ಭಾರತಕ್ಕೆ ಪ್ರವೇಶಿಸಿದ ಷೆವರ್ಲೆ ಸ್ಪಿನ್ ಎಂಪಿವಿ

By Nagaraja

2016 ಆಟೋ ಎಕ್ಸ್ ಪೋದ ಸಂಪೂರ್ಣ ಪ್ರಯೋಜನ ಪಡೆದಿರುವ ಅಮೆರಿಕ ಮೂಲದ ಷೆವರ್ಲೆ, ದೇಶದಲ್ಲಿ ಬಿಡುಗಡೆಯಾಗಲಿರುವ ತನ್ನ ಶ್ರೇಣಿಯ ಕಾರುಗಳನ್ನು ಪ್ರದರ್ಶನಕ್ಕಿರಿಸಿದ್ದವು. ಅವುಗಳಲ್ಲಿ ಷೆವರ್ಲೆ ಸ್ಪಿನ್ ಬಹು ಬಳಕೆಯ ವಾಹನವು (ಎಂಪಿವಿ) ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು.

ಸಂಗೀತದ ತಾಳಗತಿಯಂತೆ ಷೆವರ್ಲೆ ಬೀಟ್ ಆಕ್ಟಿವ್ ಸ್ಪಂದನ

ಇದೇ ಮೊದಲ ಬಾರಿಗೆ ಷೆವರ್ಲೆ ಸ್ಪಿನ್ ಭಾರತಕ್ಕೆ ಎಂಟ್ರಿ ಕೊಡುತ್ತಿದೆ. ಅಲ್ಲದೆ ನಿಕಟ ಭವಿಷ್ಯದಲ್ಲೇ ಮಾರುಕಟ್ಟೆ ಪ್ರವೇಶಿಸುವ ನಿರೀಕ್ಷೆಯನ್ನು ಹೊಂದಲಾಗಿದೆ.

ಷೆವರ್ಲೆ ಸ್ಪಿನ್


ಎಂಜಿನ್ ತಾಂತ್ರಿಕತೆ
1.4 ಲೀಟರ್ ಪೆಟ್ರೋಲ್
103 ಅಶ್ವಶಕ್ತಿ,
131 ಎನ್‌ಎಂ ತಿರುಗುಬಲ

1.3 ಲೀಟರ್ ಡೀಸೆಲ್
76 ಅಶ್ವಶಕ್ತಿ,
188 ಎನ್‌ಎಂ ತಿರುಗುಬಲ

ಗೇರ್ ಬಾಕ್ಸ್: 5 ಸ್ಪೀಡ್

ವಿನ್ಯಾಸ
ಒಂದೇ ನೋಟದಲ್ಲಿ ತನ್ನತ್ತ ಸೆಳೆಯುವಲ್ಲಿ ಸ್ಪಿನ್ ವಿಫಲ ಅನುಭವಿಸಿದರೂ ಸರಳ ಹಾಗೂ ಮನಮೆಚ್ಚುವ ವಿನ್ಯಾಸ ನೀತಿಯನ್ನು ಸ್ಪಿನ್ ಕಾರಿನಲ್ಲಿ ಆಳವಡಿಸಲಾಗಿದೆ. ಇದರ ಮುಂಭಾಗದಲ್ಲಿ ದೊಡ್ಡದಾದ ಫ್ರಂಟ್ ಗ್ರಿಲ್ ಮತ್ತು ಹಿಂಬದಿಗೆ ಬಾಗಿದ ಹೆಡ್ ಲೈಟ್ ವಿನ್ಯಾಸವನ್ನು ಕೊಡಲಾಗಿದೆ. ಒಟ್ಟಿನಲ್ಲಿ ಷೆವರ್ಲೆ ಎಂಜಾಯ್ ಕಾರಿಗೆ ವಿನ್ಯಾಸವನ್ನು ಹೋಲುವ ರೀತಿಯಲ್ಲಿ ಇದರ ರಚನೆ ಮಾಡಲಾಗಿದೆ.

ಲಭ್ಯತೆ ಮತ್ತು ಪ್ರತಿಸ್ಪರ್ಧಿಗಳು
ಭಾರತದಲ್ಲಿ ಮಾರುತಿ ಸುಜುಕಿ ಎರ್ಟಿಗಾ ಹಾಗೂ ನಿಸ್ಸಾನ್ ಇವಾಲಿಯಾ ಮಾದರಿಗಳಿಗೆ ಪ್ರತಿಸ್ಪರ್ಧೆಯನ್ನು ಒಡ್ಡಲಿರುವ ಷೆವರ್ಲೆ ಸ್ಪಿನ್ 2017ನೇ ಸಾಲಿನಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಹೊಂದಲಾಗಿದೆ.

More from DriveSpark

Article Published On: Thursday, February 11, 2016, 10:14 [IST]
English summary
2016 Auto Expo: Chevrolet Spin MPV Showcased
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+