ಮೂರು ಡೋರ್‌ಗಳ ಹಾಟ್ ಹ್ಯಾಚ್ - ಫೋಕ್ಸ್‌ವ್ಯಾಗನ್ ಪೊಲೊ ಜಿಟಿಐ

By Nagaraja

2016 ಆಟೋ ಎಕ್ಸ್ ಪೋದಲ್ಲಿ ಸಕತ್ ಹಾಟ್ ಹಾಟ್ ಹ್ಯಾಚ್‌ಬ್ಯಾಕ್ ಕಾರೊಂದರ ಪಾದಾರ್ಪಣೆಯಾಗಿದೆ. ಅದು ಬೇರೆ ಯಾವುದು ಅಲ್ಲ ಬಿಡಿ! ಜರ್ಮನಿಯ ಮೂಲದ ದೈತ್ಯ ವಾಹನ ಸಂಸ್ಥೆ ಫೋಕ್ಸ್ ವ್ಯಾಗನ್, ದೇಶದ ಅತಿ ದೊಡ್ಡ ವಾಹನ ಪ್ರದರ್ಶನ ಮೇಳದಲ್ಲಿ ಅತಿ ನೂತನ ಮೂರು ಡೋರ್ ಗಳ ಪೊಲೊ ಜಿಟಿಐ ಕಾರನ್ನು ಅನಾವರಣಗೊಳಿಸಿದೆ.

ಹ್ಯಾಚ್ ಬ್ಯಾಕ್ ವಿಭಾಗದಲ್ಲಿ ಇದೇ ಮೊದಲ ಬಾರಿಗೆ ಮೂರು ಬಾಗಿಲುಗಳ ಕಾರೊಂದರ ಪ್ರವೇಶವಾಗುತ್ತಿದೆ. ಇದೇ ಕಾರಣಕ್ಕಾಗಿ ವಾಹನ ಪ್ರೇಮಿಗಳಲ್ಲಿ ಅತ್ಯಂತ ಕುತೂಹಲ ಮೂಡಿಸಿರುವ ಫೋಕ್ಸ್ ವ್ಯಾಗನ್ ಪೊಲೊ ಜಿಟಿಐ ಅತಿ ಹೆಚ್ಚಿನ ನಿರೀಕ್ಷೆಗೆ ಕಾರಣವಾಗಿದೆ.

ಫೋಕ್ಸ್‌ವ್ಯಾಗನ್ ಪೊಲೊ ಜಿಟಿಐ


ಎಂಜಿನ್ ತಾಂತ್ರಿಕತೆ
1.8 ಲೀಟರ್, 4 ಸಿಲಿಂಡರ್ ಟರ್ಬೊಚಾರ್ಜ್ಡ್ ಪೆಟ್ರೋಲ್,
189 ಅಶ್ವಶಕ್ತಿ,
250 ಎನ್‌ಎಂ ತಿರುಗುಬಲ,
6.7 ಸೆಕೆಂಡುಗಲ್ಲಿ ಗಂಟೆಗೆ 0-100 ಕೀ.ಮೀ.
ಗರಿಷ್ಠ ವೇಗ ಗಂಟೆಗೆ 250 ಕೀ.ಮೀ.

ಗೇರ್ ಬಾಕ್ಸ್: 7 ಸ್ಪೀಡ್ ಡ್ಯುಯಲ್ ಕ್ಲಚ್ ಡಿಎಸ್‌ಜಿ

ವಿನ್ಯಾಸ
ಸದ್ಯ ಮಾರುಕಟ್ಟೆಯಲ್ಲಿರುವ ಪೊಲೆ ಜಿಟಿಐಗಿಂತಲೂ ನಿಖರ ಹಾಗೂ ಪರಿಣಾಮಕಾರಿ ವಿನ್ಯಾಸ ನೀತಿಯನ್ನು ಹೊಸ ಫೋಕ್ಸ್ ವ್ಯಾಗನ್ ಪೊಲೊ ಜಿಟಿಐ ಕಾರಿನಲ್ಲಿ ಆಳವಡಿಸಲಾಗಿದೆ. ಇಲ್ಲಿ ಫೋಕ್ಸ್ ವ್ಯಾಗನ್ ಡಿಸೈನ್ ತಂಡದ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಲೇಬೇಕು.


ಲಭ್ಯತೆ, ಪ್ರತಿಸ್ಪರ್ಧಿಗಳು
2016 ಸೆಪ್ಟೆಂಬರ್ ವೇಳೆಯಾಗುವಾಗ ಮಾರುಕಟ್ಟೆ ಪ್ರವೇಶಿಸಲಿರುವ ಫೋಕ್ಸ್ ವ್ಯಾಗನ್ ಪೊಲೊ ಜಿಟಿಐ ಕಾರಿಗೆ ಸದ್ಯಕ್ಕೀಗ ಯಾವುದೇ ಪ್ರತಿಸ್ಪರ್ಧಿಗಳಿಲ್ಲ.

More from DriveSpark

Article Published On: Tuesday, February 9, 2016, 16:43 [IST]
English summary
Volkswagen Ramps Up Indian Hot Hatch War with New Polo GTI
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+