2016ರಲ್ಲಿ ವೋಲ್ವೋ ಎಸ್60 ಕ್ರಾಸ್ ಕಂಟ್ರಿ ಭಾರತಕ್ಕೆ

Written By:

ಜಾಗತಿಕ ಮಟ್ಟದಲ್ಲಿ ಗುಣಮಟ್ಟದ ಉತ್ಪನ್ನಗಳನ್ನು ಪರಿಚಯಿಸುವ ಮೂಲಕ ತನ್ನದೇ ಆದ ಪ್ರತ್ಯೇಕ ಮಾರುಕಟ್ಟೆ ವಲಯ ಸೃಷ್ಟಿ ಮಾಡಿರುವ ಸ್ವೀಡನ್ ಮೂಲದ ಪ್ರಖ್ಯಾತ ವಾಹನ ತಯಾರಿಕ ಸಂಸ್ಥೆಯಾಗಿರುವ ವೋಲ್ವೋ, 2016ನೇ ಸಾಲಿನಲ್ಲಿ ಅತಿ ನೂತನ ಎಸ್60 ಕ್ರಾಸ್ ಕಂಟ್ರಿ ಬಿಡುಗಡೆ ಮಾಡಲಿದೆ.

ಐಷಾರಾಮಿ ಕಾರುಗಳನ್ನು ಹುಡುಕುತ್ತಿರುವವರಿಗೆ ವೋಲ್ವೋ ಎಸ್60 ಕ್ರಾಸ್ ಕಂಟ್ರಿ ಸೆಡಾನ್ ಕಾರು ಹೊಸ ಅನುಭವ ನೀಡಲಿದೆ. ಇದು ಪೆಟ್ರೋಲ್ ಜೊತೆಗೆ ಡೀಸೆಲ್ ಎಂಜಿನ್ ಮಾದರಿಗಳಲ್ಲಿ ಲಭ್ಯವಾಗಲಿದೆ.

To Follow DriveSpark On Facebook, Click The Like Button
2016ರಲ್ಲಿ ವೋಲ್ವೋ ಎಸ್60 ಕ್ರಾಸ್ ಕಂಟ್ರಿ ಭಾರತಕ್ಕೆ

ವೋಲ್ವೋ ಎಸ್60 ಕ್ರಾಸ್ ಕಂಟ್ರಿ ಭಾರತೀಯ ರಸ್ತೆ ಪರಿಸ್ಥಿತಿಗಾನುಸಾರವಾಗಿ ಹೆಚ್ಚಿನ ಗ್ರೌಂಡ್ ಕ್ಲಿಯರನ್ಸ್ ಪಡೆಯಲಿದೆ.

ಗ್ರೌಂಡ್ ಕ್ಲಿಯರನ್ಸ್: 1549 ಎಂಎಂ

ಭದ್ರತೆ

ಭದ್ರತೆ

  • ವೋಲ್ವೋ ಎಸ್60 ಕ್ರಾಸ್ ಕಂಟ್ರಿ,
  • ಎಬಿಎಸ್ ಜೊತೆ ಇಬಿಎ,
  • ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ,
  • ಇಂಟೆಲಿಜೆಂಟ್ ಚಾಲಕ ಮಾಹಿತಿ ಸಿಸ್ಟಂ,
  • ಡೈನಾಮಿಕ್ ಸ್ಟೆಬಿಲಿಟಿ,
  • ಟ್ರಾಕ್ಷನ್ ಕಂಟ್ರೋಲ್,
  • ಕಾರ್ನರಿಂಗ್ ಲೈಟ್ಸ್,
  • ಆಕ್ಟಿವ್ ಬೆಂಡಿಂಗ್ ಲೈಟ್ಸ್,
2016ರಲ್ಲಿ ವೋಲ್ವೋ ಎಸ್60 ಕ್ರಾಸ್ ಕಂಟ್ರಿ ಭಾರತಕ್ಕೆ

ಇದಕ್ಕೂ ಮೊದಲು 2015 ಡೆಟ್ರಾಯ್ಟ್ ಮೋಟಾರು ಶೋದಲ್ಲಿ ಪ್ರದರ್ಶನ ಕಂಡಿರುವ ವೋಲ್ವೋ ಎಸ್60 ಕ್ರಾಸ್ ಕಂಟ್ರಿ ಆಲ್ ವೀಲ್ ಚಾಲನಾ ವ್ಯವಸ್ಥೆಯಲ್ಲೂ ಬಿಡುಗಡೆಯಾಗುವ ಸಾಧ್ಯತೆಯಿದೆ.

2016ರಲ್ಲಿ ವೋಲ್ವೋ ಎಸ್60 ಕ್ರಾಸ್ ಕಂಟ್ರಿ ಭಾರತಕ್ಕೆ

ಅಂದ ಹಾಗೆ ವೋಲ್ವೋ ಎಸ್60 ಕ್ರಾಸ್ ಕಂಟ್ರಿ ಇದುವರೆಗೆ ದೇಶದಲ್ಲಿ ಪ್ರದರ್ಶನ ಕಂಡಿಲ್ಲ. ಅಲ್ಲದೆ ನಿರ್ಮಾಣ ಪ್ರಕ್ರಿಯೆಯನ್ನು ಸ್ಥಳೀಯವಾಗಿಸುವ ಮೂಲಕ ಮತ್ತಷ್ಟು ಸ್ಪರ್ಧಾತ್ಮಕ ಬೆಲೆ ಕಾಪಾಡಿಕೊಳ್ಳುವ ನಿರೀಕ್ಷೆಯಿದೆ.

2016ರಲ್ಲಿ ವೋಲ್ವೋ ಎಸ್60 ಕ್ರಾಸ್ ಕಂಟ್ರಿ ಭಾರತಕ್ಕೆ

ಈಗ ನೂತನ ವೋಲ್ವೋ ಎಸ್60 ಕ್ರಾಸ್ ಕಂಟ್ರಿ ಬಗ್ಗೆ ನಿಮ್ಮ ಅನಿಸಿಕೆಗಳನ್ನು ನಮ್ಮ ಜೊತೆ ಹಂಚಿಕೊಳ್ಳರಿ.

Read more on ವೋಲ್ವೋ volvo
English summary
Volvo S60 Cross Country Launching In India By 2016
Story first published: Saturday, October 17, 2015, 14:30 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark