2016 ಆಟೋ ಎಕ್ಸ್‌ಪೋ; ತಾಜಾತನ ತುಂಬಿದ ಬೆಂಝ್ ಜಿ ವ್ಯಾಗನ್

By Nagaraja

2016 ಆಟೋ ಎಕ್ಸೋ ಪೋದಲ್ಲಿ ಕಾರು ಹಾಗೂ ಬೈಕ್‌ಗಳ ಅಬ್ಬರದ ನಡುವೆಯೂ ಜರ್ಮನಿಯ ಪ್ರೀಮಿಯಂ ವಾಹನ ಸಂಸ್ಥೆ ಮರ್ಸಿಡಿಸ್ ಬೆಂಝ್ ಪ್ರದರ್ಶಿಸಿದ್ದ ಜಿ ವ್ಯಾಗನ್ 4X4 ಸ್ಕ್ವೇರ್ಡ್ ವಾಹನ ಹೆಚ್ಚಿನ ಗಮನ ಸೆಳೆದಿತ್ತು.

ಆಟೋ ಎಕ್ಸ್ ಪೋ ತಾಜಾ ಸುದ್ದಿಗಳಿಗಾಗಿ ಇಲ್ಲಿಗೆ ಭೇಟಿ ಕೊಡುತ್ತಿರಿ

ಮರ್ಸಿಡಿಸ್ ಬೆಂಝ್ ಜಿ500 4X4 ಎಂಟ್ರಿಯೊಂದಿಗೆ ದೇಶದ ಅತ್ಯಂತ ದೊಡ್ಡ ವಾಹನ ಪ್ರದರ್ಶನ ಮೇಳಕ್ಕೆ ತಾಜಾತನ ತುಂಬಿತ್ತು. ಈ ಅತ್ಯಾಕರ್ಷಕ ವಾಹನದ ಚಿತ್ರಗಳನ್ನು ನೋಡಲು ಮರೆಯದಿರಿ.

 ಎಂಜಿನ್ ತಾಂತ್ರಿಕತೆ

ಎಂಜಿನ್ ತಾಂತ್ರಿಕತೆ

4 ಲೀಟರ್ ಟ್ವಿನ್ ಟರ್ಬೊ ವಿ8 ಪೆಟ್ರೋಲ್,

416 ಅಶ್ವಶಕ್ತಿ (5500 ಆರ್‌ಪಿಎಂ)

610 ಎನ್‌ಎಂ ತಿರುಗುಬಲ (4750 ಆರ್‌ಪಿಎಂ)

ಗೇರ್ ಬಾಕ್ಸ್: 7 ಸ್ಪೀಡ್ ಆಟೋಮ್ಯಾಟಿಕ್

ಶೈಲಿ

ಶೈಲಿ

ಕೇವಲ ಐಷಾರಾಮಿ ಕಾರು ಮಾತ್ರವಲ್ಲದೆ ದೃಢಕಾಯದ ವ್ಯಾಗನ್ ವಾಹನಗಳನ್ನು ನಿರ್ಮಿಸುವುದರಲ್ಲೂ ಬೆಂಝ್ ತನ್ನ ಸಾಮರ್ಥ್ಯವನ್ನು ಮೆರೆದಿದೆ. ಇದನ್ನು ಬೃಹತ್ತಾದ ಜಿ63 6X6 ಪಿಕಪ್ ಟ್ರಕ್ ಫ್ಲಾರ್ಟ್ ಫಾರ್ಮ್ ನಿಂದ ರಚಿಸಲಾಗಿದೆ.

2016 ಆಟೋ ಎಕ್ಸ್‌ಪೋ; ತಾಜಾತನ ತುಂಬಿದ ಬೆಂಝ್ ಜಿ ವ್ಯಾಗನ್

ನೂತನ ಮರ್ಸಿಡಿಸ್ ಬೆಂಝ್ ಜಿ 4X4, 2.25 ಮೀಟರ್ ಉದ್ದವನ್ನು 2.10 ಮೀಟರ್ ಅಗಲವನ್ನು ಪಡೆದಿದೆ. ಅಲ್ಲದೆ ವಿಂಡ್ ಸ್ಕ್ರೀನ್ ಮೇಲ್ಗಡೆಯಾಗಿ ಎಲ್‌ಇಡಿ ಬೆಳಕಿನ ಸೇವೆಯನ್ನು ಕೊಡಲಾಗಿದೆ.

ವೇಗವರ್ಧನೆ

ವೇಗವರ್ಧನೆ

5.7 ಸೆಕಂಡುಗಳಲ್ಲಿ ಗಂಟೆಗೆ 100 ಕೀ.ಮೀ.

ಗರಿಷ್ಠ ವೇಗ ಗಂಟೆಗೆ 210 ಕೀ.ಮೀ.

2016 ಆಟೋ ಎಕ್ಸ್‌ಪೋ; ತಾಜಾತನ ತುಂಬಿದ ಬೆಂಝ್ ಜಿ ವ್ಯಾಗನ್

ಹಾಗಿದ್ದರೂ ಬೆಲೆ ಇತ್ಯಾದಿ ಮಾಹಿತಿಗಳು ಇನ್ನಷ್ಟೇ ಲಭ್ಯವಾಗಬೇಕಿದೆ. ಏತನ್ಮಧ್ಯೆ ಪ್ರಸಕ್ತ ಸಾಲಿನಲ್ಲೇ ಭಾರತಕ್ಕೆ ಎಂಟ್ರಿ ಕೊಟ್ಟಲ್ಲಿ ಅಚ್ಚರಿ ಪಡಬೇಕಾಗಿಲ್ಲ.

More from DriveSpark

Article Published On: Monday, February 15, 2016, 10:09 [IST]
English summary
Bonkers Mercedes G Wagon 4x4 Squared Grabs Eye Balls at Auto Expo
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+