ಅತಿ ಶೀಘ್ರದಲ್ಲೇ ಹೋಂಡಾ ಬಿಆರ್‌ವಿ ಬಿಡುಗಡೆ

By Super Admin

ಜಪಾನ್ ಮೂಲದ ಪ್ರಖ್ಯಾತ ವಾಹನ ಸಂಸ್ಥೆ ಹೋಂಡಾ, ಅತಿ ಶೀಘ್ರದಲ್ಲೇ ನೂತನ ಬಿಆರ್‌ವಿ ಕಾಂಪಾಕ್ಟ್ ಕ್ರೀಡಾ ಬಳಕೆಯ ವಾಹನವನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ.

Also Read: ಮಾರುತಿಗೆ ಟಕ್ಕರ್; ದೆಹಲಿಯಲ್ಲಿ ಅರಳಿದ ಹೋಂಡಾ ಬಿಆರ್‌ವಿ ಮುಂದಕ್ಕೆ ಓದಿ

ಬಲ್ಲ ಮೂಲಗಳ ಪ್ರಕಾರ ಹೋಂಡಾ ಬಿಆರ್‌ವಿ ಎಸ್‌ಯುವಿ ಮುಂಬರುವ 2016 ಮೇ 01ರಂದು ಬಿಡುಗಡೆಯಾಗಲಿದೆ. ಹಾಗಿದ್ದರೂ ಈ ಬಗ್ಗೆ ಸಂಸ್ಥೆಯಿಂದ ಇನ್ನಷ್ಟೇ ಸ್ಪಷ್ಟನೆ ಬರಬೇಕಿದೆ.

ಅತಿ ಶೀಘ್ರದಲ್ಲೇ ಹೋಂಡಾ ಬಿಆರ್‌ವಿ ಬಿಡುಗಡೆ

ಬ್ರಿಯೊ ತಳಹದಿಯಲ್ಲಿ ನಿರ್ಮಾಣವಾಗಿರುವ ಹೋಂಡಾ ಬಿಆರ್‌ವಿ ಪ್ರಮುಖವಾಗಿಯೂ ಹ್ಯುಂಡೈ ಕ್ರೆಟಾ, ಮಾರುತಿ ವಿಟಾರಾ ಬ್ರಿಝಾ ಮತ್ತು ರೆನೊ ಡಸ್ಟರ್ ಮಾದರಿಗಳಿಗೆ ಪೈಪೋಟಿಯನ್ನು ಒಡ್ಡಲಿದೆ.

ಅತಿ ಶೀಘ್ರದಲ್ಲೇ ಹೋಂಡಾ ಬಿಆರ್‌ವಿ ಬಿಡುಗಡೆ

ಇನ್ನು ಕಾರಿನಡಿಯಲ್ಲಿ 1.5 ಲೀಟರ್ ಫೋರ್ ಸಿಲಿಂಡರ್ ಐ-ವಿಟೆಕ್ ಪೆಟ್ರೋಲ್ ಎಂಜಿನ್ ಬಳಕೆಯಾಗಲಿದ್ದು, 145 ಎನ್ ಎಂ ತಿರುಗುಬಲದಲ್ಲಿ 117 ಅಶ್ವಶಕ್ತಿಯನ್ನು ಉತ್ಪಾದಿಸಲಿದೆ. ಅದೇ ರೀತಿ 1.5 ಲೀಟರ್ ಐ-ಡಿಟೆಕ್ ಡೀಸೆಲ್ ಎಂಜಿನ್ ಸಹ ಇರಲಿದೆ.

ಅತಿ ಶೀಘ್ರದಲ್ಲೇ ಹೋಂಡಾ ಬಿಆರ್‌ವಿ ಬಿಡುಗಡೆ

ಭದ್ರತೆಯ ವಿಚಾರಕ್ಕೆ ಬಂದಾಗ ನೂತನ ಕಾರಿನಲ್ಲಿ ಎಸ್‌ಆರ್ ಎಸ್ ಏರ್ ಬ್ಯಾಗ್, ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ, ಎಲೆಕ್ಟ್ರಾನಿಕ್ ಬ್ರೇಕ್ ಡಿಸ್ಟ್ರಿಬ್ಯೂಷನ್, ವೆಹಿಕಲ್ ಸ್ಟೆಬಿಲಿಟಿ ಅಸಿಸ್ಟ್ ಮತ್ತು ಹಿಲ್ ಸ್ಟ್ಯಾರ್ಟ್ ಅಸಿಸ್ಟ್ ವ್ಯವಸ್ಥೆಗಳಿರಲಿದೆ.

ಅತಿ ಶೀಘ್ರದಲ್ಲೇ ಹೋಂಡಾ ಬಿಆರ್‌ವಿ ಬಿಡುಗಡೆ

2016 ಫೆಬ್ರವರಿ ತಿಂಗಳಲ್ಲಿ ನಡೆದ ಆಟೋ ಎಕ್ಸ್ ಪೋದಲ್ಲಿ ಹೋಂಡಾ ಬಿಆರ್ ವಿ ಭರ್ಜರಿ ಪ್ರದರ್ಶನ ಕಂಡಿತ್ತು. ಇದರೊಂದಿಗೆ ಬಿಡುಗಡೆಗೆ ವೇದಿಕೆ ಸಜ್ಜುಗೊಂಡಿದೆ.

ಅತಿ ಶೀಘ್ರದಲ್ಲೇ ಹೋಂಡಾ ಬಿಆರ್‌ವಿ ಬಿಡುಗಡೆ

ಒಟ್ಟಿನಲ್ಲಿ ನೂತನ ಹೋಂಡಾ ಬಿಆರ್ ವಿ ಭಾರತೀಯ ಎಸ್ ಯುವಿ ಗ್ರಾಹಕರ ಪಾಲಿಗೆ ಮತ್ತಷ್ಟು ಆಯ್ಕೆಗಳನ್ನು ಒದಗಿಸಲಿದ್ದು, ಸ್ಪರ್ಧಾತ್ಮಕ ಮಾರುಕಟ್ಟೆಯ ನಿಟ್ಟಿನಲ್ಲಿ ಪೂರಕ ಬೆಳವಣಿಗೆಯಾಗಿರಲಿದೆ.

Article Published On: Monday, March 21, 2016, 18:21 [IST]
English summary
Honda BR-V Compact SUV India Launch Most Likely By May
Read more on ಹೋಂಡಾ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+