ಹ್ಯುಂಡೈ ಕಾರು ಖರೀದಿಸಲು ಇದೇ ಸಕಾಲ; 2.5 ಲಕ್ಷದ ವರೆಗೆ ಆಫರ್!

2016 ವರ್ಷಾಂತ್ಯದ ವೇಳೆಯಲ್ಲಿ ಹ್ಯುಂಡೈ ಕಾರುಗಳಿಗೆ ಭಾರಿ ರಿಯಾಯಿತಿ ದರಗಳನ್ನು ನೀಡಲಾಗುತ್ತಿದೆ.

By Nagaraja

ದೇಶದ ಎರಡನೇ ಅತಿ ದೊಡ್ಡ ಪ್ರಯಾಣಿಕ ಸಂಸ್ಥೆಯಾಗಿರುವ ಹ್ಯುಂಡೈ ತನ್ನ ಶ್ರೇಣಿಯ ಕಾರುಗಳಿಗೆ ಭಾರಿ ರಿಯಾಯಿತಿ ದರಗಳನ್ನು ಒದಗಿಸುತ್ತಿದೆ. ಇದರ ಜೊತೆಗೆ ವಿಶೇಷ ಕಾರ್ಪೊರೇಟ್ ಆಫರನ್ನು ಮುಂದಿಡುತ್ತಿದೆ. ಇದು ಈ ವರ್ಷಾಂತ್ಯದ ವೇಳೆಯಲ್ಲಿ ಕಾರು ಖರೀದಿಸಲು ಬಯಸುವ ಗ್ರಾಹಕರಿಗೆ ಸಕಾಲವಾಗಿರಲಿದೆ.

ಇಯಾನ್

ಇಯಾನ್

ಎಂಟ್ರಿ ಲೆವೆಲ್ ಹ್ಯಾಚ್ ಬ್ಯಾಕ್ ಕಾರಾಗಿರುವ ಹ್ಯುಂಡೈ ಇಯಾನ್ ಖರೀದಿ ವೇಳೆಯಲ್ಲಿ ಗರಿಷ್ಠ 57,000 ರು.ಗಳ ವರೆಗೆ ಪ್ರಯೋಜನವನ್ನು ಗಿಟ್ಟಿಸಿಕೊಳ್ಳಬಹುದಾಗಿದೆ.

ಗ್ರಾಹಕ ಆಫರ್: 55,000 ರು.

ಕಾರ್ಪೊರೇಟ್ ಸ್ಕೀಮ್: 2,000 ರು.

ಗ್ರಾಂಡ್ ಐ10 ಪೆಟ್ರೋಲ್

ಗ್ರಾಂಡ್ ಐ10 ಪೆಟ್ರೋಲ್

ಹ್ಯುಂಡೈ ಗ್ರಾಂಡ್ ಐ10 ಪೆಟ್ರೋಲ್ ಕಾರು ಖರೀದಿ ವೇಳೆಯಲ್ಲಿ ಗರಿಷ್ಠ 79,000 ರು.ಗಳ ಪ್ರಯೋಜನ ನಿಮ್ಮದಾಗಿಸಬಹುದಾಗಿದೆ.

ಗ್ರಾಹಕ ಆಫರ್: 76,000 ರು.

ಕಾರ್ಪೊರೇಟ್ ಸ್ಕೀಮ್: 3,000 ರು.

ಗ್ರಾಂಡ್ ಐ10 ಡೀಸೆಲ್

ಗ್ರಾಂಡ್ ಐ10 ಡೀಸೆಲ್

ಅದೇ ವೇಳೆ ಗ್ರಾಂಡ್ ಐ10 ಡೀಸೆಲ್ ಕಾರು ಖರೀದಿಯಲ್ಲಿ ಗರಿಷ್ಠ 87,000 ರು.ಗಳ ವರೆಗೆ ಪ್ರಯೋಜನ ಪಡೆಯಬಹುದಾಗಿದೆ.

ಗ್ರಾಹಕ ಆಫರ್: 84,000 ರು.

ಕಾರ್ಪೊರೇಟ್ ಸ್ಕೀಮ್: 3,000 ರು.

ಎಕ್ಸ್ ಸೆಂಟ್

ಎಕ್ಸ್ ಸೆಂಟ್

ಹ್ಯುಂಡೈ ಎಕ್ಸ್ ಸೆಂಟ್ ಖರೀದಿ ವೇಳೆಯಲ್ಲಿ 43,500 ರು.ಗಳ ಪ್ರಯೋಜನ ನಿಮ್ಮದಾಗಲಿದೆ.

ಗ್ರಾಹಕ ಆಫರ್: 40,000 ರು.

ಕಾರ್ಪೊರೇಟ್ ಸ್ಕೀಮ್: 3,500 ರು.

ಎಲೈಟ್ ಐ20

ಎಲೈಟ್ ಐ20

ಹಾಟ್ ಕೇಕ್ ತರಹನೇ ಮಾರಾಟವಾಗುತ್ತಿರುವ ಎಲೈಟ್ ಐ20 ಪ್ರೀಮಿಯಂ ಹ್ಯಾಚ್ ಬ್ಯಾಕ್ ಕಾರಿಗೂ ಆಫರ್ ಗಳು ಲಭ್ಯವಾಗಲಿದ್ದು, ಗರಿಷ್ಠ 15,000 ರು.ಗಳ ವರೆಗಿನ ಪ್ರಯೋಜನ ನಿಮ್ಮದಾಗಲಿದೆ.

ಗ್ರಾಹಕ ಆಫರ್: 10,000 ರು.

ಕಾರ್ಪೊರೇಟ್ ಸ್ಕೀಮ್: 5,000 ರು.

ವೆರ್ನಾ ವಿಟಿವಿಟಿ 1.4 ಲೀಟರ್ ಬೇಸ್

ವೆರ್ನಾ ವಿಟಿವಿಟಿ 1.4 ಲೀಟರ್ ಬೇಸ್

ಹ್ಯುಂಡೈ ವೆರ್ನಾ ವಿಟಿವಿಟಿ 1.4 ಲೀಟರ್ ಬೇಸ್ ವೆರಿಯಂಟ್ 6.99 ಲಕ್ಷ ರು.ಗಳ ವಿಶೇಷ ದರಗಳಲ್ಲಿ ನೀಡಲಾಗುತ್ತಿದೆ. ಇದರ ಜೊತೆಗೆ 20,000 ರು.ಗಳ ಹೆಚ್ಚುವರಿ ಕಾರ್ಪೊರೇಟ್ ಪ್ರಯೋಜನವನ್ನು ಗಿಟ್ಟಿಸಿಕೊಳ್ಳಬಹುದಾಗಿದೆ.

ಹ್ಯುಂಡೈ ವೆರ್ನಾ ಇತರೆ ವೆರಿಯಂಟ್

ಹ್ಯುಂಡೈ ವೆರ್ನಾ ಇತರೆ ವೆರಿಯಂಟ್

ಹ್ಯುಂಡೈ ವೆರ್ನಾ ಇತರೆಲ್ಲ ವೆರಿಯಂಟ್ ಗಳ ಖರೀದಿ ವೇಳೆಯಲ್ಲಿ 1.10 ಲಕ್ಷ ರು.ಗಳಷ್ಟು ಪ್ರಯೋಜನ ಗಳಿಸಬಹುದಾಗಿದೆ.

ಗ್ರಾಹಕ ಆಫರ್: 90,000 ರು.

ಕಾರ್ಪೊರೇಟ್ ಸ್ಕೀಮ್: 20,000 ರು.

ಎಲಂಟ್ರಾ

ಎಲಂಟ್ರಾ

ಹ್ಯುಂಡೈ ಪ್ರೀಮಿಯಂ ಸೆಡಾನ್ ಕಾರಿಗೆ 20,000 ರು.ಗಳ ವಿಶೇಷ ಕಾರ್ಪೊರೇಟ್ ಆಫರನ್ನು ನೀಡಲಾಗುತ್ತಿದೆ.

ಸಾಂಟಾ ಫೆ

ಸಾಂಟಾ ಫೆ

ಅಂತಿಮವಾಗಿ ಹ್ಯುಂಡೈ ಸಾಂಟಾ ಫೆ ಕ್ರೀಡಾ ಬಳಕೆಯ ವಾಹನ ಖರೀದಿಯಲ್ಲಿ 2.5 ಲಕ್ಷ ರು.ಗಳಷ್ಟು ಪ್ರಯೋಜನ ಗಿಟ್ಟಿಸಿಕೊಳ್ಳಬಹುದಾಗಿದೆ.

ಗ್ರಾಹಕ ಆಫರ್: 2,00,000 ರು.

ಕಾರ್ಪೊರೇಟ್ ಸ್ಕೀಮ್: 50,000 ರು.

ಹ್ಯುಂಡೈ ಕಾರು ಖರೀದಿಸಲು ಇದೇ ಸಕಾಲ; 2.5 ಲಕ್ಷದ ವರೆಗೆ ಆಫರ್!

ಪ್ರಸ್ತುತ ಆಫರ್ 2016 ಡಿಸೆಂಬರ್ 31ರ ವರೆಗೆ ಮಾತ್ರ ಲಭ್ಯವಾಗಲಿದೆ. ಹಾಗಾಗಿ ಆಸಕ್ತ ಗ್ರಾಹಕರು ಹೆಚ್ಚಿನ ಮಾಹಿತಿಗಾಗಿ ಈ ಕೂಡಲೇ ಹತ್ತಿರದ ಹ್ಯುಂಡೈ ಡೀಲರುಗಳನ್ನು ಸಂಪರ್ಕಿಸಿರಿ.

More from DriveSpark

Article Published On: Wednesday, November 30, 2016, 16:32 [IST]
English summary
Hyundai India Introduces Discount Offers For Corporates
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+