DriveSpark

Article Published On: Tuesday, September 8, 2015, 7:34 [IST]
English summary
Top 10 Selling Passenger Cars In August 2015
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+