ಚಿತ್ರಗಳಲ್ಲಿ...ವರುಣನ ಆರ್ಭಟಕ್ಕೆ ಬೆಂಗಳೂರು ತತ್ತರ, ಟ್ರಾಫಿಕ್ ಜಂಜಾಟ!
ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಬೆಂಗಳೂರು ನಗರ ತತ್ತರಿಸಿ ಹೋಗಿದೆ. ಈ ಪೈಕಿ ಕಳೆದ ದಿನ ವರುಣನ ಆರ್ಭಟ ಜೋರಾಗಿರುವುದು ಭಾರಿ ಪ್ರಮಾಣದ ವಾಹನ ದಟ್ಟಣೆಯನ್ನು ಸೃಷ್ಟಿ ಮಾಡುವಂತಾಗಿದೆ. ಹೊಂಡ ಗುಂಡಿಗಳಿಂದ ಕೂಡಿರುವ ರಸ್ತೆಗಳಲ್ಲಿ ನೀರು ತುಂಬಿಕೊಂಡಿರುವುದು ವಾಹನ ಸಂಚಾರವು ನಿಜಕ್ಕೂ ಅಪಾಯ ಸೃಷ್ಟಿಸಿದೆ.
ಈ ನಡುವೆ ಇನ್ನೂ ಮೂರು ದಿನಗಳ ಕಾಲ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ನಗರದ್ಯಾಂತ ಭಾರಿ ಮಳೆ ಸುರಿಯುತ್ತಿರುವುದರಿಂದ ನಿಮ್ಮ ವಾಹನಗಳನ್ನು ಮರದ ಕೆಳಗೆ ನಿಲ್ಲಿಸಬೇಡಿ. ನಿಧಾನವಾಗಿ ವಾಹನ ಚಲಾಯಿಸಿ ಸುರಕ್ಷಿತಾಗಿ ತಲುಪಿ. ವಾಹನದ ಇಂಟಿಕೇಟರ್ಸ್ ತಪ್ಪದೆ ಬಳಸಿ. ತುರ್ತು ಸಂದರ್ಭದಲ್ಲಿ '1095' ಸಂಚಾರ ಸಹಾಯವಾಣಿಗೆ ಕರೆ ಮಾಡಿ.

ಬನ್ನೇರಘಟ್ಟ ರಸ್ತೆ ಬಿಳೇಕಹಳ್ಳಿ ವಾರ್ಡ್ ನಲ್ಲಿ ನೀರು ತುಂಬಿಕೊಂಡಿರುವುದರಿಂದ ಸಂಚಾರ ಅಸ್ತವ್ಯಸ್ತ.

ಎಲೆಕ್ಟ್ರಾನಿಕ್ ಸಿಟಿಯ ವೀರಸಂದ್ರ ಜಂಕ್ಷನ್ ಬಳಿ ನೀರನ್ನು ತೆರವುಗೊಳಿಸುತ್ತಿರುವ ಅಗ್ನಿ ಶಾಮಕ ದಳ.

ಎಲೆಕ್ಟ್ರಾನಿಕ್ ಸಿಟಿಯ ವೀರಸಂದ್ರ ಜಂಕ್ಷನ್ ಬಳಿ ನೀರನ್ನು ತೆರವುಗೊಳಿಸುತ್ತಿರುವ ಅಗ್ನಿ ಶಾಮಕ ದಳ.

ಪೊಟರಿ ವೃತ್ತದಲ್ಲಿ ಟ್ರಾಫಿಕ್ ಜಾಮ್

ಪೊಟರಿ ವೃತ್ತದಲ್ಲಿ ಟ್ರಾಫಿಕ್ ಜಾಮ್

ಪೊಟರಿ ವೃತ್ತದಲ್ಲಿ ಟ್ರಾಫಿಕ್ ಜಾಮ್

ಎಂಎಂ ದೇವಸ್ಥಾನ ಸಮೀಪದಲ್ಲಿ ಪಂಪ್ ಮೂಲಕ ನೀರನ್ನು ತೆರವುಗೊಳಿಸುತ್ತಿರುವ ಟ್ರಾಫಿಕ್ ಪೊಲೀಸ್ ಮತ್ತು ಅಗ್ನಿ ಶಾಮಕ ಸಿಬ್ಬಂದಿ.

ಸಿಲ್ಕ್ ಬೋರ್ಡ್ ಮತ್ತು ಜಯದೇವ ಆಸ್ಪತ್ರೆ ಮತ್ತು ಬಿಟಿಎಂ ಲೇಔಟ್ ನಲ್ಲಿ ಮೂರು ಅಡಿಗಳ ವರೆಗೂ ಕಟ್ಟಿನಿಂತ ನೀರು

ಸಿಲ್ಕ್ ಬೋರ್ಡ್ ಮತ್ತು ಜಯದೇವ ಆಸ್ಪತ್ರೆ ಮತ್ತು ಬಿಟಿಎಂ ಲೇಔಟ್ ನಲ್ಲಿ ಮೂರು ಅಡಿಗಳ ವರೆಗೂ ಕಟ್ಟಿನಿಂತ ನೀರು

ಸಿಲ್ಕ್ ಬೋರ್ಡ್ ಮತ್ತು ಜಯದೇವ ಆಸ್ಪತ್ರೆ ಮತ್ತು ಬಿಟಿಎಂ ಲೇಔಟ್ ನಲ್ಲಿ ಮೂರು ಅಡಿಗಳ ವರೆಗೂ ಕಟ್ಟಿನಿಂತ ನೀರು

ರಾಮಮೂರ್ತಿ, ಹೊರಮಾವು ನಗರದಲ್ಲಿ ಟ್ರಾಫಿಕ್ ಜಂಜಾಟ

ರಾಮಮೂರ್ತಿ, ಹೊರಮಾವು ನಗರದಲ್ಲಿ ಟ್ರಾಫಿಕ್ ಜಂಜಾಟ

ಹಳೆಯ ಮದ್ರಾಸ್ ರಸ್ತೆ ಎಂಎಂ ಟೆಂಪಲ್ ಪರಿಸರಲ್ಲಿ ನೀರಿನ ಸಮಸ್ಯೆ

ರಿಚ್ ಮಂಡ್ ರಸ್ತೆಯಲ್ಲಿ ಕಟ್ಟಿನಿಂತ ನೀರು

ಅಗರ ಜಂಕ್ಷನ್ ನಲ್ಲಿ ಟ್ರಾಫಿಕ್ ಉಪಟಳ

ಟ್ರಾಫಿಕ್ ನಿಯಮ ತಪ್ಪದೇ ಪಾಲಿಸಿ. ವೀರಸಂದ್ರ ಜಂಕ್ಷನ್ ನಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ

ವೀರಸಂದ್ರ ಜಂಕ್ಷನ್ ನಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ

ವೀರಸಂದ್ರ ಜಂಕ್ಷನ್ ನಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ

ಫ್ಲ್ಯಾಟ್ ಫಾರ್ಮ್ ರಸ್ತೆಯಲ್ಲಿ ರಸ್ತೆಯೇ ಕಾಣಿಸುತ್ತಿಲ್ಲ..!

ವರುಣನ ಆರ್ಭಟಕ್ಕೆ ತತ್ತರಿಸಿದ ಬೆಂಗಳೂರು

ವರುಣನ ಆರ್ಭಟಕ್ಕೆ ತತ್ತರಿಸಿದ ಬೆಂಗಳೂರು; ಸಿಲ್ಕ್ ಬೋರ್ಡ್ ದೃಶ್ಯಾವಳಿಗಳು

ವರುಣನ ಆರ್ಭಟಕ್ಕೆ ತತ್ತರಿಸಿದ ಬೆಂಗಳೂರು; ಧರೆಗುರುಳಿದ ಮರ

ವರುಣನ ಆರ್ಭಟಕ್ಕೆ ತತ್ತರಿಸಿದ ಬೆಂಗಳೂರು; ಸುಗಮ ಸಂಚಾರಕ್ಕೆ ಟ್ರಾಫಿಕ್ ಪೊಲೀಸರ ಪ್ರಯತ್ನ

ವರುಣನ ಆರ್ಭಟಕ್ಕೆ ತತ್ತರಿಸಿದ ಬೆಂಗಳೂರು

ವರುಣನ ಆರ್ಭಟಕ್ಕೆ ತತ್ತರಿಸಿದ ಬೆಂಗಳೂರು

ವರುಣನ ಆರ್ಭಟಕ್ಕೆ ತತ್ತರಿಸಿದ ಬೆಂಗಳೂರು

ವರುಣನ ಆರ್ಭಟಕ್ಕೆ ತತ್ತರಿಸಿದ ಬೆಂಗಳೂರು

ವರುಣನ ಆರ್ಭಟಕ್ಕೆ ತತ್ತರಿಸಿದ ಬೆಂಗಳೂರು

ವರುಣನ ಆರ್ಭಟಕ್ಕೆ ತತ್ತರಿಸಿದ ಬೆಂಗಳೂರು

Click it and Unblock the Notifications