2015 ಫೋಕ್ಸ್ ವ್ಯಾಗನ್ ಪೊಲೊ ಬಿಡುಗಡೆ; ವೈಶಿಷ್ಟ್ಯಗಳನ್ನು ತಿಳಿಯಿರಿ

By Nagaraja

ಜರ್ಮನಿಯ ಮೂಲದ ಪ್ರತಿಷ್ಠಿತ ವಾಹನ ತಯಾರಿಕ ಸಂಸ್ಥೆ ಫೋಕ್ಸ್ ವ್ಯಾಗನ್, 2015 ಪೊಲೊ ಕಾರನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ನೂತನ ಕಾರಿನಲ್ಲಿ ಅನೇಕ ಹೊಸ ವೈಶಿಷ್ಟ್ಯಗಳು ಕಂಡುಬರಲಿದೆ.

ಪ್ರಾರಂಭಿಕ ಬೆಲೆ: 5.23 ಲಕ್ಷ ರು. (ಮುಂಬೈ ಎಕ್ಸ್ ಶೋ ರೂಂ)

ವೈಶಿಷ್ಟ್ಯಗಳು (ಎಲ್ಲ ಪೊಲೊ ವೆರಿಯಂಟ್ ಗಳಲ್ಲೂ ಲಭ್ಯ)

  • ಕ್ರೂಸ್ ಕಂಟ್ರೋಲ್,
  • ಕೂಲ್ಡ್ ಗ್ಲೋವ್ ಬಾಕ್ಸ್,
  • ವಿದ್ಯುನ್ಮಾನವಾಗಿ ಹೊಂದಾಣಿಸಬಹುದಾದ ಹೊರಗಿನ ರಿಯರ್ ವ್ಯೂ ಮಿರರ್ ಜೊತೆ ಟರ್ನ್ ಇಂಡಿಕೇಟರ್
2015 ಫೋಕ್ಸ್ ವ್ಯಾಗನ್ ಪೊಲೊ
ಎಂಜಿನ್ ತಾಂತ್ರಿಕತೆ
  • 1.2 ಲೀಟರ್ ಎಂಪಿಐ, ಫೋರ್ ಸಿಲಿಂಡರ್ ಟರ್ಬೊಚಾರ್ಜ್ಡ್,
  • 1.2 ಲೀಟರ್ ಟಿಎಸ್‌ಐ,
  • 1.5 ಲೀಟರ್ ಟಿಡಿಐ

ಪ್ಲಸ್ ಪಾಯಿಂಟ್: ಎನ್‌ಸಿಎಪಿ ಕ್ರಾಶ್ ಟೆಸ್ಟ್‌ನಲ್ಲಿ ಪ್ರಾಪ್ತ ವಯಸ್ಕರಿಗೆ 4 ಸ್ಟಾರ್ ರೇಟಿಂಗ್

2015 ಫೋಕ್ಸ್ ವ್ಯಾಗನ್ ಪೊಲೊ

ಸಮಗ್ರ ಬೆಲೆ ಮಾಹಿತಿ ಪಟ್ಟಿ (ಎಕ್ಸ್ ಶೋ ರೂಂ ಮುಂಬೈ)
  • ಪೊಲೊ 1.2 ಎಂಪಿಐ: 5.23 ಲಕ್ಷ ರು.
  • ಪೊಲೊ 1.5 ಟಿಡಿಐ: 6.55 ಲಕ್ಷ ರು.
  • ಕ್ರಾಸ್ ಪೊಲೊ ಪೆಟ್ರೋಲ್: 7.04 ಲಕ್ಷ ರು.
  • ಕ್ರಾಸ್ ಪೊಲೊ ಡೀಸೆಲ್: 8.31 ಲಕ್ಷ ರು.
  • ಪೊಲೊ ಜಿಟಿ ಟಿಎಸ್‌ಐ: 8.41 ಲಕ್ಷ ರು.
  • ಪೊಲೊ ಜಿಟಿ ಟಿಡಿಐ: 8.41 ಲಕ್ಷ ರು.

More from DriveSpark

Article Published On: Tuesday, September 8, 2015, 10:48 [IST]
English summary
Volkswagen Polo Now Available With Dynamic New Features
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+