ಐಷಾರಾಮಿ ಜಾಗ್ವಾರ್ ಎಕ್ಸ್‌ಇ ಸೆಡಾನ್ ಕಾರು ಭಾರತಕ್ಕೆ

By Nagaraja

ಟಾಟಾ ಮೋಟಾರ್ಸ್ ಅಧೀನತೆಯಲ್ಲಿರುವ ಜಾಗ್ವಾರ್ ಮಗದೊಂದು ಹೆಸರಾಂತ ಕಾರನ್ನು ಭಾರತ ಮಾರುಕಟ್ಟೆಗೆ ಪರಿಚಯಿಸಲಿದೆ. ಅದುವೇ,

ಜಾಗ್ವಾರ್ ಎಕ್ಸ್‌ಇ ಸೆಡಾನ್.

ಫೆಬ್ರವರಿ 03ರಂದು ನಡೆಯಲಿರುವ 2016 ಆಟೋ ಎಕ್ಸ್ ಪೋದಲ್ಲಿ ಜಾಗ್ವಾರ್ ಎಕ್ಸ್ ಇ ಸೆಡಾನ್ ಕಾರು ಭಾರತ ಮಾರುಕಟ್ಟೆ ಪ್ರವೇಶ ಪಡೆಯಲಿದೆ. ಇದರಂತೆ ಈ ಐಷಾರಾಮಿ ಕಾರಿನ ಬುಕ್ಕಿಂಗ್ ಪ್ರಕ್ರಿಯೆ ಆರಂಭಿಸಲಾಗಿದೆ.

ಜಾಗ್ವಾರ್ ಎಕ್ಸ್‌ಇ ಸೆಡಾನ್

Article Published On: Wednesday, January 13, 2016, 8:37 [IST]
English summary
Jaguar To Launch XE Sedan In India On Feb 3 At The 2016 Auto Expo
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+