ಅಬ್ಬಬ್ಬಾ...2.1 ದಶಲಕ್ಷ ಕಾರುಗಳಿಗೆ ಹಿಂದಕ್ಕೆ ಕರೆ

Written By:

ಅಬ್ಬಬ್ಬಾ...ಸಂಪನ್ನ ರಾಷ್ಟ್ರ ಅಮೆರಿಕದಲ್ಲಿ ಬರೋಬ್ಬರಿ 2.1 ದಶಲಕ್ಷ ಕಾರುಗಳಿಗೆ ಹಿಂದಕ್ಕೆ ಕರೆ ನೀಡಲಾಗಿದೆ. ಇದನ್ನು ಯುಎಸ್ ಫೆಡಲರ್ ಸೇಫ್ಟಿ ರೆಗ್ಯೂಲೇಟರ್ಸ್ ಖಚಿತಪಡಿಸಿದೆ.

ಪ್ರಮುಖವಾಗಿಯೂ ಏರ್ ಬ್ಯಾಗ್ ಸಮಸ್ಯೆಯ ಹಿನ್ನೆಲೆಯಲ್ಲಿ ವಾಹನ ಸಂಸ್ಥೆಗಳಾದ ಟೊಯೊಟಾ, ಫಿಯೆಟ್ ಹಾಗೂ ಹೋಂಡಾ ಸಂಸ್ಥೆಗಳು ತನ್ನ ನಿರ್ದಿಷ್ಟ ಮಾದರಿಗಳಿಗೆ ಹಿಂದಕ್ಕೆ ಕರೆ ನೀಡಿದೆ.

To Follow DriveSpark On Facebook, Click The Like Button
recall

ರಾಷ್ಟ್ರೀಯ ಹೆದ್ದಾರಿ ಟ್ರಾಫಿಕ್ ಸುರಕ್ಷತಾ ಆಡಳಿತ (ಎನ್‌ಎಚ್‌ಟಿಎಸ್‌ಎ) ಮಾರ್ಕ್ ರೋಸ್‌ಕೈಂಡ್ ಪ್ರಕಾರ, "400ರಷ್ಟು ಇಂತಹ ಪ್ರಕರಣಗಳು ದಾಖಲಾಗಿದ್ದು, ಅಪಘಾತ ಸಂದರ್ಭದಲ್ಲಿ ಏರ್ ಬ್ಯಾಗ್ ನಿಖರವಾಗಿ ತೆರೆದುಕೊಳ್ಳುತ್ತಿಲ್ಲ" ಎಂದಿದ್ದಾರೆ.

ಈಗ ಹಿಂದಕ್ಕೆ ಕರೆ ನೀಡಲಾದ ವಾಹನಗಳ ಸಮಸ್ಯೆಯನ್ನು ಬಗೆಹರಿಸಿ ಕೊಡಲಾಗುವುದು.

ರಿಕಾಲ್ ಮಾದರಿಗಳು:

2002-2003 ಜೀಪ್ ಲಿಬರ್ಟಿ

2002-2004 ಜೀಪ್ ಗ್ರಾಂಡ್ ಕೆರೊಕೆ

2003-2004 ಹೋಂಡಾ ಓಡಿಸ್ಸಿ

2003-2004 ಪೊಂಟಿಯಾಕ್ ವೈಬ್ ಆಂಡ್ ಡಾಡ್ಜ್ ವೈಪರ್

ಟೊಯೊಟಾ ಕರೊಲ್ಲಾ

ಟೊಯೊಟಾ ಮ್ಯಾಟ್ರಿಕ್ಸ್

ಟೊಯೊಟಾ ಅವಲೊನ್

English summary
The US federal safety regulators said that three big carmakers will recall around 2.1 million cars to rectify an airbag issue in the US.
Story first published: Monday, February 2, 2015, 15:06 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark