ಅಬ್ಬಬ್ಬಾ ಆಡಿ ಕಾರುಗಳಿಗೆ ಏಳು ಲಕ್ಷ ರು.ಗಳ ವರೆಗೆ ಆಫರ್

ಜರ್ಮನಿಯ ಜನಪ್ರಿಯ ಆಡಿ ಸಂಸ್ಥೆಯು ಆಡಿ ರಷ್ ಆಫರನ್ನು ಪ್ರಕಟಿಸಿದ್ದು, ಗರಿಷ್ಠ ಏಳು ಲಕ್ಷ ರು.ಗಳ ವರೆಗೆ ಡಿಸ್ಕೌಂಟ್ ಪಡೆಯಬಹುದಾಗಿದೆ.

By Nagaraja

ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಡಳಿತದ ಕೇಂದ್ರ ಸರಕಾರವು ಹಳೆಯ 500 ರು. ಹಾಗೂ 1000 ರು. ನೋಟುಗಳ ಚಲಾವಣೆಯನ್ನು ರದ್ದುಗೊಳಿಸುವುದು ವಾಹನ ಮಾರುಕಟ್ಟೆ ಮೇಲೆ ಕೆಟ್ಟ ಪರಿಣಾಮ ಬೀರಿದ್ದು, ಮುಂದಿನ ಮೂರ್ನಾಲ್ಕು ತಿಂಗಳುಗಳ ಕಾಲ ಇದೇ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆಯಿದೆ.

ಅಬ್ಬಬ್ಬಾ ಆಡಿ ಕಾರುಗಳಿಗೆ ಏಳು ಲಕ್ಷ ರು.ಗಳ ವರೆಗೆ ಆಫರ್

ಹೊಸ ಕಾರು ಖರೀದಿಸಲು ಇಚ್ಚಿಸುವ ಗ್ರಾಹಕರು ತಮ್ಮ ಯೋಜನೆಯನ್ನು ಮುಂದೂಡುತ್ತಿದ್ದಾರೆ. ಇನ್ನೊಂದೆಡೆ ವಾಹನಗಳ ಖರೀದಿ ವೇಳೆಯಲ್ಲಿ ಖಾಯಂ ಖಾತೆ ಸಂಖ್ಯೆಯನ್ನು ಕಡ್ಡಾಯಗೊಳಿಸಿರುವುದು ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.

ಅಬ್ಬಬ್ಬಾ ಆಡಿ ಕಾರುಗಳಿಗೆ ಏಳು ಲಕ್ಷ ರು.ಗಳ ವರೆಗೆ ಆಫರ್

ಐಷಾರಾಮಿ ಕಾರು ಹಾಗೂ ಸೂಪರ್ ಬೈಕ್ ಮಾರಾಟದ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ. ಆದರೂ ಸಣ್ಣ ಕಾರುಗಳು ಸರಾಸರಿ ಅತ್ಯುತ್ತಮ ಮಾರಾಟವನ್ನು ಕಾಪಾಡಿಕೊಂಡಿದೆ.

ಅಬ್ಬಬ್ಬಾ ಆಡಿ ಕಾರುಗಳಿಗೆ ಏಳು ಲಕ್ಷ ರು.ಗಳ ವರೆಗೆ ಆಫರ್

ಈ ಎಲ್ಲ ಪರಿಸ್ಥಿತಿಯನ್ನು ನಿಭಾಯಿಸಲು ಮುಂದಾಗಿರುವ ಜರ್ಮನಿಯ ಮೂಲದ ಆಡಿ ಸಂಸ್ಥೆಯೀಗ 'ಆಡಿ ರಷ್' ಆಫರುಗಳನ್ನು ಮುಂದಿಡುತ್ತಿದೆ. ಇದರೊಂದಿಗೆ ಗರಿಷ್ಠ ಏಳು ಲಕ್ಷದ ವರೆಗೆ ಆಫರ್ ಗಿಟ್ಟಿಸಿಕೊಳ್ಳಬಹುದಾಗಿದೆ.

ಅಬ್ಬಬ್ಬಾ ಆಡಿ ಕಾರುಗಳಿಗೆ ಏಳು ಲಕ್ಷ ರು.ಗಳ ವರೆಗೆ ಆಫರ್

ಪ್ರಸ್ತುತ ಆಡಿ ಕಾರುಗಳನ್ನು ಖರೀದಿಸುವ ಗ್ರಾಹಕರಿಗೆ ದರ ಕಡಿತದ ಜೊತೆಗೆ ಆರು ತಿಂಗಳುಗಳ ಕಾಲ ಇಎಂಐ ಕಟ್ಟುವ ಚಿಂತೆ ಇರುವುದಿಲ್ಲ.

ಅಬ್ಬಬ್ಬಾ ಆಡಿ ಕಾರುಗಳಿಗೆ ಏಳು ಲಕ್ಷ ರು.ಗಳ ವರೆಗೆ ಆಫರ್

ಇನ್ನು ಝೀರೋ ಡೌನ್ ಪೇಮೆಂಟ್ ನಲ್ಲೂ ನಿಮ್ಮ ಕನಸಿನ ಕಾರನ್ನು ಈ ಕೂಡಲೇ ಮನೆಗೆ ಒಯ್ಯಬಹುದಾಗಿದೆ.

ಯಾವೆಲ್ಲ ಮಾದರಿಗಳಿಗೆ ಆಡಿ ರಷ್ ಆಫರ್ ?

ಯಾವೆಲ್ಲ ಮಾದರಿಗಳಿಗೆ ಆಡಿ ರಷ್ ಆಫರ್ ?

ಆಡಿ ಎ3, ಎ4, ಎ6, ಕ್ಯೂ3 ಮತ್ತು ಕ್ಯೂ7

ಆಡಿ ಎ3

ಆಡಿ ಎ3

ಲಿಸ್ಟ್ ಬೆಲೆ: 35.30 ಲಕ್ಷ ರು.

ರಷ್ ಆಫರ್: 30.99 ಲಕ್ಷ ರು.

ಆಡಿ ಎ4

ಆಡಿ ಎ4

ಲಿಸ್ಟ್ ಬೆಲೆ: 44.83 ಲಕ್ಷ ರು.

ರಷ್ ಆಫರ್: 37.83 ಲಕ್ಷ ರು.

ಆಡಿ ಎ6

ಆಡಿ ಎ6

ಲಿಸ್ಟ್ ಬೆಲೆ: 57.58 ಲಕ್ಷ ರು.

ರಷ್ ಆಫರ್: 53,58 ಲಕ್ಷ ರು.

ಆಡಿ ಕ್ಯೂ3

ಆಡಿ ಕ್ಯೂ3

ಲಿಸ್ಟ್ ಬೆಲೆ: 38.37 ಲಕ್ಷ ರು.

ರಷ್ ಆಫರ್: 33.87 ಲಕ್ಷ ರು.

ಆಡಿ ಕ್ಯೂ7

ಆಡಿ ಕ್ಯೂ7

ಲಿಸ್ಟ್ ಬೆಲೆ: 77.98 ಲಕ್ಷ ರು.

ರಷ್ ಆಫರ್: 75.98 ಲಕ್ಷ ರು.

More from DriveSpark

Article Published On: Wednesday, December 7, 2016, 9:21 [IST]
English summary
Audi India Announces Discount Offers To Beat The Cash Crunch
Read more on ಆಡಿ audi
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+