ಪರಿಷ್ಕೃತ ಇನ್ನೋವಾ, ಫಾರ್ಚ್ಯುನರ್ ಬಿಡುಗಡೆ

By Nagaraja

ಜಪಾನ್ ಮೂಲದ ಪ್ರಖ್ಯಾತ ವಾಹನ ತಯಾರಿಕ ಸಂಸ್ಥೆಯಾಗಿರುವ ಟೊಯೊಟಾ, ಪರಿಷ್ಕೃತ ಇನ್ನೋವಾ ಮಾದರಿಯನ್ನು ಬಿಡುಗಡೆಗೊಳಿಸಿದೆ. ಇದೇ ಸಂದರ್ಭದಲ್ಲಿ ವಾಹನ ಪ್ರೇಮಿಗಳಿಗಾಗಿ ಫಾರ್ಚ್ಯುನರ್ ಪ್ರೀಮಿಯಂ ಎಸ್‌ಯುವಿನ ಹೊಸ 4X4 ಆಟೋಮ್ಯಾಟಿಕ್ ವೆರಿಯಂಟ್ ಸಹ ಪರಿಚಯಿಸಲಾಗಿದೆ.

ದರ ಮಾಹಿತಿ - (ಎಕ್ಸ್ ಶೋ ರೂಂ ದೆಹಲಿ)

  • ಇನ್ನೋವಾ - 10.51 - 15.80 ಲಕ್ಷ ರು.
  • ಫಾರ್ಚ್ಯುನರ್ - 24.17 - 26.49 ಲಕ್ಷ ರು.

fortuner
ಟೊಯೊಟಾ ಕಿರ್ಲೊಸ್ಕರ್ ಮೋಟಾರು (ಟಿಕೆಎಂ) ಸಂಸ್ಥೆಯು ಜನಪ್ರಿಯ ಇನ್ನೋವಾ ಮಾದರಿಯನ್ನು ಭಾರತಕ್ಕೆ ಪರಿಚಯಿಸಿ 10 ಯಶಸ್ವಿ ವರ್ಷಗಳೇ ಸಂದಿದ್ದು, ಈ ಯಶಸ್ಸನ್ನು ಆಚರಿಸುವ ನಿಟ್ಟಿನಲ್ಲಿ ಪರಿಷ್ಕೃತ ಮಾದರಿಗಳನ್ನು ಬಿಡುಗಡೆ ಮಾಡಲಾಗಿದೆ.

ಭಾರತ ವಾಹನ ಮಾರುಕಟ್ಟೆಯಲ್ಲಿ ಇನ್ನೋವಾ ಹಾಗೂ ಫಾರ್ಚ್ಯುನರ್ ಮಾದರಿಗಳು ಉತ್ತಮ ಬೇಡಿಕೆ ಕಾಯ್ದುಕೊಂಡಿದೆ. ಅಲ್ಲದೆ ಸ್ಟ್ಯಾಂಡರ್ಡ್ ಫ್ರಂಟ್ ಎಸ್‌ಆರ್‌ಎಸ್ ಏರ್ ಬ್ಯಾಗ್ ಒದಗಿಸುತ್ತಿರುವ ದೇಶದ ಮೊದಲ ಸಂಸ್ಥೆಯಾಗಿದ್ದು, ಸುರಕ್ಷತೆಗೆ ಅತಿ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿದೆ.

innova

ಹೊಸ ಇನ್ನೋವಾ ವೈಶಿಷ್ಟ್ಯಗಳು

ಹೊರಮೈ

  • ಡಾರ್ಕ್ ಗ್ರೇ ಡ್ಯುಯಲ್ ಟೋನ್ ಅಲಾಯ್,
  • ಆಲ್ ನ್ಯೂ ಸ್ಟನ್ನಿಂಗ್ ಫ್ರಂಟ್ ಗ್ರಿಲ್,
  • ಬದಿಯಲ್ಲಿ ಸ್ಪೋರ್ಟಿ ಮೌಲ್ಡಿಂಗ್,
  • ರಿಯರ್ ಕ್ರೋಮ್ ಬ್ಯಾಕ್ ಡೋರ್ ಗಾರ್ನಿಶ್,
  • ವಿಶ್ವ ದರ್ಜೆಯ ಜಿಒಎ ಬಾಡಿ,
  • ಔಟರ್ ಮಿರರ್ ಕವರ್ ಜೊತೆ ಟರ್ನ್ ಸಿಗ್ನಲ್ ಇಂಡಿಕೇಟರ್,

ಒಳಮೈ

  • ವುಡ್ ಫಿನಿಶ್ ಸ್ಟೀರಿಂಗ್ ವೀಲ್,
  • ನ್ಯೂ ಡಿಸೈನ್ ಲೆಥರ್ ಸೀಟು,
  • ಓಕ್ ಇಂಟಿರಿಯರ್ ಕಲರ್,
  • ಮಡಚಬಹುದಾದ ಎರಡು ಹಾಗೂ ಮೂರನೇ ಸೀಟು,
  • ವುಡ್ ಫಿಶಿಶ್ ಆರ್ಮ್‌ರೆಸ್ಟ್ ಪ್ಯಾನೆಲ್,
  • ಮೂರನೇ ಸಾಲಿನಲ್ಲಿ ರೂಫ್ ವೆಂಟ್
  • ಟಚ್ ಸ್ಕ್ರೀನ್ ಡಿಸ್‌ಪ್ಲೇ ಆಡಿಯೋ ಜೊತೆ ಡಿವಿಡಿ, ಸಿಡಿ, ಯುಎಸ್‌ಬಿ, ಆಕ್ಸ್-ಇನ್, ಬ್ಲೂಟೂತ್ ಕ್ರಿಯಾತ್ಮಕತೆ ಹಾಗೂ ರಿಮೋಟ್ ಕಂಟ್ರೋಲ್

ಸುರಕ್ಷತೆ

  • ಸ್ಟಾಂಡರ್ಡ್ ಫ್ರಂಟ್ (ಚಾಲಕ ಹಾಗೂ ಪ್ರಯಾಣಿಕ) ಎಸ್‌ಆರ್‌ಎಸ್ ಬ್ಯಾಗ್,
  • ಎಬಿಎಸ್ (ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ)

More from DriveSpark

Article Published On: Tuesday, January 6, 2015, 10:41 [IST]
English summary
Japanese automobile giant Toyota has launched in 2014 its Etios Cross and Camry sedan. Their main products are still the Innova and Fortuner, that drive the primary sales. The Innova was first given an update recently in 2013.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+