ಟಾಟಾಗೆ ಹೊಸ ಆಶಾಕಿರಣವಾದ 'ನೆಕ್ಸನ್' ಮಿನಿ ಎಸ್‌ಯುವಿ

By Nagaraja

ನವದೆಹಲಿಯಲ್ಲಿ ಸಾಗುತ್ತಿರುವ 13ನೇ ಆಟೋ ಎಕ್ಸ್ ಪೋದಲ್ಲಿ ದೇಶದ ಅತಿ ದೊಡ್ಡ ವಾಹನ ತಯಾರಿಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್, ಅತಿ ನೂತನ ನೆಕ್ಸನ್ ಸಣ್ಣ ಕ್ರೀಡಾ ಬಳಕೆಯ ವಾಹನವನ್ನು (ಎಸ್‌ಯುವಿ) ಪ್ರದರ್ಶಿಸಿದೆ.

ನಾಲ್ಕು ಮೀಟರ್ ಉದ್ದ ಪರಿಧಿಯೊಳಗೆ ನಿರ್ಮಾಣವಾಗಲಿರುವ ಟಾಟಾ ಕಾಂಪಾಕ್ಟ್ ಎಸ್‌ಯುವಿ ಮುಂಬರುವ ದಿನಗಳಲ್ಲಿ ಮ್ಯಾಜಿಕ್ ಮಾಡಿಕೊಳ್ಳುವ ನಿರೀಕ್ಷೆಯಲ್ಲಿದೆ. ಈ ಮೂಲಕ ದೇಶದ ಘಟಾನುಘಟಿ ವಾಹನ ಸಂಸ್ಥೆಗಳಿಗೆ ಸೆಡ್ಡು ನೀಡಲು ಮುಂದಾಗುತ್ತಿದೆ.

ಟಾಟಾ ನೆಕ್ಸನ್


ಎಂಜಿನ್ ತಾಂತ್ರಿಕತೆ
ಎರಡು ಎಂಜಿನ್ ಆಯ್ಕೆಗಳಲ್ಲಿ ಟಾಟಾ ನೆಕ್ಸನ್ ಲಭ್ಯವಾಗಲಿದೆ. ಇದರಲ್ಲಿ ಟಾಟಾ ಝಿಕಾದಲ್ಲಿರುವುದಕ್ಕೆ ಸಮಾನವಾದ 1.2 ಲೀಟರ್ ರೆವೊಟ್ರಾನ್ ಪೆಟ್ರೋಲ್ ಹಾಗೂ 1.5 ಲೀಟರ್ ರೆವೊಟಾರ್ಕ್ ಡೀಸೆಲ್ ಎಂಜಿನ್ ಆಳವಡಿಸಲಾಗುವುದು.

ವಿನ್ಯಾಸ
ನಿಮ್ಮ ಮಾಹಿತಿಗಾಗಿ, ಎರಡು ವರ್ಷಗಳ ಹಿಂದೆಯೇ 2014 ಆಟೋ ಎಕ್ಸ್ ಪೋದಲ್ಲಿ ಎಂಟ್ರಿ ಕೊಟ್ಟಿರುವ ಟಾಟಾ ನೆಕ್ಸನ್ ಈಗ ನಿರ್ಮಾಣ ಆವೃತ್ತಿಯ ರೂಪದಲ್ಲಿ ಪ್ರತ್ಯಕ್ಷಗೊಂಡಿದೆ. ಇದರಲ್ಲಿ ಹೊಸತಾದ ಹೆಡ್ ಲ್ಯಾಂಪ್ ಹಾಗೂ ಟೈಲ್ ಲ್ಯಾಂಪ್ ಕೊಡಲಾಗಿದೆ.

ಬಿಡುಗಡೆ, ಪ್ರತಿಸ್ಪರ್ಧಿಗಳು
ಅಂದ ಹಾಗೆ ಪ್ರಸಕ್ತ ಸಾಲಿನಲ್ಲೇ ದೇಶದ ಮಾರುಕಟ್ಟೆ ಪ್ರವೇಶಿಸಲಿರುವ ನೂತನ ಟಾಟಾ ನೆಕ್ಸನ್ ಪ್ರಮುಖವಾಗಿಯೂ ಹ್ಯುಂಡೈ ಕ್ರೆಟಾ ಹಾಗೂ ಫೋರ್ಡ್ ಇಕೊಸ್ಪೋರ್ಟ್ ಮಾದರಿಗಳಿಗೆ ಪೈಪೋಟಿಯನ್ನು ಒಡ್ಡಲಿದೆ.

More from DriveSpark

Article Published On: Monday, February 8, 2016, 11:05 [IST]
English summary
2016 Auto Expo: Tata Nexon Unveiled, Retains Insane Concept Looks
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+