ಲಗ್ಷುರಿ ಕಾರು ವಾರ್‌ಗೆ ಕಿಚ್ಚು ಹಚ್ಚಿದ ಬೆಂಝ್ ಎಸ್ ಕ್ಲಾಸ್

By Nagaraja

ಭಾರತೀಯ ವಾಹನ ಮಾರುಕಟ್ಟೆಯಲ್ಲಿ ಐಷಾರಾಮಿ ಕಾರುಗಳ ಸಮರ ಜಾಸ್ತಿಯಾಗುತ್ತಲೇ. ಶಿಪ್ರ ಗತಿಯಲ್ಲಿ ಬೆಳೆದು ಬರುತ್ತಿರುವ ದೇಶೀಯ ಮಾರುಕಟ್ಟೆಯಲ್ಲಿ ಲಗ್ಷುರಿ ಕಾರುಗಳಿಗೆ ಬೇಡಿಕೆ ಜಾಸ್ತಿಯಾಗುತ್ತಿರುವುದೇ ಇದರ ಹಿಂದಿರುವ ಪ್ರಮುಖ ಕಾರಣವಾಗಿದೆ.

ಈಗ ಐಷಾರಾಮಿ ಕಾರುಗಳ ಪೈಪೋಟಿಗೆ ಮತ್ತಷ್ಟು ಕಿಚ್ಚು ಹೊತ್ತಿಸಿರುವ ಜರ್ಮನಿಯ ಮೂಲದ ಮರ್ಸಿಡಿಸ್ ಬೆಂಝ್, ಅತಿ ನೂತನ ಎಸ್ ಕ್ಲಾಸ್ ಕ್ಯಾಬ್ರಿಯೊ ಕಾರನ್ನು 2016 ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸಿದೆ.

ಎಂಜಿನ್ ತಾಂತ್ರಿಕತೆ

ಎಂಜಿನ್ ತಾಂತ್ರಿಕತೆ

ಟ್ವಿನ್ ಟರ್ಬೊಚಾರ್ಜ್ಡ್ ವಿ8

4.7 ಲೀಟರ್,

453 ಅಶ್ವಶಕ್ತಿ,

700 ಎನ್‌ಎಂ ತಿರುಗುಬಲ

ಗೇರ್ ಬಾಕ್ಸ್, ಮೈಲೇಜ್

ಗೇರ್ ಬಾಕ್ಸ್, ಮೈಲೇಜ್

9 ಸ್ಪೀಡ್ ಆಟೋಮ್ಯಾಟಿಕ್,

4.7 ಲೀಟರ್ ಟ್ವಿನ್ ಟರ್ಬೊ ವಿ8

ವೇಗವರ್ಧನೆ

ವೇಗವರ್ಧನೆ

5 ಸೆಕೆಂಡುಗಳಲ್ಲಿ ಗಂಟೆಗೆ 0-100 ಕೀ.ಮೀ.

ಗರಿಷ್ಠ ವೇಗ ಗಂಟೆಗೆ 250 ಕೀ.ಮೀ.

ವಿನ್ಯಾಸ

ವಿನ್ಯಾಸ

ಎಸ್ ಕ್ಲಾಸ್ ಕೂಪೆ ಕಾರಿಗೆ ಹೋಲುವಂತಹ ವಿನ್ಯಾಸವನ್ನು ಹೊಂದಿರುವ ಎಸ್ ಕ್ಲಾಸ್ ಕ್ಯಾಬ್ರಿಯೊ ಅದ್ಭುತ ವಿನ್ಯಾಸವನ್ನು ಕಾಪಾಡಿಕೊಂಡಿದೆ. ಮುಂದುಗಡೆ ಸಿಗ್ನೇಚರ್ ಗ್ರಿಲ್, ಡೇಟೈಮ್ ರನ್ನಿಂಗ್ಸ್ ಲೈಟ್ಸ್, ಎಲ್ ಇಡಿ ಟೈಲ್ ಲ್ಯಾಂಪ್ ಗಳು ಇದರಲ್ಲಿದೆ.

ವೈಶಿಷ್ಟ್ಯಗಳು

ವೈಶಿಷ್ಟ್ಯಗಳು

  • ಮೂರು ಪದರುಗಳ ಸಾಫ್ಟ್ ರೂಫ್ ಇದರಲ್ಲಿದ್ದು, ಗಂಟೆಗೆ 60 ಕೀ.ಮೀ. ವೇಗದಲ್ಲಿ ಸಂಚರಿಸುವಾಗಲೂ ಕೇವಲ 20 ಸೆಕೆಂಡುಗಳಲ್ಲೇ ತೆರೆದುಕೊಳ್ಳಲಿದೆ.
  • ಸಾಫ್ಟ್ ರೂಫ್ ಮೂರು ಬಣ್ಣಗಳು: ಬ್ಯ್ಲಾಕ್, ಡಾರ್ಡ್ ಬ್ಲೂ, ಬೀಜ್ ಮತ್ತು ಡಾರ್ಕ್ ರೆಡ್
  • ಥೆರ್ಮೊಟ್ರಾನಿಕ್ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್ ಸಿಸ್ಟಂ,
  • ಏರ್ ಡಿಫ್ಲೆಕ್ಟರ್ ಮತ್ತು ಏರ್ ಸ್ಕಾರ್ಫ್ ನೆಕ್ ಲೆವೆಲ್ ಹೀಟಿಂಗ್,
  • ಹೀಟಡ್ ಸೀಟು, ಆರ್ಮ್ ರೆಸ್ಟ್, ಸ್ಟೀರಿಂಗ್ ವೀಲ್,
  • ಸುರಕ್ಷತೆಗಳು

    ಸುರಕ್ಷತೆಗಳು

    • ಬಹು ಏರ್ ಬ್ಯಾಗ್,
    • ಎಬಿಎಸ್ ಜೊತೆ ಇಬಿಡಿ,
    • ಅಪಘಾತ ತಡೆಗಟ್ಟುವಿಕೆ,
    • ಆಟೋಮ್ಯಾಟಡ್ ಡ್ರೈವಿಂಗ್ ಏಡ್,
    • ನೈಟ್ ವಿಷನ್ ಕ್ಯಾಮೆರಾ.
    • ಲಭ್ಯತೆ, ಬೆಲೆ, ಪ್ರತಿಸ್ಪರ್ಧಿಗಳು

      ಲಭ್ಯತೆ, ಬೆಲೆ, ಪ್ರತಿಸ್ಪರ್ಧಿಗಳು

      ಬೆಂಟ್ಲಿ ಕಾಂಟಿನೆಂಟಲ್ ಜಿಟಿಎಸ್ ಮಾದರಿಗೆ ಪ್ರತಿಸ್ಪರ್ಧಿಯಾಗಲಿರುವ ಮರ್ಸಿಡಿಸ್ ಬೆಂಝ್ ಎಸ್500 ಕ್ಯಾಬ್ರಿಯೊ, ಅಂದಾಜು ಎರಡು ಕೋಟಿ ರು.ಗಳಷ್ಟು ದುಬಾರಿಯೆನಿಸಲಿದ್ದು, ಪ್ರಸಕ್ತ ಸಾಲಿನಲ್ಲೇ ಭಾರತ ಮಾರುಕಟ್ಟೆ ಪ್ರವೇಶಿಸುವ ಸಾಧ್ಯತೆಯಿದೆ.

More from DriveSpark

Article Published On: Tuesday, February 16, 2016, 14:36 [IST]
English summary
Mercedes Raises The Auto Expo Style Quotient With New S-Class Cabriolet
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+