ಹೊಸ ಫೋಕ್ಸ್‌ವ್ಯಾಗನ್ ಬೀಟ್ಲ್ ಭಾರತದಲ್ಲಿ ಭರ್ಜರಿ ಬಿಡುಗಡೆ

By Nagaraja

ಜರ್ಮನಿಯ ಐಷಾರಾಮಿ ವಾಹನ ತಯಾರಿಕ ಸಂಸ್ಥೆಯಾಗಿರುವ ಫೋಕ್ಸ್‌ವ್ಯಾಗನ್ 21ನೇ ಶತಮಾನದ ಅತಿ ನೂತನ ಬೀಟ್ಲ್ ಕ್ಲಾಸಿಕ್ ಕಾರನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

ಬೆಲೆ ಮಾಹಿತಿ: 28.73 ಲಕ್ಷ ರು. (ಮುಂಬೈ ಎಕ್ಸ್ ಶೋ ರೂಂ)

ಫೋಕ್ಸ್ ವ್ಯಾಗನ್ ಇತಿಹಾಸದಲ್ಲಿ ಬೀಟ್ಲ್ ತನ್ನದೇ ಆದ ಗಮನಾರ್ಹ ಸ್ಥಾನವನ್ನು ಸಂಸ್ಥೆಯ ಏಳಿಗೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ. ಈಗ ಆಸಕ್ತ ಗ್ರಾಹಕರು ಆಯ್ದ ಫೋಕ್ಸ್ ವ್ಯಾಗನ್ ಶೋ ರೂಂಗಳಿಂದ ಬೀಟ್ಲ್ ಕಾರನ್ನು ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

ಹೊಸ ಫೋಕ್ಸ್‌ವ್ಯಾಗನ್ ಬೀಟ್ಲ್ ಭಾರತದಲ್ಲಿ ಭರ್ಜರಿ ಬಿಡುಗಡೆ

1.4 ಲೀಟರ್ ಟರ್ಬೊ ಚಾರ್ಜ್ ಪೆಟ್ರೋಲ್ ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಫೋಕ್ಸ್ ವ್ಯಾಗನ್ ಬೀಟ್ಲ್ 148 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅಲ್ಲದೆ ಸೆವೆನ್ ಸ್ಪೀಡ್ ಡಿಎಸ್‌ಜಿ ಗೇರ್ ಬಾಕ್ಸ್ ಮುಖಾಂತರ ಮುಂದಿನ ಚಕ್ರಗಳಿಗೆ ಶಕ್ತಿ ವರ್ಗಾವಣೆಯಾಗಲಿದೆ.

ಹೊಸ ಫೋಕ್ಸ್‌ವ್ಯಾಗನ್ ಬೀಟ್ಲ್ ಭಾರತದಲ್ಲಿ ಭರ್ಜರಿ ಬಿಡುಗಡೆ

ಕಳೆದ ಆರು ದಶಕಗಳಿಂದಲೂ ಫೋಕ್ಸ್ ವ್ಯಾಗನ್ ಇತಿಹಾಸದ ಮೌಲ್ಯವನ್ನು ಎತ್ತಿ ಹಿಡಿದಿರುವ ಬೀಟ್ಲ್ 21ನೇ ಶತಮಾನದಲ್ಲೂ ತನ್ನ ಕ್ಲಾಸಿಕ್ ರೂಪವನ್ನೇ ತಾಳಿದೆ.

ಹೊಸ ಫೋಕ್ಸ್‌ವ್ಯಾಗನ್ ಬೀಟ್ಲ್ ಭಾರತದಲ್ಲಿ ಭರ್ಜರಿ ಬಿಡುಗಡೆ

ಇನ್ನು ಸುರಕ್ಷತೆಯ ಬಗ್ಗೆ ಮಾತನಾಡುವುದಾದ್ದಲ್ಲಿ ಕಂಬೈನ್ಡ್ ಕರ್ಟೈನ್ ಮತ್ತು ಸೈಡ್ ಏರ್ ಬ್ಯಾಗ್, ಮುಂದುಗಡೆ ಬೆಲ್ಟ್ ಟೆನ್ಷನರ್ ಜೊತೆ ತ್ರಿ ಪಾಯಿಂಟ್ ಸೀಟು ಬೆಲ್ಟ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ ಜೊತೆ ಎಬಿಎಸ್ ಮುಂತಾದ ಸೌಲಭ್ಯಗಳು ಕಂಡುಬರಲಿದೆ.

ಹೊಸ ಫೋಕ್ಸ್‌ವ್ಯಾಗನ್ ಬೀಟ್ಲ್ ಭಾರತದಲ್ಲಿ ಭರ್ಜರಿ ಬಿಡುಗಡೆ

ನೂತನ ಫೋಕ್ಸ್ ವ್ಯಾಗನ್ ಬೀಟ್ಲ್ ಎಂಟು ಸ್ಪೀಕರ್ ಸೌಂಡ್ ಸಿಸ್ಟಂ ಜೊತೆ ಡ್ಯುಯಲ್ ಝೋನ್ ಕ್ಲೈಮೇಟ್ ಕಂಟ್ರೋಲ್ ವ್ಯವಸ್ಥೆಯನ್ನು ಪಡೆಯಲಿದೆ.

ಹೊಸ ಫೋಕ್ಸ್‌ವ್ಯಾಗನ್ ಬೀಟ್ಲ್ ಭಾರತದಲ್ಲಿ ಭರ್ಜರಿ ಬಿಡುಗಡೆ

ಅಂತೆಯೇ ವಿಯೆನ್ನಾ ಲೆಥರ್ ಸೀಟು ಹಾಗೆಯೇ ಲೆಥರ್ ಹೋದಿಕೆಯ ಸ್ಟೀರಿಂಗ್ ವೀಲ್, ಬಹು ಮಾಹಿತಿ ಪರದೆ, ಆಡಿಯೋ ಮತ್ತು ಟೆಲಿಫೋನ್ ನಿಯಂತ್ರಣಗಳು ಕಂಡುಬರಲಿದೆ.


More from DriveSpark

Article Published On: Saturday, December 19, 2015, 12:06 [IST]
English summary
Volkswagen Launches '21st Century Beetle' In India - Priced At 28.73 Lakh
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+