2016 ಷೆವರ್ಲೆ ಬೀಟ್ ಬಿಡುಗಡೆ; ಹೊಸತೇನಿದೆ?

By Nagaraja

ಅಮೆರಿಕ ಮೂಲದ ಜನರಲ್ ಮೋಟಾರ್ಸ್ ಭಾಗವಾಗಿರುವ ಷೆವರ್ಲೆ ಭಾರತದಲ್ಲಿ ಅತಿ ನೂತನ 2016 ಬೀಟ್ ಕಾರನ್ನು ಬಿಡುಗಡೆ ಮಾಡಿದೆ.

ಬೆಲೆ ಮಾಹಿತಿ: 4.28 ಲಕ್ಷ ರು.ಗಳಿಂದ 5.55 ಲಕ್ಷ ರು. (ಎಕ್ಸ್ ಶೋ ರೂಂ ದೆಹಲಿ)

2016 ಷೆವರ್ಲೆ ಬೀಟ್ ಪರಿಷ್ಕೃತ ಒಳಮೈ ಹಾಗೂ ಹೊರಮೈ ಜೊತೆಗೆ ಎರಡು ಹೊಸ ಆಕರ್ಷಕ ಬಣ್ಣಗಳನ್ನು ಪಡೆಯಲಿದೆ. ಹಾಗಿದ್ದರೂ ಎಂಜಿನ್ ಮಾನದಂಡಗಳಲ್ಲಿ ಯಾವುದೇ ಬದಲಾವಣೆ ಕಂಡುಬರುವುದಿಲ್ಲ.

2016 ಷೆವರ್ಲೆ ಬೀಟ್ ಬಿಡುಗಡೆ

ಹೊಸ ಷೆವರ್ಲೆ ಬೀಟ್ ಕಾರಿನಲ್ಲೂ ಸ್ಟೀರಿಂಗ್ ನಿಂದಲೇ ಆಡಿಯೋ ನಿಯಂತ್ರಣದ ವ್ಯವಸ್ಥೆಯಿರುತ್ತದೆ. ಅಂತೆಯೇ ಎತ್ತರ ಹೊಂದಾಣಸಬಹುದಾದ ಚಾಲಕ ಸೀಟಿನ ಸೇವೆಯೂ ಇರುತ್ತದೆ.

2016 ಷೆವರ್ಲೆ ಬೀಟ್ ಬಿಡುಗಡೆ

ಹೊಸ ಷೆವರ್ಲೆ ಬೀಟ್ ಕಾರಿನಲ್ಲಿ ಮಡಚಬಹುದಾದ ಜೊತೆಗೆ ರಿಮೋಟ್ ಕೀಲೆಸ್ ಎಂಟ್ರಿ ಪ್ರಮುಖ ಆಕರ್ಷಣೆಯಾಗಲಿದೆ.

2016 ಷೆವರ್ಲೆ ಬೀಟ್ ಬಿಡುಗಡೆ

ಇದರ ಜೊತೆಗೆ ಎಲ್‌ಟಿ ವೆರಿಯಂಟ್ ನಲ್ಲಿ ದೇಹ ಬಣ್ಣದ ಡೋರ್ ಹ್ಯಾಂಡಲ್, ಸಿಲ್ವರ್ ಇಂಟಿರಿಯರ್ ಹೈಲೈಟ್ ಹಾಗೂ ಪುಲ್ ಮಿ ಓವರ್ ರೆಡ್ ಹಾಗೂ ಸ್ಯಾಟಿನ್ ಸ್ಟೀ ಗ್ರೇಗಳೆಂಬ ಎರಡು ಹೊಸ ಬಣ್ಣಗಳನ್ನು ಪಡೆದುಕೊಂಡಿದೆ.

2016 ಷೆವರ್ಲೆ ಬೀಟ್ ಬಿಡುಗಡೆ

ಅದೇ ಹೊತ್ತಿಗೆ ಹಿಂದೆ ಮಾರಾಟದಲ್ಲಿದ್ದ ಷೆವರ್ಲೆ ಬೀಟ್ ಎಲ್‌ಟಿ(ಒ) ಟಾಪ್ ಎಂಡ್ ವೆರಿಯಂಟ್ ಇದೀಗ ಎಲ್‌ಟಿಝಡ್ ಎಂದು ಹೆಸರಿಸಿಕೊಳ್ಳಲಿದೆ.

2016 ಷೆವರ್ಲೆ ಬೀಟ್ ಬಿಡುಗಡೆ

ಅಂತೆಯೇ ಟಾಪ್ ಎಂಡ್ ವೆರಿಯಂಟ್ ನಲ್ಲಿ ಡ್ಯುಯಲ್ ಏರ್ ಬ್ಯಾಗ್, ಆ್ಯಂಟಿ ಲಾಕ್ ಬ್ರೇಕ್ (ಎಬಿಎಸ್) ಹಾಗೂ ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯುಷನ್ (ಇಬಿಡಿ) ವ್ಯವಸ್ಥೆಯಿರಲಿದೆ.

ಎಂಜಿನ್ ತಾಂತ್ರಿಕತೆ

ಎಂಜಿನ್ ತಾಂತ್ರಿಕತೆ

1.2 ಲೀಟರ್ ಡಿಒಎಚ್‌ಸಿ ಪೆಟ್ರೋಲ್,

76.83 ಅಶ್ವಶಕ್ತಿ,

106.5 ಎನ್‌ಎಂ ತಿರುಗುಬಲ

ಎಂಜಿನ್ ತಾಂತ್ರಿಕತೆ

ಎಂಜಿನ್ ತಾಂತ್ರಿಕತೆ

1.0 ಲೀಟರ್ ಟಿಸಿಐಸಿ ಡೀಸೆಲ್

56.31 ಅಶ್ವಶಕ್ತಿ,

142.5 ಎನ್‌ಎಂ ತಿರುಗುಬಲ

ಮೈಲೇಜ್

ಮೈಲೇಜ್

ಪೆಟ್ರೋಲ್: 17.8Km/l

ಡೀಸೆಲ್: 25.44Km/l

More from DriveSpark

Article Published On: Friday, January 15, 2016, 5:15 [IST]
English summary
2016 Chevrolet Beat Launches in India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+